ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಶ್ರೀ ಶಾ ರ . ನಿಕ್ಕಲಾದಿಶಃ ' ಶಾರದಾನಿಚ ಪುಷ್ಕಾಣಿ ಗೃಹಾಣ ಮಮಕೇಶವ!!>1>ಮೇ ಘಗಳಲ್ಲವೂ ತೊಲಗಿದವು. ಆದಕಾರಣ ಆಕಾಶವೂ, ದಿಕ್ಕುಗಳೂ ನಿನ್ನ ವಾಗಿವೆ. ಎಲೈ ಕೇಶವನೇ! ನಾನು ಸಮರ್ಪಿಸುವ ಈ ಶರದೃತು ಸಂ ಬಂಧವಾದ ಪುಷ್ಪಗಳನ್ನು ಪರಿಗ್ರಹಿಸು | ೨ | ಈ ಮಂತ್ರಗಳಿಂದ ಪು ಏಂಜಲಿಯನ್ನು ಕೊಡಬೇಕು. ಅನಂತರದಲ್ಲಿ ಆಚಾರ ಪ್ರಕಾರವಾಗಿ ತುಲಸಿಗೆ ಎದುರಾಗಿ ಶ್ರೀ ಕೃಷ್ಮಪ್ರತಿಮೆಯನ್ನು ನಿಲ್ಲಿಸಿ ಮಧ್ಯದಲ್ಲಿ ತ ರೆಯನ್ನು ಹಿಡಿದು, ಮಂಗಳಾತ್ಮಕ ಶ್ಲೋಕಗಳನ್ನು ಹೇಳಿ, ತೆರೆಯನ್ನು ತೆರೆದು, ಆಕ್ಷತೆಗಳನ್ನು ಹಾಕಿಸಿ, ದಾಮೋದರನ ಕೈಯಲ್ಲಿ ತುಲಸೀದಾನ ವನ್ನು ಮಾಡಬೇಕು. 'ದೇವೀಂಕನಕ ಸಂಪನ್ನಾಂ ಕನಕಾಭರಣೈರು ತಾಂ | ದಾಸಾಮಿ ವಿವೇತುಭ್ಯಂ ಬ್ರಹ್ಮಲೋಕ ಜಿಗೀಷಯಾlloll> ಸುವರ್ಣದಂತ ಹೊಳೆಯುತ್ತಾ, ಸ್ವರ್ಣಾಭರಣಗಳಿಂದ ಅಲಂಕೃತಳಾಗಿ ರುವ ಈ ತುಲಸೀದೇವಿಯನ್ನು ವಿಷ್ಣುವಾದ ನಿನಗೆ ಬ್ರಹ್ಮಲೋಕವನ್ನು ನಾನು ಪಡೆಯಲೆಳಸಿ ದಾನಮಾಡುವೆನು |o! ನಾನೇ ಪೋಷಿಸಿ, ನನ್ನ ಈ ಕೃನುಸಾರವಾಗಿ ಅಲಂಕಾರಮಾಡಿರುವ ತುಲಸೀದೇವಿಯನ್ನು ವರರೂ ಪನಾದ ಮಹಾವಿಷ್ಟುವಾದ ನಿನಗೆ ನಾನು ದಾನಮಾಡಿದ್ದೇನೆ ಎಂದು ಹೇಳಿ ವಿಷ್ಣುವಿನೆದುರಿಗೆ ಮಂತ್ರಾಕ್ಷತೆಗಳೊಡನೆ ಉದಕವನ್ನು ಬಿಡಬೇ ಕು, ಶ್ರೀ ಮಹಾವಿಷ್ಣುವು ಸುಪ್ರೀತನಾಗಲಿ, ಎಂದು ಹೇಳಿ, ಈ ತುಲ ನೀದೇವಿಯನ್ನು ನೀನು ಪ್ರತಿಗ್ರಹಮಾಡು, ಎಂದು ಹೇಳಬೇಕು. ಅ ನಂತರದಲ್ಲಿ ಕೃಷ್ಣನ ಕೈಯನ್ನು ತುಲಸಿಯಿಂದ ಮುಟ್ಟಿಸಿ, 'ಕಇದಂ ಕ ಸಾದಾತ್ಮಾನಃ ಕಾಮಾಯಾದಾತ್ಕಾಮೋದಾತಾಕಾಮಃ ಪ್ರತಿಗ್ರಹೀತಾ ಕಾಮಂ ಸಮುದ್ರಮಾ ವಿಕ ಕಾ ಮೇನಾ ಪ್ರತಿಗೃಹ್ಲಾಮಿಕಾಮೈತ ತೇ ವೃರಸಿದ್ಧ ಸಾದದಾತು, ಪೃಥಿವೀ ಪ್ರತಿಗೃಹ್ಲಾತು, ಎಂಬ ಮಂತ್ರವನ್ನು ಮತ್ತೊಬ್ಬರಿಂದ ಹೇಳಿಸಬೇಕು. ಇದೇ ದಿನ 5 ಗ್ರ ತೋಭೂಯಾ ಸುಲಸೀ ದೇವಿ ಪಾರ್ಶ್ವತಃ || ದೇವಿ ತ್ವಂ ಪೃಷ್ಯತೋ - ಭೂಯಾಸ್ತ್ರದ್ದಾ ನಾನ್ನೋಹಮಾ ಪ್ರಯಾಂ ||೧R” ಎಲತುಲಸಿದೇ ನಿಯೇ ! ನೀನು ನನ್ನ ಹಿಂದೂ ಮುಂದೂ, ಸರ್ವದಾ ಪಕ್ಕಗಳಲ್ಲಿಯೂ, ಇರು, ನಿನ್ನನ್ನು ದಾನಮಾಡಿದ್ದರಿಂದ ನಾನು ಮುಕ್ತಿಯನ್ನು ಪಡೆವೆನು