ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧಕ್ಕೆ ಸಿಂಧುಸಾರ, 4} .. ಎಂಬ ಮಂತ್ರವನ್ನು ಹೇಳಿ ಯಜಮಾನನು ದಾನಕ್ಕೆ ಪ್ರತಿಷ್ಠೆಯುಂಟು ಗುವುದಕ್ಕಾಗಿ ದಕ್ಷಿಣೆಯನ್ನು ದೇವರಿಗೆ ಅರ್ಪಿಸಬೇಕು. ಅನಂತರದಲ್ಲಿ ಸನೋವಿವಿತಾಂ ಶಂ ನ ಇಂದ್ರಾಗ್ನಿ ; ಮೊದಲಾದ ತಮ್ಮ ತಮ್ಮ ಶಾಖಾ ಶಾಸ್ತ್ರಿ ಸಕ್ಕಗಳನ್ನೂ, ವಿಷ್ಣು ಸೂಕ್ತಗಳನ್ನೂ ಹೇಳಬೇ ಕು, ತುಲಸೀ ಸಹಿತನಾದ ವಿಷ್ಣುವಿಗೆ ಮಹಾ ನೀರಾಜನವನ್ನು ಮಾಡಿ, ಮಂತ್ರಪುಷ್ಪವನ್ನು ಅರ್ಪಿಸಿ ತನ್ನ ಹೆಂಡತಿ, ಬಂಧುಗಳು, ಮಂತ್ರಿಗಳ ಡನೆ ನಾಲ್ಕು ಪ್ರದಕ್ಷಿಣೆಗಳನ್ನು ಮಾಡಬೇಕು. ಬ್ರಾಹ್ಮಣರಿಗೆ ದಕ್ಷಿಣೆ ಗಳನ್ನು ಕೊಟ್ಟು ತನ್ನ ಶಕ್ತಿಗೆ ತಕ್ಕಷ್ಟು ಮಂದಿ ಬ್ರಾಹ್ಮಣರಿಗೆ ಭೋಜ ನ ಮಾಡಿಸುವುದಲ್ಲದೆ ಕರವನ್ನು ಈಶ್ವರನಿಗೆ ಅರ್ಪಿಸಬೇಕು. ಹೀಗೆ ದೇವರನ್ನು ಎಚ್ಚರಿಸಿ, ಕಾರ್ತಿಕಮಾಸದಲ್ಲಿ ತಾನು ಬಿಟ್ಟಿದ್ದ ಪದಾರ್ಥಗ ಳನ್ನೂ, ಇತರ ವಸ್ತುಗಳನ ಬ್ರಾಹ್ಮಣರಿಗೆ ಕೊಟ್ಟು-'ಇದಂ ವ್ರತಂ ಮಯಾದೇವಿ ಕೃತಂ ಪ್ರೀತ್ಸೆ ತವಪ್ರಭೆ | ನ್ಯೂನಂ ಸಂಪೂರ್ಣತಾಂ ಯಾತು ತತ್ವ,ಸಾದಾಜ್ಜನಾರ್ದನ |lali 2” ಎಲೈ ಸ್ವಾಮಿಯೇ ! ನಿನ್ನ ಪ್ರೀತಿಗಾಗಿ ಈ ವ್ರತವನ್ನು ನಾನು ಮಾಡಿದೆನು. ನಿನ್ನ ಅನುಗ್ರಹದಿಂದ ಅದು ನ್ಯೂನತೆಯನ್ನು ಹೊಂದದೆ ಸಂಪೂರ್ಣವಾಗಲಿ || ೧ || ಎಂದುವ್ರತ ಕ್ಕೆ ಸಂಪೂರ್ಣತವನ್ನು ಪ್ರಾರ್ಥಿಸಿಕೊಂಡು ಈಶ್ವರಾರ್ಪಣೆ ಮಾಡಬೇ ಕು. ಇಲ್ಲಿಯೇ ಚಾತುರಾಸ್ಯ ವ್ರತವನ್ನೂ ಪೂರಯಿಸಬೇಕೆಂದು ಕೆಲ ವರು. ಕಾರಿ ಕಮಾಸ ವ್ರತೋದ್ಯಾಪನೆಯ, ಚಾತುರಾಸ್ಯ ವ್ರತೋ ದ್ವಾಪನೆಯ, ಚತುರ್ದಶಿ ಅಥವಾ ಪಲ್ಲವಿಯಲ್ಲಾಗಬೇಕೆಂದು ಮತ್ತೆ ಕಲವರು ಹೇಳುತ್ತಾರೆ. ರಚ ತುರ್ದಶಿಯು ವೈಕುಂಠಚತುರ್ದಶಿಯು-ಮೊದಲ ದಿನದಲ್ಲಿ ಉಪವಾಸವಾಡಿ ಅರುಣೋದಯವ್ಯಾಪ್ತಿಯುಳ್ಳ ಚತುದ ಶಿಯಲ್ಲಿ ಈಶ್ವರನನ್ನು ಪೂಜಿಸಿ, ಬೆಳಗಿನಲ್ಲಿ ಪಾರಣೆಯನ್ನು ಮಾಡ ಬೇಕು. ಆದ್ದರಿಂದ ಚತುರ್ದಶಿಯು ಕವಾದ ಅರುಣೋದಯವಳ ಅಹೋರಾತ್ರಿಯಲ್ಲಿ (ಒಂದು ಹಗಲು ಮ ತ್ತು ರಾತ್ರಿ) ಉಪವಾಸ ಮಾಡಬೇಕೆಂಬುದು ಫಲಿತಾರ್ಥವು. ಎರಡು ದಿನ ಗಳಿಗೆ: ಅರುಣೋದಯಾಪ್ತಿ ಇದ್ದರೆ ಎರಡನೆಯ ದಿನದ ಅರುಣೋದ 34