ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧುಸಾರ M wwwwwwwwww+2••••rMMA Mummy ರ ಗೋವು, ನೆಲದಲ್ಲಿ ಮಲಗುವುದಕ್ಕಹಾಸಿಗೆ, ದಿನದ ಆರನೆಯಯಾವತ ಲ್ಲಿ ಭೋಜನ ಮಾಡಿದ್ದರೆ ಗೋವು, ವೀಹಿ, ಗೋಧಿ ಮೊದಲಾದ ಧಾನ್ಯ ಗಳನ್ನು ಬಿಟ್ಟಿದ್ದರೆ ಚಿನ್ನದ ಆಯಾಧಾನ್ಯಗಳು, ಕೃಚ್ಛವತ ಗೋ ಯುಗವು (ಎರಡು) ಸೊಪ್ಪುಗಳನ್ನು ಆಹಾರವಾಗಿದ್ದರೆ ಗೋವು, ಹಾ ಲನ್ನು ಮಾತ್ರವೇ ಆಹಾರ ಮಾಡಿಕೊಂಡಿದ್ದಾಗೂ ಆಥವಾ ಹಾಲನ್ನು ಬಿ ಟ್ಟಿದ್ದ ರೂ ಗೋವು, ಜೇನುತುಪ್ಪ, ಮೊಸರು, ತುಪ್ಪ ಇವುಗಳನ್ನು ಬಿಟ್ಟ ದ್ದರೆ ವಸ್ತ್ರವು, ಗೋವು, ಬ್ರಹ್ಮಚಕ್ಕೆ ಸುವರ್ಣವೂ ತಾಂಬೂಲವನ್ನು ಬಿಟ್ಟಿದ್ದರ ವಸ್ತಯುಗವು, ಮುನವ್ರತಕ್ಕೆ (ಊಟ ಮಾಡುವಾದ) ಘಂಟೆ ಮತ್ತು ತುಪ್ಪವನ್ನು ತುಂಬಿರುವ ಪಾತ್ರ, ವಸ್ತ್ರಯುಗಳು, ರಂಗವಲ್ಲಿಗೆ ಳನ್ನು ಬರೆದು ಪೂಜಿಸಿದ್ದರೆ ಗೋವು, ಚಿನ್ನದ ಕಮಲವು. ದೀಪದಾನ ವ್ರತಕ್ಕೆ ದೀಪವು, ವಸ್ತ್ರಯವೂ, ನೆಲದಲ್ಲಿ ಊಟಮಾಡುವುದಕ್ಕೆ ಕಂ ಚು, ಗೋವು, ಹಸುವಿನ ಮೇವು ಕೊಡುತ್ತಿದ್ದರೆ (ಗೋಗ್ರಾಸ) ಹಸು, ಎತ್ತು, ನೂರು ಪ್ರದಕ್ಷಿಣೆಗಳನ್ನು ಮಾಡಿದ್ದ ರವಪ್ಪವು- ಅಭ್ಯಂಗವನ್ನು ಬಿಟ್ಟಿದ್ದರೆ ಎಣ್ಣೆಯನ್ನು ತುಂಬಿರುವ ಪತ್ರ, ಕೂದಲನ್ನ ಉಗು ರುಗಳನ್ನೂ ಬೆಳಸಿದ್ದರೆ ಜೇನುತುಪ್ಪ, ತುಪ್ಪ, ಚಿನ್ನಗಳು, ಯಾವುದಕ್ಕೆ ವಿಶೇಷ ದಾನವನ್ನು ಹೇಳಿಲ್ಲವೋ ಅದಕ್ಕೆ ದಕ್ಷಿಣೆ, ಗೋವು ಇವುಗಳನ್ನು ದಾನಮಾಡಬೇಕು. ಬೆಲ್ಲವನ್ನು ಬಿಟ್ಟಿದ್ದರೆ ಬೆಲ್ಲದಿಂದ ತುಂಬಿದ ತಮ್ಮ ಪಾತ್ರೆಯನ್ನೂ, ಸುವಲ್ಲವನ್ನೂ, ಉಪ್ಪನ್ನು ಬಿಟ್ಟಿದ್ದರೆ ಉಪ್ಪು ತುಂಬಿಘ ತಾಮ್ರಪತ್ರ, ಸವಲ್ಲಿ ಇವುಗಳನ್ನು ದಾನ ಮಾಡಬೇಕೆಂದು ಕೆಲವರಿಗೆ ಳಲ್ಲಿ ಹೇಳಿದೆ. ಈ ದಿನದಲ್ಲಿಯೇ ಆಶಾಢದಿಗಳಲ್ಲಿ ಪ್ರಾರಂಭಿಸಿದ ಲಕ್ಷ ಪ್ರದಕ್ಷಿಣೆ, ಲಕ್ಕನಮಸ್ಕಾರಇವುಗಳಿಗೆ ಉದ್ದನೆಯನ್ನು ಮಾಡಬೇಕು, ಲಕ್ಷಪೂಜಾ ಫಲಾದಿಗಳುಲಕ್ಷಪೂಜಾ ಫಲಾದಿಗಳು:-ಪುಷ್ಪಕ್ಷಪೂಜಾದಿಗಳೂ ಹೀಗೆಯೇ! (ಪದ್ಮಪುರಾಣದ ಪೃಥ್ವಿಚಂದ್ರೋದಯದಲ್ಲಿ ಕಾರ್ತಿಕೇ ನಾರ್ಚಿತ ಮೈಸು ಕವಿ ಕಮಲೇಕ್ಷಣಃ | ಜನ್ಮಕೂಟವು ವಿಪೇಂದ್ರನ ಶೇಷಾಂಕವಲಾಗೃಹ, ಕಾರ್ತಿಕಮಾಸದಲ್ಲಿ ಯಾರು ವಿಷ್ಣುವನ್ನು ಕ ಮಲಗಳಿಂದ ಪೂಜಿಸುವುದಿಲ್ಲವೋ ಅವರ ಮನೆಯನ್ನು ಲಯ,