ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಿರಡಿ . ಕೋಟಿ ಜನ್ನಗಳವರೆಗೂ ಪ್ರವೇಶಿಸಳು, ಎಂದು ಸಿದ್ದಯ : ಸಿಂಧುವಿ ನಲ್ಲಿ ಹೇಳಿರುವುದರಿಂದ ಐಶ್ವ ವ್ಯವನ್ನು ಅಪೇಕ್ಷೆ ಮಾಡುವವರು ಕಾರಿಕ ಮಾಸದಲ್ಲಿ ವಿಷ್ಣುವಿಗೆ ಕಮಲಾರ್ಚನೆಯನ್ನು ಆವಶ್ಯಕವಾಗಿ ಮಾಡ ಬೇಕು ) ಲಕ್ಷಬಿಲ್ವ ಪತ್ರವನ್ನು ಪೂಜಿಸುವುದರಿಂದ ಲಕ್ಷ್ಮಿ ಶಾಪ್ತಿ ಯಾಗುವುದು. ಲಕ್ಷದೊರೆಗಳಿಂದ ಆರಿಸ್ಕೃನಿವಾರಣೆ, ಲಕ್ಷಚಂಚಕ (ಸಂಪಗೆ) ಗಳಿಂದ ಆಯುರದ್ದಿ, ಅತಸೀಲಕ್ಷದಿಂದ ವಿದ್ಯೆಯು, ಲಕ್ಷ ತುಲಸಿಯಿಂದ ವಿಷ್ಣು ಪ್ರಸಾದವು, ಅಕ್ಕಿ, ಗೋಧಿ ಮೊದಲಾದ ಧಾನ್ಯ ಲಕ್ಷದಿಂದ ದುಃಖಪರಿಹಾರವೂ ಉಂಟಾಗುವುವು. ಹೀಗೆ ಎಲ್ಲಾ ಪುಷ್ಪಗ ೪ಂದಲ ಇನಿದ್ದಿ ಯುಂಟಾಗುವುದು. ಹೀಗೆ ಲಕ್ಷವರಿ (ಬತ್ತಿ) ವು ತವನ್ನು ಮೂರುತಿಂಗಳವರೆಗೆ ಮಾಡಿ, ಕಾರಿಕ, ಮಾಘ, ವೈಶಾಖ, ಇವುಗಳಲ್ಲಿ ಮುಗಿಸಬೇಕು. ಕೊನೆಕೊನೆಯವು ಉತ್ತಮವಾದ ಮಾಸ ಗಳು, ಧಾರಣಪಾರಣಾ ವ್ರತದ ಉದ್ಯಾಪನೆಯ ಏಮಿಯಲ್ಲಿಯೇ, ಕಾರ್ತಿಕ ಮಾಸದಲ್ಲಿ ಮಾಡುವ ಮಾಸೋಪವಾಸವ್ರತ ಮೊದಲಾದವುಗ ಆಗೆ ದ್ವಾದಶಿಯಲ್ಲಿಯೆ ಪೂರ್ತಿಯು, ಆಗ ಆಗದಿದ್ದರೆ ಏರ್ಣವಿಯಲ್ಲಿ ಹೀಗೆಯೇ ಆಘಾಢ ಶುದ್ಧ ಕಾದಶಿ ಮೊದಲಾದವುಗಳಲ್ಲಾರಂಭಿಸಿ ಪ್ರತಿ ದಿನವೂ ತಿಳಿ ಗೋಪಗಳನ್ನು ಬರೆದು, ಗಂಧಪುಷ್ಪಾದಿಗಳಿಂದ ಪೂಜಿ ನಿ, ಅಷ್ಮೆ ಸಂಖ್ಯೆಯುಳ್ಳ, ಅರ್ಘ, ನಮಸ್ಕಾರ, ಪ್ರದಕ್ಷಿಣೆಗಳನ್ನು ವಾರಿ, ಕಾರ್ತಿಕ ದ್ವಾದಶಿಯಲ್ಲಿ ಅಪೂಪ (ಭಹs)ಗಳನ್ನು ಬಾಯ ನವಾಗಿ ಕೊಡಬೇಕು. ಇದು ಸಂವತ್ಸರಗಳವರೆಗೂ ಹೀಗೆಯೇ ಮಾಡಿ, ಆಮೇಲೆ ಉದ್ಯಾಪನೆಯನ್ನು ಮಾಡುವುದೇ ಗೋಪಮ್ಮ ವ್ರತವಿಧಿಯು. ಲಕ್ಷ ಪ್ರದಕ್ಷಿಣೆ ಮೊದಲೆ೧ಡು ಗೋಪದವರಿಗೆ ಮಾಡಬೇಕಾದ ವ್ರತೋದ್ಧಾಪನಾವಿಧಿಯು ಕೌಸ್ತುಭಾದಿ ಗ್ರಂಥಗಳಲ್ಲಿದೆ. ಕಾರಿಕ ಪೌರ್ಣಮಿಗೆ ಕೃತಿಕೆಯ ಯೋಗವಿದ್ದರೆ ಬಹು ಪುಣ್ಯಪುದವು. ರೋ ಹಿಣಿಯ ಯೋಗವಿದ್ದರೆ ಮಹಾ ಕಾರ್ತಿಕಿ, ಎಂದು ಹೇಳಿಕೊಳ್ಳುವು ದು, ಕಾರ್ತಿಕ ಪೌರ್ಣಮಿಯಲ್ಲಿ ಕೃತ್ತಿಕಯ ಯೋಗವು ಬಂದರೆ, ಷಣ್ಣು ಖ ದರ್ಶನವನ್ನು ಮಾಡುವ ಬ್ರಾಹ್ಮಣನು ಏಳು ಜನ್ಮಗಳಲ್ಲಿ ರವಂತನೂ, ವೇದಪಾರಗನೂ ಆಗುವನು. ಸೂರೈನು ವಿಶಾಖಾ ನಕ್ಷತ್ರ