ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪಮಯ ಧರ ಸಿಂಧು J೬

  • ಏರ್ಭಿಭಿಃ ಸುಮನಾಃ ” ಎಂಬ ಮಂತ್ರವನ್ನು ಜಪಿಸಬೇಕು.

- ಭಾನುವಾರಗಳಲ್ಲಿ ನೆರವುತವು - ಭಾನುವಾರಗಳಲ್ಲಿ ಸ್ರವುತವು_ಮಾರ್ಗಶೀರ್ಷ ಮೊದಲಾದ ಮಾಸಗಳ ಭಾನುವಾರಗಳಲ್ಲಿ ಸರವ್ರತವನ್ನು ಮಾಡಬೇಕು. ಈ ವ್ರತ ದಿನದಲ್ಲಿ ಭಕ್ಷಣೆಮಾಡಬೇಕಾದದ್ದು-ಮಾರ್ಗಶೀರ್ಷದಲ್ಲಿ ಮೂರು ತುಲ ಸೀದಳಗಳು, ಪುಪ್ಪದಲ್ಲಿ ಮೂರು ಪಂತೂಕ ತುಪ್ಪ, ಮಾಘದಲ್ಲಿ ಈ ರು ಹಿಡಿ ಎಳ್ಳು, ಫಾಲ್ಲು ನದಲ್ಲಿ ಮೂರು ಸಲ ಮೊಸರು, ಚೈತ್ರದಲ್ಲಿ ಮೂರು ಸಲ ಹಾಲು, ವೈಶಾಖದಲ್ಲಿ ಗೋಮಯವು, ಜೈಪದಲ್ಲಿ ಮ ರು ಬೊಗಸೆ ನೀರು, ಆಷಾಢದಲ್ಲಿ ಮೂರು ಮೆಣಸು, ಶ್ರಾವಣದಲ್ಲಿ ಮೂರು ಸಲ ಸಕ್ಕು (ಅಕ್ಕಿಯಹಿಟ್ಟು) ಭಾದ್ರಪದದಲ್ಲಿ ಗೋಮೂತ್ರವು ಆಶ್ವಯುಜದಲ್ಲಿ ಸಕ್ಕರೆ, ಕಾರಿಕದಲ್ಲಿ ಒಳ್ಳೆಯ ಹವಿಸ್ಸು, ಅವುಗಳ ನ್ನು ಆಹಾರವಾಗಿ ಉಪವಾಸಮಾಡಬೇಕು. ಇಂತು ಮಾರ್ಗಶೀರ್ಷಮಾ ಸ ಕೃತ್ಯನಿದ್ಧಯೋದ್ದೇಶವು, - (೧೨) ಏಪವಾಸವು. (೧೨) ಪುಷ್ಯಮಾಸವು- ಹಗಲು ಮಕರ ಸಂಕ್ರಮಣವಾದರೆ ಸ ಕ್ರಾಂತೃನಂತರದಲ್ಲಿ ೪೦ ಘಳಿಗೆಗಳವರೆಗೆ ಪುಣ್ಯಕಾಲವು, ಒಂದುಗಳ ಗೆ ಮೊದಲಾದ ಸ್ವಲ್ಪ ಕಾಲ ಮಾತ್ರವೇ ಉಳಿದಿರುವ ಹಗಲಿನಲ್ಲಿ ಸಂಕ ಮಣವಾದರೆ ರಾತ್ರಿಯಲ್ಲಿ ಶ್ರಾದ್ಧ, ದಾನ, ಮೊದಲಾದ್ದನ್ನು ಮಾಡಕೂಡ ದಾದ್ದರಿಂದಲ೧, ಸ್ವಲ್ಪ ಭಾಗದ' ಹಗಲಿನಲ್ಲಿ, ಸ್ನಾನ, ಶ್ರಾದ್ಧ, ತಮ್ಮ ಭೋಜನ ಮೊದಲಾದವುಗಳೆಲ್ಲವನ್ನೂ ಮಾಡುವುದಸಂಧ್ಯವಾದ್ದರಿಂದ ಲೂ, ರಾತ್ರಿಯಲ್ಲಿ ಭೋಜನಮಾಡಬಾರದಾದ್ದರಿಂದಲೂ, ಪುತ್ರವಂತ ನಾದ ಗೃಹಸ್ಥನು ಉಪವಾಸಮಾಡಬಾರದಾದ್ದರಿಂದಲೂ, ಹೇಗೂ ಆವ ಕಾಶವಿಲ್ಲವಾದ ಕಾರಣ, ಸಂಕ್ರಾಂತಿಯಾಗುವುದಕ್ಕೆ ಸ್ವಲ್ಪ ಮುಂಚೆ, ಹಗಲೇ ಸ್ಥಾನ, ಶ್ರಾದ್ಧ, ದಾನ, ಭೋಜನ ಮಂತಾದ್ದನ್ನು ಮಾಡಬೇ ಕು, ಆದ್ದರಿಂದ ಈ ವಿಷಯದಲ್ಲಿ ಸಂಕ್ರಾಂತೃನಂತರ ಕಾಲವು ಪುಣ್ಯ ಕಾಲವೆಂಬುದನ್ನು ನಿಷೇಧಿಸಿ, ಪೂರ ಕಾಲಕ್ಕೆ ಪುಣ್ಯಕಾಲತ್ರವುಂಟಾಗು ವುದೆಂದು ತಿಳಿಯಬೇಕು,