ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುಸಾರ M wowwwwwwwwwwww wwwwwwwwwwwww wwwwwwwwwwwww ಆಗುತ್ತಾನೆ. lol ಎಂಬ ವಚನದಂತ, ಮನುಷ್ಯ ಮಾತ್ರದವನು ಸಂ ಕ್ರಮಣ ಸ್ವನವನ್ನು ಮಾಡಿಯೇ ತೀರಬೇಕು. 'ಸಂಕ್ರಾಂತಿ ಯನಿ ದತ್ತಾನಿ ಹವ್ಯಕವ್ಯಾನಿ ದಾತೃಭಿಃlತಾನಿ ನಿತ್ಯಂ ದದಾತ್ಯರ್ಕಃ ಪುನಧ್ವನ್ನ ನಿಜನ್ಮನಿ || ೧ | ಸಂಕ್ರಾಂತಿಯಲ್ಲಿ ಹವ್ಯರೂಪವಾಗಿಯೂ ಕರೂಪ ವಾಗಿ ಕೊಟ್ಟ ವಸ್ತುಗಳನ್ನು ಸೂರೇನು ಪ್ರತಿಜನ್ಮದಲ್ಲಿಯ ಯು ಥೇಚ್ಛವಾಗಿ ಕೊಡುವನು ||ollಎಂದಿರುವುದರಿಂದ ಶ್ರಾದ್ಧಾ ಧಿಕಾರಿಯು ವಿಣ್ಣರಹಿತವಾದ ಶ್ರಾದ್ಧವನ್ನು ನಿತ್ಯವಾಗಿ ಮಾಡಬೇಕು. 'ಆಯನ ಸಂ ಕ್ರಮಣದಲ್ಲಿ ಮೂರು ದಿನಗಳಲ್ಲಿ ಉಪವಾಸ ಮಾಡಬೇಕು. ಅಥವಾ ಸಂಕ್ರಮಣವಾದ ಹಗಲು ರಾತ್ರಿಗಳಲ್ಲಾಗಲಿ, ಪುಣ್ಯ ಕಾಲವಾದ ಅಹೋ ರಾತ್ರಿಗಳಲ್ಲಾಗಲಿ ಉಪವಾಸಮಾಡಿ, ಉಕ್ತವಾದ ಪುಣ್ಯ ಕಾಲದಲ್ಲಿ ಸ್ನಾನ ದಾನಾದಿಗಳನ್ನು ಮಾಡಬೇಕು. ಪುತ್ರವಂತನಾದ ಗೃಹಸ್ಥನು ಈ ಉ ಪವಾಸವನ್ನು ಮಾಡಕೂಡದು, 'ಧೇನುಂ ತಿಲಮಯಾಂ ರಾರ್ಜ ದದ್ದಾ ಜೈವೋತ್ತರಾಯಣೇ | ತಿಲತೈಲೇನ ದೀಪಾಶ್ಚ ದೇಯೂ ಶಿವಗೃಹೇ ಶುಭಾಃ lol! ಸತಿ ಸೌಂಡುವ ಪೂಜಯ ದಿಧಿವ ಜೈವಂ || ತನ್ನ ಕೃತಿಲೈಃ ಸ್ನಾನಂ ಕಾರೈಂ ಚೆದರ ನಂ ತಿಲೈitlತಿ ಲಾ ದೇಯಶ್ಚ ಹೋತಾ ಭಕ್ಷ ಕೈವೋತ್ತರಾಯಣೇ!'ಎಳ್ಳಿನಿಂದ ಮೂಡಿದ ಗೋವನ್ನು ಉತ್ತರಾಯಣಗಲ್ಲಿ ದಾನಕೊಡಬೇಕು. ಶಿವ ದೇ ವಸ್ಥಾನದಲ್ಲಿ ಎಳ್ಳೆಣ್ಣೆಯಿಂದ ದೀಪಗಳನ್ನು ಉರಿಸಬೇಕು |toll ಎಳ್ಳ ' ಅಕ್ಕಿಯನ್ನೂ ಬೆರಸಿ ವಿಧಿವತ್ತಾಗಿ ಈಶ್ವರನನ್ನು ಪೂಜಿಸಬೇಕು, ಕರೀಎಳನ್ನರೆದು ತಲೆಗೆ ತಿಕ್ಕಿಕೊಂಡು ಮೈಗೂ ಉಜ್ಜಿಕೊ೦ಡ ಸನ ಮಾಡಬೇಕು !! pl ಎಳ್ಳನ್ನು ದಾನಮಾಡಬೇಕು. ಹೋಮ ಮಾಡಬೇ ಕು, ಮತ್ತು ತಿನ್ನಬೇಕು | ಬಿಳಿಯ ಎಳ್ಳಿನಿಂದ ದೇವತೆಗಳನ್ನೂ, ಕರಿ ಯ ಎಳ್ಳಿನಿಂದ ಪಿತೃಗಳನ್ನೂ ತೃಪ್ತಿ ಪಡಿಸಬೇಕು ಈ ದಿನದಲ್ಲಿ ಪರ ಮೇಶ್ವರನಿಗೆ ಕೃತಾಭಿಷೆಕವನ್ನು ಮಾಡಿದರೆ ಬಹು ಪುಣ್ಯವುಂಟು. 'ತಾ ಮ, ಮತ್ತೆಯಲ್ಲಿ ಎಳ್ಳ ಕುಂಬಿ ದ ಣೆಯೊಡನೆ ದಾನ ಮಾಡಬೇಕು. ಅದರ ವಿಧಿಯ, . ಮುಂದೆ ಹೇಳು.3 ), ಶಿವಪೂಜಾವತವು ಪೂರದಿ ನದಲ್ಲಿ ಉಪವಾಸಮಾಡಿ, ಸಂಕ್ರಮಣ ದಿನದಲ್ಲಿ, ಎಳನ್ನು ಸವರಿ, ಉಜ್ಜಿ