ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AL ಶ್ರೀ ಶಾರದಾ : ಕೊಂಡು ಸ್ನಾನಮಾಡಿ ತಿಲತರ್ಪಣವನ್ನು ಮಾಡಿ, ಈಶ್ವರನನ್ನು ಹಸು ವಿನ ತುಪ್ಪದಲ್ಲಿ ತಿಕ್ಕಿ ಶುದ್ಧೋದಕದಲ್ಲಿ ತೊಳೆದು, ವಸ್ತಾದಿಗಳಿ೦ದ ಪೂಜಿಸಿ, ಸುವರ್ಣ, ವಜು, ನೀಲ, ಪದ್ಮರಾಗ, ಮುತ್ತು, ಈ ಪಂಚರ ಇವನ್ನೂ, ಕರ್ಪಪ್ರಮಾಣ ಸುವರ್ಣವನ್ನಾಗಲಿ ಸಮರ್ಪಿಸಿ, ಸುವಲ್ಲಿ ದೊಡನೆ ತಿಲದೀಪಗಳನ್ನಿಟ್ಟು, ತಿಲಾಕ್ಷತೆಗಳಿಂದ ಪೂಜೆಮಾಡಿ, ತುಪ್ಪ ವನ್ನೂ, ಕಂಬಳಿಯನ್ನೂ, ಅರ್ಪಿಸಿ, ಮೇಲ್ಕಟ್ಟನ್ನೂ, ಚಾಮರಗಳನ್ನೂ ಸಮರ್ಪಣೆಮಾಡಿ, ಬ್ರಾಹ್ಮಣರಿಗೆ ಎಳನ್ನು ದಕ್ಷಿಣೆಯೊಡನೆ ಕೊಟ್ಟು ಎಳ್ಳಿನಿಂದ ಹೋಮಮಾಡಿ, ಬ್ರಾಹ್ಮಣರಿಗೂ, ಯತಿಗಳಿಗೂ ಭೋಜನ ಮಾಡಿಸಿ, ದಕ್ಷಿಣೆಯನ್ನು ಕೊಟ್ಟು, ಎಳ್ಳನೊಡನೆ ಪಂಚಗವ್ಯವನ್ನು ಕು ಇದು ಪಾರಣೆಯನ್ನು ಮಾಡಬೇಕು, ಇಲ್ಲಿ ವಸ್ತದಾನವು ಮಹಾ ಫಲ ಪ್ರದವಾದದ್ದು, ತಿಲಪೂರ ಮನಡ್ಯಾಹಂ ದತ್ತಾ ರೋಗ್ಯಃ ಪುಮುಚ್ಯತೇ, ಎಳ್ಳನೊಡನೆ ಎತ್ತನ್ನು ದಾನಮಾಡಿದರೆ ರೋಗವು ನಿವಾರಣೆಯಾಗುವುದು, ಹಾಲಿನಿಂದ ಸೂರನಿಗೆ ಅಭಿಷೇಕ ಮಾಡಿದರೆ ಸೂರಲೋಕಪ್ರಾಪ್ತಿಯಾ ಗುವುದು. ವಿಷುವಾಯನ ಸಂಕ್ರಮಣವು ಹಗಲಿನಲ್ಲಾದರ ಆ ದಿನದಲ್ಲಿ ಯ, ಹಿಂದಣರಾತ್ರಿಯಲ್ಲಿಯ ಮುಂದಿನ ರಾತ್ರಿಯಲ್ಲಿಯ ಅನಧಾ ಯವು. ರಾತ್ರಿಯಲ್ಲಿ ಸಂಕ್ರಮಣವಾದರೆ ಆ ರಾತ್ರಿಯಲ್ಲಿಯ, ಪೂ ರದಿನದಲ್ಲಿಯೂ (ಹಗಲು) ಮುಂದಿನ ದಿನದಲ್ಲಿಯ (ಪಕ್ಷಣಿ) ಅನಧಾ ಯವು. ರಾತ್ರಿಯಲ್ಲಿ ಸಂಕ್ರಮಣವಾದರೆ ಗ್ರಹಣದಂತೆಯೇ ರಾತ್ರಿಯ ಲ್ಲಿಯೇ ಸ್ನಾನದಾನಾದಿಗಳನ್ನು ಮಾಡಬೇಕಂಬ ಪಕ್ಷವನ್ನು ಕೆಲವರು ಅನುಮೋದಿಸಿ ಬರೆದಿರುವರು. ಅದು ಶಿಷ್ಟರಿಗೆ ಸಮ್ಮತವಲ್ಲ. ಅಯನದಿ ನವೂ ಅದರ ಸರದಿನವೂ ' ಕರಿ ' ಎಂಬ ಹೆಸರುಳ್ಳದ್ದು. ಆ ಕಾಲದಲ್ಲಿ ಕುಳ ಕರಗಳನ್ನು ಮಾಡಕೂಡದು ಎಂದು ಹೇಳಿದೆ. ಆದರೆ ಅರ್ಧ ರಾತ್ರಿಗೆ ಪೂರದಲ್ಲಿ ಅಯನ ಸಂಕ್ರಮಣವಾದರೆ ಆ ದಿನವನ್ನೂ, ಅದರ ಪರದಿನವನ್ನ ಬಿಡಬೇಕು. ನಿಶೀಥದಲ್ಲಾಗಲಿ, ನಿಶೀಥಾನಂತರದಲ್ಲಾಗಲಿ ಸಂಕ್ರಮಣವಾದರೆ ಸರದಿನವನ್ನೂ ಅದರ ಸರದಿನವನ್ನೂ ಶುಭಕರಗಳಲ್ಲಿ ಬಿಡಬೇಕೆಂದು ತೋರುವುದು. ಗ್ರಹಣದಲ್ಲಿಯೂ ಹೀಗೆಯೇ ಊಹಿಸ ತಕ್ಕದ್ದು. ಪುಷ್ಯಕುಲ್ಲಾಹ್ಮಮಿಯು ಬುಧವಾರವಾದರೆ ಸ್ನಾನ, ಜಪ,