ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಭರ ಸಿಂಧುಸಾರ.

Mummmmmmm ma ರಾತ್ರಿ ನತು ಕದಾಚನ! ಅರ್ಧದಯತು ಸಂಪಾಪೈಸರ್ವ೦ ಗಂಗಾ, ಸಮಂ ಜಲಂllollಶುದ್ಧಾತ್ಮಾನೋ ದ್ವಿಜಾ ಸೃರೇ ಭವೇಯು ಬ್ರಹ್ಮನ ೩ಭಾಃಯಂಚಿ ವೀಯತೇ ದಾನಂ ತದ್ದಾ ನಂ ಮೇರುಸನ್ನಿ ಚ೦೧ol22 ಈ ಯೋಗವು ಹಗಲು ಆದರೆ ಗೊತ್ತಿಲ್ಲದೆ ರಾತ್ರಿಯಲ್ಲಾದರೆ ಪ್ರಯೋಜ ನವಿಲ್ಲ. ಅರ್ಧದಯವು ಬಂದಾಗ ಎಲ್ಲಾ ಉದಕವೂ ಗಂಗೆಗೆ ಸದೃಶ ವಾದದ್ದು ||೧|| ಬ್ರಾಹ್ಮಣರೆಲ್ಲರೂ ಪರಿಶುದ್ಧರಾಗಿ ಬ್ರಹ್ಮನಸವನರೆನ್ನಿ ಸಿಕೊಳ್ಳುವರು. ಈ ಕಾಲದಲ್ಲಿ ಅಲ್ಪವಾದ ದಾನಮಾಡಿದರೂ ಅದೇ ಮೇ ರುಪರತದಷ್ಟು ಮಹತ್ತರವಾದದ್ದಾಗಿ ಪರಿಣಮಿಸುವುದು || - ಕಂಚಿನ ಭೋಜನಪಾತ್ರೆ (ತಣಿಗೆ) ಯ ದಾನವು -- ಕಂಚಿನ ತಣಿಗೆಯ ದನವು-- ದೇಶಕಾಂಗಳನ್ನು ಹೇಳಿ, ಸಮುದ) ವೇ ಕಾಂಚಿಯಾಗಿರುವ ಭೂಮಿಯ ದಾನದಪವುಉಂಟಾಗಲೆಂದೂ, ಅರ್ಧದಯ ಕಾಲದಲ್ಲಿ ಮಾಡಬೇಕಾದ ಭೋಜನಪಾತ್ರೆಯನ್ನು ದಾ ನಮಾಡುವೆನೆಂದೂ, ಸಂಕಲ್ಪ ಮಾಡಿ, ಸಾರಿಸಿದ ನೆಲದಲ್ಲಿ ತೊಳೆದ ಅಕ್ಕಿ ಯಿಂದ ಎಂಟು ದಳದ ಪದ್ಯವನ್ನು ಮಾಡಿ, ಅದರಮೇಲೆ 48 ಸಲ ಅಥವಾ ೪೦ಪಲ ಅಥವಾ ೨೫ ಸಲದ ತೂಕವುಳ್ಳ ಕುಚಿನ ಪಾತ್ರೆಯನ್ನು ಅನ್ನು ಇಾರಣ ಪೂರ್ವಕವಾಗಿ, ಇಡಬೇಕು. (ಎಂಟು ಗಲಗಂಜಿಯ ತೂಕ ಕೈ ಮಾಪವೆಂತಲೂ, ೪೦ ವಾಪಗಳಿಗೆ ಒಂದು ಕರ್ಮವೆಂತಲ, ಆಕರ್ಷ ಗಳಿಗೆ ಒಂದು ಸಲವಂತಲೂ ಸಂಜ್ಞೆ, ಅಮರಸಿಂಹನು- v೦ ಗುಲಗಂಜಿ ಯ ತೂಕಕ್ಕೆ ಕರ್ಷವೆಂತಲೂ 8ಕರ್ಷಕ್ಕೆ ಸಲವೆಂತಲೂ ಹೇಳಿದ್ದಾನೆ) ಕಂಚಿನ ಪಾತ್ರೆಯಲ್ಲಿ ಪಾಯಸವನ್ನು ಹಾಕಿ, ಪಾಯಸದಲ್ಲಿ ಅಷ್ಟದಳವ ನ್ನು ಬರೆದು, ಅದರ ಕರ್ಣಿಕೆಯಲ್ಲಿ ಕರ್ಷದ ತೂಕ ಅಥವಾ ಅದರ ಅರ್ಥ ಅಥವಾ ಅದರಲ್ಲ‌ ತೂಕವುಳ್ಳ ಚಿನ್ನದ ಲಿಂಗವನ್ನು ಇಟ್ಟು, ಕಂಚಿನಪಾ ತ್ರಿಯಲ್ಲಿ ಬ್ರಹ್ಮನನ್ನು, ಪಾಯಸದಲ್ಲಿ ವಿಷ್ಣುವನ್ನೂ ಲಿಂಗದಲ್ಲಿ ಶಿವನನ್ನ, ಅವರವರ ಅಧಿಕಾರಗಳಿಗೆ [ಸೃಷ್ಟಿ ಮೊದಲಾದವು) ತಕ್ಕಂತ ವೇದಮಂ ತ್ರಗಳಿಂದಾಗಲಿ, ನಾಮಮಂತ್ರಗಳಿಂದಾಗಲಿ, ಆವಾಹನೆಮಾಡಿ ನೋಡ ಶೋಪಚಾರಗಳಿಂದ ಪೂಜಿಸ ತಿಕ, ಆನಂತರದಲ್ಲಿ ಬ್ರಾಹ್ಮಣನನ್ನು 36