ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪'- - ಶ್ರೀ ಶಾ ಕ ದಾ. ಪ್ರಸ್ಥ, ನಾಲ್ಕು ಪು೯ಗಳು ಒಂದು ಆಢಕ ||oll ಎಂಟು ಆಢಕಗಳು ಒಂದು ದ್ರೋಣ,ಎರಡುದ್ರೋಣಗಳು ಒಂದು ಶೂರ್ಪfall ಶೂರ್ಪವು ಬಂದು ಖಾರಿಧಾನ್ನದ ಅಳತೆಯ ಪ್ರಮಾಣಗಳನ್ನು ಈ ರೀತಿಯಲ್ಲಿ ತಿಳಿ ಯಬೇಕು. ಅಥವಾ 'ಪಲಂಸುವರ್ಣಾ ಭಾರಃ ಕುಡವಂ ಪ್ರಸ್ಥ ಮೂಢ Got ದ್ರೋಣಂಚ ಖಾರಿಕಾಚೇತಿ ಪೂರಪೂರ್ವಾಶ್ಚತುರ್ಗುಣd lol) ನಲ್ಕು ಸುವರ್ಣಗಳಿಗೆ ಒಂದು ಪಲ, ಮುಂದೆ ನಾಲ್ಕರರಂತೆ ಕ್ರಮ ವಾಗಿ, ಕುಡವ, ಪ್ರಸ್ಥ, ಆಢಕ, ದ್ರೋಣ,ಖಾರಿ; ಈ ಪ್ರಮಾಣವನ್ನಾ ದರೂ ಅನುಸರಿಸಬಹುದು. ಅಥವಾ ಚಿನ್ನವಿಲ್ಲದೆ ಬರಿಯವಳನ್ನೇ ತಾವು ಪಾತ್ರೆಯಲ್ಲಿ ಹಾಕಿ, (ತಿಲಾಃ ಪುಣ್ಯಾತಿ ಪವಿತ್ರಾಕ್ಷ ಸರ್ವಪಾಪ ಹರಾಃ ತಾಳಿ/ಶುಕ್ಲಾ ವ ತಥಾ ಕೃಷ್ಣಾ ವಿಷ್ಣು ಗಾತ್ರಸಮುದ್ಭವಾಃllol ಯಾನಿಕಾನಿಚ ಪಾಪಾನಿ ಬಹ್ಮ ಹತ್ಯಾ ಸಮಾನಿಚ | ತಿಲಪಾತ್ರ ಪ್ರದಾ ನೇನ ತಾನಿನಶ್ಯಂತು ಮೇಸದಾ|| ೨l?'ಕಪ್ಪು, ಮತ್ತು ಬಿಳಿಯ ಎಳ್ಳುಪುಣ್ಯ ಕರವಾಗಿಯೂ, ಪರಿಶುದ್ಧವಾಗಿ,ಸಕಲ ಪಾಪಗಳನ್ನೂ ಪರಿಹರಿಸತ ಕದ್ದಾಗಿಯೂ, ವಿಷ್ಣುವಿನ ದೇಹದಲ್ಲಿ ಹುಟ್ಟಿದುದಾಗಿಯೂ ಇದೆ all ಎಂತಹ ಬ್ರಹ್ಮ ಹತ್ತಕ್ಕೆ ಸಮಾನವಾದ ಪಾಪವನ್ನು ನಾನು ಮಾಡಿದ್ದಾ ಗ್ರೂ, ಈತಿಲಪತ್ರ ದಾನದಿಂದ ಅದೆಲ್ಲವೂ ನಾಶವಾಗಲಿ |೨|| ಯಮದೇ ವತಾಕವಾದ ಈ ತಿಲಪತ್ರೆಯನ್ನು ನಾನು ಬ್ರಹ್ಮಲೋಕ ಪ್ರಾಪ್ತಿಗಾಗಿ ಯಥಾಶಕ್ತಿ ದಕ್ಷಿಣೆಯೊಡನೆ ದಾನಮಾಡುವನು. ಎಂದು ಬ್ರಾಹ್ಮಣನಿಗೆ ಕೊಡಬೇಕು. ತುಲಸೀ ಪತ್ರ, ಸಾಲಗ್ರಾಮದಾನವು-~- ತುಳಸೀ ಸತು ಸಾಲಗಾಮ ದಾನವು-~-ಚಿನ್ನದತುಲಸೀ ಪತ್ರವನ್ನು (ಎಲೆ) ದಾನವನ್ನು ಮಾಡುವುದಕ್ಕೆ ಮಂತ್ರವು 'ಸುವರ್ಣ ತುಲಸೀದಾನಾ ಓಹ್ಮಣ ಕಾರಸಂಭವಾತ್ಪ ಪಂ ಪ್ರಶಮಯತು ಸರ್ವ ಸಂ ತುಮನೋರಥಾಃ Now?” ಬ್ರಹ್ಮ ಕಾ ಗೃವಾದ ಈ ತುಲಸಿಯ ದಾನದಿಂದ ನಿನ್ನ ಪಾಪವೆಲ್ಲವೂ ಪರಿಹಾರವಾಗಿ ಇಷ್ಟಾರ್ಥಗಳೆಲ್ಲವೂ ನೆರವೇರಲಿ !lall ಸಾಲnಾನು ದಾನಮಂತ್ರವು'ಸಾಲಗ್ರಾಮ ಶಿಲಾಪುಣ್ಯಾ ಭುಕ್ಕಿ ಮುಕ್ಕಿ