ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾನರ ಧರ್ಮಸಿಂಧುರ wwwwwwwww • ಬೆಳಕನ್ನುಂಟು ಮಾಡುವವನಾಗಿಯೂ ಇರುವ ಸೂಕ್ಷ್ಮನೇ! ಸಪ್ತಮಿ ಯೊಡನೆ ನೀನು ನಾನು ಕೊಡುವ ಅರ್ಭ್ಯವನ್ನು ಸ್ವೀಕರಿಸು || ೧ || ಎಂಬ ಮಂತ್ರದಿಂದ ಅರ್ಭ್ಯವನ್ನು ಕೊಡಬೇಕು ಈದಿನವು ಮದ್ವಾ ದಿಯು, ಇದು ಶುಕ್ಲ ಪಕ್ಷದ ಮುನ್ನಾದಿಯಾದ್ದರಿಂದ ಪೂರ್ವಾಹ್ನವ್ಯಾ ಪ್ರಯುಳ್ಳ ತಿಥಿಯನ್ನು ಗ್ರಹಿಸಬೇಕೆಂದು ಹಿಂದೆಯೇ ಹೇಳಿದೆ. ಮಾಘ ಶುಕ್ಕಾಸ್ಮಮಿಯು ಭೀವಾಮಿಯು. -ಭೀಮಿಯುಭೀಷ್ಮಾ ಮಿ:-ಈದಿನದಲ್ಲಿ ಭೀಷ್ಮನನ್ನು ಕುರಿತು ಶ್ರಾದ್ಧ ಮಾಡುವವರಿಗೆ ಸಂತಾನವುಂಟಾಗುವುದು. ತರ್ಪಣಮಾಡಿ ದರೆ ಸಂವತ್ಸಕ ಕೃತವಾದ ಪಾಪವು ಪರಿಹಾರವಾಗುವುದೆಂತಲೂ, ಮಾಡದಿದ್ದರೆ ಪ್ರಳ್ಳಿ ನಾಶವುಂಟಾಗುವುದೆಂತಲೂ ಹೇಳಿರುವುದರಿಂದ ಇದು ನಿತ್ಯವಾಗಿಯ ಕಾಮೃವಾಗಿಯೂ ಇರುವುದು. (ವೈಯಾಘ ಪದ್ಯಗೋತ್ರಾಯ ಸಾಂ ಕೃತೃಪವರಾಯಚ | ಗಂಗಾ ಪುತ್ರಾಯ ಭಿಪ್ರಾಯ, ಆಜನ್ಮ ಬ್ರಹ್ಮ ಚಾರಿಣೇ || ೧ | ಅಪುತ್ರಾಯ ಜಲಂ ದದ್ದಿ ನವೋಭೀಪ್ರಾಯ ವರ ಣೇ | ಭೀಷ್ಮ ಶಾಂತನವೊವೀರಃ ಸತ್ಯವಾದೀಜಿತೇಂದ್ರಿಯಃ || ೨ || ಆಭರದ್ದಿರವಾ ಪ್ರೋತು ಪುತ್ರ ಚಿತ್ರೋಚಿತಾಂ ಕಿಂ || ವ್ಯಾಘ ಪದ ಋಷಿಯಗೋತ್ರದಲ್ಲಿ, ಸಾಂಕೃತಿಯಪ್ರವರವುಳ್ಳವನಾಗಿ ಹುಟ್ಟಿ, ಗಂಗೆಯಪುತ್ರನಾಗಿಯ, ಮರಣಕಾಲದವರೆಗೂ ಬ್ರಹ್ಮ ಬರವುಳ್ಳವ ನಾಗಿಯ | ೧ || ಮಕ್ಕಳಿಲ್ಲದವನಾಗಿಯೂ ಇರುವ ಭೀಷ್ಮಾಚಾ ಕೃನಿಗೆ ತರ್ಪಣವನ್ನು ಕೊಡುವೆನು. ಶಂತನು ಚಕ್ರವರ್ತಿಯ ಮಗ ನಾಗಿಯೂ, ಪರಾಕ್ರಮಿಯಾಗಿಯೂ, ಸತ್ಯವಾದಿಯಗಿಯೂ, ಜಿತೇಂ ಪ್ರಿಯನಾಗಿಯೂ ಇರುವ ಭೀಷ್ಮನು || ೨ | ಈ ಉದಕಗಳಿಂದ, ಮಕ್ಕಳು ಮೊಮ್ಮಕ್ಕಳಿಂದಾಗಬೇಕಾದ ಕಾರವನ್ನು ಪಡೆಯಲಿ ಎಂದು ಅಪಸವ್ಯದಲ್ಲಿ ತರ್ಪಣಮಾಡಿ, ಆಚಮನಮಾಡಿ, ಸವ್ಯದಲ್ಲಿ ಅರ್ಥ್ಯವನ್ನು ಕೊಡಬೇಕು. ಈ ವಸ್ರನಾಮವತಾರಾಯ ಶಂತನೋರಾತ್ಮಜಾಯಚ ಅರ್f ದದಾಮಿ, ಭೀಮಾಯ ಆಬಾಲ್ಯವಹಚಾರಿಣೇ೧ ॥ ೨೨ 31