ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J1 ಶ್ರೀ ಕ ರ ಬಾ سیدعبس ಹನೆಯ ದಿನದಲ್ಲಿಯೇ ಅರ್ಧರಾತ್ರಿ ವ್ಯಾಪ್ತಿ ಇದ್ದರೆ ಎರಡನೆಯದನ್ನೂ, ಪೂರ್ವ ದಿನದಲ್ಲಿಯೇ ವ್ಯಾಪ್ತಿ ಇದ್ದರೆ ಮೊದಲ ತಿಥಿಯನ್ನೂ ಗ್ರಹಿಸ ಬೇಕು. ಎರಡು ದಿನಗಳಲ್ಲಿಯ ಅರ್ಧರಾತ್ರಿವ್ಯಾಪ್ತಿ ಇಲ್ಲದಿದ್ದರೆ ಎರ ಡನೆಯ ದಿನವನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯೂ ಸಂಪೂ ರ್ಣವಾಗಿಯ, ಅಥವಾ ಒಂದುಭಾಗಕ್ಕಾದರೂ ವ್ಯಾಪ್ತಿ ಇದ್ದರೆ ಪೂರ್ವತಿಥಿಯನ್ನೇ ಗ್ರಹಿಸಬೇಕೆಂದು ಹೇಮಾದ್ರಿಮತದಂತ ಕತ್ತು ಭ ದಲ್ಲಿ ಹೇಳಿದೆ. ಎರಡನೆಯ ದಿನದಲ್ಲಿಯೇ ಮಾಡಬೇಕೆಂದು ಮಾಧ ವ, ನಿರ್ಣಯಸಿಂಧು, ಪ್ರರುಷಾರ್ಥ ಚಿಂತಾಮಣಿ ಮೊದಲಾದ ಅನೇಕ ಗ್ರಂಥಗಳಲ್ಲಿ ಹೇಳಿದೆ. ಎರಡನೆಯದಿನದಲ್ಲಿ ನಿಶೀಥದ ಒಂದು ಭಾಗಕ್ಕೆ ವ್ಯಾಪ್ತಿ ಇದ್ದು, ಪೂರ್ವದಿನದಲ್ಲಿ ಸಂಪೂರ್ಣವ್ಯಾಪ್ತಿಯು ಇದ್ದರೆ ಪೂರ್ವ ದಿನವನ್ನೇ ಗ್ರಹಿಸಬೇಕು. ಪೂರ್ವದಿನದಲ್ಲಿ ನಿಶೀಥದ ಒಂದು ಭಾಗಕ್ಕೆ ವ್ಯಾಪ್ತಿಯ, ಸರದಿನದಲ್ಲಿ ಸಂಪೂರ್ಣ ವ್ಯಾಪ್ತಿಯ, ಇದ್ದರೆ ಸರದಿನವನ್ನೇ ಗ್ರಹಿಸಬೇಕು. ಈ ವ್ರತಕ್ಕೆ ಭಾನುವಾರ ಮಂಗಳವಾರ ಯೋಗವೂ, ಶಿವನಾಮಯೋಗದ ಯೋಗವೂ ಇದ್ದರೆ ಪ್ರಶಸ್ತವು, ಚಿಂ ರಣೆಯ ಸರ್ಣಯವು-ಮರು ಯಾಮಗಳಿಗಿಂತ ಮುಂಚೆ ಚತುರ್ದಶಿ ಮುಗಿದು ಹೋಗುವುದಾದರೆ ಚತುರ್ದಶಿಯ ಕೊನೆಯಲ್ಲಿ ಪಾರಣೆಯ ನ್ನು ಮಾಡಬೇಕು. ಮರುಯಾನಕ್ಕಿಂತ ಹೆಚ್ಚಾಗಿ ಚತುರ್ದಶಿ ಇದ್ದರೆ ಪ್ರಾತಃಕಾಲದಲ್ಲಿ ಚತುರ್ದಶೀ ಮಧ್ಯದಲ್ಲಿಯೇ ಪಾರಣೆ ಎಂದು ಮಾಧವಾದಿ ಗ್ರಂಥಕಾರರು. ಯಾಮತ್ರಯಕ್ಕಿಂತ ಮುಂಚೆಯೇ ಚತು ರ್ದಶಿಯು ಕಳೆದು ಹೋಗುವದಾಗಿದ್ದರೂ, ಚತುರ್ದಶಿಯ ಮಧ್ಯದಲ್ಲಿ ಚಾರಣೆಯನ್ನು ಮಾಡಬೇಕಲ್ಲದೆ, ಚತುರ್ದಶಿಯ ಕೊನೆಯಲ್ಲಿ ಎಂದಿಗೂ ಪರಣೆಯನ್ನು ಮಾಡಕೂಡದೆಂದು ಊಪೋಷಣಂ ಚತುರ್ದಶಾ೦ ಚತುರ್ದಶ್ಯಾಂ ಚ ಸಾರಣಂ | ಕೃಸ್ಸುಕೃತಲಕ್ಷೆ ಸು ಲಭ್ಯತೇಯ ದಿವಾನವಾ | ೧ | ಸಿಕ್ಕೇ ಸಿಕ್ಕೇಸಲಂ ತಸ್ಯಶಕ್ಕೂ ವಕ್ತುಂ ನಾ ರ್ವತಿ || ಚತುರ್ದಶಿಯಲ್ಲಿ ಉಪವಾಸವೂ ಅದೇ ಚತುರ್ದಶಿಯಲ್ಲಿಯೇ ಮಾರಣೆಯ ಅನೇಕಲಕ್ಷಪುಣ್ಯಗಳಿಂದ ದೊರೆಯಬೇಕಲ್ಲದೆ ಸಾಮಾ ನ್ಯಕ್ಕೆ ಸಿಕ್ಕಲಾರದು. ಆ ಪಾರಣೆಯಲ್ಲಿ ಒಂದೊಂದು ಅನ್ನದ ಅಗುಳಿಗೂ