ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ju ಶ್ರೀ ಶಾರ ದಿ. ವಸ್ಯ ಪತ್ನಂ ತರ್ಪಯಾಮಿ, ಎಂದು ತರ್ಪಣಮಾಡಿ,ಓಂ ಜೈ ಯ• ವಸ್ತ್ರಂ | ಮೂಲಮಂತ್ರದಿಂದ ಆಚಮನವು 1 ಓ > ರುದಾಯ - ಯ ಪವೀತಂ ಆಚಮನಂ ಓಂ ಕಾಲಾಯ-ಚ ದನo! ಓಂ ಕಲವಿ ಕರಣಾಯ) - ಅಕ್ಷರ್ತಾ | ಓ ಬಲವಿಕರಣಾಯ-ಪುಷ್ಪಾಣಿ | ಸಾವಿರ ಅಥವಾ ನೂರೆಂಟು ಬಿಲ್ವಪತ್ರೆಗಳನ್ನು ಸಹಸ್ರನಾವಾದಿಗಳಿಂದ ಅಥವಾ ಮೂಲಮಂತ ದಿಂದ ಪೂಜಿಸಬೇಕು. ಓಂ ಬಲಾಯ-ಧೂಪಂ | ಓಂ ಬಲಪ್ರಮಥನಾಯ-ದೀಪಂ | ಓಂ ಸರ್ವಭೂತದಮನಾಯ-ನೈವೇದ್ಯ! ಮೂಲಮಂತ್ರಣ ಆಚಮನಂ ಫಲಂಚ | ಓಂ ಮನೋ? ನಾಯ-ತಾಂ ಬೂಲಂ | ವೈದಿಕ ಮಂತ್ರಗಳಿಂದ ನೀರಾಜನವು ! ಈಶಾನಃಸರ್ವವಿ ದ್ವಾನಾವಿರ್ಶಃ ಸರ್ವಭೂತಾನಾಂ ಬ್ರಹ್ಮಾಧಿಪತಿ ರ್ಬಹ್ಮಣೇಧಿಪತಿ ರ್ಬಹ್ಮಾ ಶಿವೋಮೇ ಅಸ್ತು ಸದಾಶಿವೋಂ!' ಮಂತ್ರ ಪುಷ್ಪಂಭವಾಯ ದೇವಾಯನಮಃ ಮೊದಲಾದ ಎಂಟು,ಭವಸ್ಥ ದೇವ ಸ್ಥಪತ್ನ, ಮೊದಲಾದ ಎಂಟು ನಮಸ್ಕಾರಗಳನ್ನು ಮಾಡಿ,ಶಿವಾಯರುದ್ರಾಯಪಶುಪತಯೇ! ನೀಲಕಂಠಾಯ ಮಹೇಶರಾಯ | ಹರಿಕೇಶಾಯ | ವಿರೂಪಾಕ್ಷಾಯ | ಪಿನಾಕಿನೇತ್ರಿಪುರಾಂತಕಾಯ ಶಂಭವೇಶೂಲಿನೇ! ಮಹಾದೇವಾಯ ನವ 1 ಎಂಬ ಹನ್ನೆರಡು ನಾಮಮಂತ್ರಗಳಿಂದ ಪುಪಾಂಜಲಿಗಳನ್ನು ಸಮರ್ಪಿಸಿ ಮೂಲಮಂತ್ರದಿಂದ ಪ್ರದಕ್ಷಿಣೆಗಳನ್ನೂ ನಮಸ್ಕರ/ ಳ ನಮಾಡಿ, ಮೂಲಮಂತ್ರದಿಂದ ೧೦v ಜಪವನ್ನು ಮಾಡಿ ಕ್ಷಮಾಪಣೆ ಯನ್ನು ಬೇಡಿಕೊಂಡು, ಪೂಜಾಸಮರ್ಪಣೆಯನ್ನು ಮಾಡಬೇಕು. -ನಾಲ್ಕು ಯಾಮದಲ್ಲಿ ನಾಲ್ಕು ಪೂಜೆಗಳುನಾಲ್ಕು ಯಾಮದಲ್ಲಪೂಜೆಗಳು:-ಪ್ರಥಮಯಾನದಲ್ಲಿ ಮೂಲಮಂ ತ)ನಂತರದಲ್ಲಿ-ಶಿಶಿವಾಯನಮಃ ಆಸನಂ! ಎಂದು ಶಿವನಾಮದೊಡನೆ ರ್ಫೋಪಚಾರಪೂಜೆಮಾಡಬೇಕು. ದ್ವಿತೀಯ ಯಾವದಲ್ಲಿ ಶಿವರಾತ್ರಿ ಯಲ್ಲಿ ಎರಡನೆಯ ಯಾವುದ ಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿ ಶ್ರೀಶಂಕರಾಯ ನಮಃ ಎಂದು ಶಂಕರನಾಮದಿಂದ ಪೂಜೆಯು ಧರನೆಯ ಯಾನದಲ್ಲಿ ಮಹೇಶರನಾಮದಿಂದ ನಾಲ್ಕನೆಯಯನದ