ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯v ಶ್ರೀ ಕಾ ತ ದ. ಗಲಿ ದಾನಮಾಡಿ, ವತಸಮರ್ಪಣೆಯನ್ನು ಮಾಡಬೇಕು, “ಯನ್ನ ಯಾ ದೃಕೃತಂ ಪುಣ್ಯಂ ತದುದು ನಿವೇದಿತಂ | ತತ್ರ ಸಾದಾನ್ಮಹಾದೇವ ವುತನದ ಸಮರ್ಪಿತಂ Hol ಪ್ರಸನ್ನೋಭವವೇ ಶೀರ್ಮಸದ್ಧತಿಃ ಪ್ರ ತಿಪದ್ಧತಾಂ | ತದಾಲೋಕನಮಾತ್ರಣ ಪವಿತ್ರನ್ನಿನ ಸಂಶಯಃ ೨೨ ಎಲೈ ಮಹಾದೇವನೇ ಈಗ ನಾನು ಮಾಡಿರುವ ಪುಣ್ಯಕರವಾದ ವುತನ ನ್ನು ನಿನ್ನ ಅನುಗ್ರಹಕ್ಕಾಗಿ ನಿನಗೆ ಸಮರ್ಪಿಸಿರುವೆನು, Mol ನಿನ್ನ ದ ರ್ಶನದಿಂದಲೇ (ನೀನು ನನ್ನನ್ನು ನೋಡಿದ್ದರಿಂದ) ನಾನು ಪರಿಶುದ್ದನಾ ದೆನು. ನನ್ನಲ್ಲಿ ಅನುಗ್ರಹಮಾಡಿ ಪದ್ಧತಿಯನ್ನುಂಟುಮಾಡು ೧೨!! ಅನಂ ತರದಲ್ಲಿ ಬಾಹ್ನ ಭೋಜನವನ್ನು ಮಾಡಿಸಿ ಕ್ಲುಪ್ತಕಾಲಕ್ಕೆ ಸರಿಯಾಗಿ ಬಂಧುಗಳೊಡನೆ ಸಾರಣೆಯನ್ನು ಮಾಡಬೇಕು. ಶಾರಣೆಗೆ ಮಂತ್ರವು ಸಂಸಾರ ಕ್ಷೇಕದಗ್ಗ ಸ್ಯವ್ರತೇನಾನೇನ ಶಂಕರ ಪ್ರಸೀದ ಸುಮುಖಿ ನಾಥ ಜ್ಞಾನದೃಷ್ಟಿಪ್ರದೋಭವ |Hol!” ಎಲೈ ಕಂಕರನೇ! ಸಂಸಾರ ಕ ಓದಿಂದ ತಪ್ತನಾದ ನಾನು ಮಾಡಿದ ಈಶಿವರಾತ್ರಿವತದಿಂದ ನನ್ನಲ್ಲಿ ಪ್ರಸನ್ನನಾಗಿ ಜ್ಞಾನವನ್ನು ಉಂಟುಮಾಡು MoH ಇಂತು ಶಿವರಾತ್ರಿವು ತವಿಧಿಯು - ಪಾರ್ಥಿವಲಿಂಗಪೂಜೆಯು ಪಾರ್ಥಿವಲಿದ್ಧ ಪೂಜೆ-ಮಣ್ಣಿನಿಂದ ಮಾಡಿದ ಲಂಗವನ್ನು ಪೂಜೆ ಸುವ ವಿಧಾನವು-ಓಂ ಹರಾಯನಮಃ ಎಂಬ ಮಂತ್ರದಿಂದ ಮಣ್ಣನ್ನು ತರಬೇಕು. ಅದನ್ನು ಶೋಧಿಸಿ ನೀರನ್ನು ಹಾಕಿ ಮಿಡಿದು ಮುದ್ದೆ ಇಟ್ಟ ಅದರಿಂದ ಓಂ ಮಹೇಶ್ವರಾಯನಮಃ, ಎಂಬ ಮಂತ್ರದಿಂದ ಅಜ್ಜ ವನ್ನು ಮಾಡಬೇಕು. ಆ ಲಿಂಗವು vo ಗುಲಗಂಜಿ ತೂಕವುಳ ಕರ್ಷವೆಂಬ ತೂಕಕ್ಕೆ ಹೆಚ್ಚಾದ ತೂಕವುಳ್ಳದ್ದಾಗಿಯೂ, ಅಂಗುಷ್ಠದ (ಹೆಬ್ಬೆರಲು) ಉದ್ದ, ಅಥವಾ ಅದಕ್ಕಿಂತ ಹೆಚ್ ಉದ್ದವಾಗಿಯೂ ಇರಬೇಕಲ್ಲದೆ ಆದ ಕೈ ಕಡಮಯಾಗಿರಕೂಡದು, ಮಣ್ಣಿನ ಲಿಂಗಕ್ಕೆ ಪಂಚಸೂತ್ರ (ಐದು ಸೂತ್ರಗಳು) ಗಳಿಗೆ ತಕ್ಕಂತೆ ಇಲ್ಲದಿದ್ದರೂ ದೋಷವಿಲ್ಲ. ಅದರಿಂದಲೇ ««ಸಪ್ತಕೃತ ಸ್ತುಲಾರೂಢಂ ವೃದ್ಧಿಮತಿ ನ ಹೀಯತೇ ಬಾಣಲಿಮಿ 'ಶ್ರೀಕಂ ಶೇಷಂ ನಾರದ ಮುಚ್ಛತೇ Vol ಏಳುಸುರಿ ತಕ್ಕಡಿಯ