ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧುರ. J* ಲಿಟ್ಟು ತೂಗಿದರೆ ತೂಕವು ಹೆಚ್ಚಾಗುತ್ತ ಬಂದು ಕಡಿಮೆಯಾಗದಿದ್ದರೆ ಅಂತಹ ಲಿಂಕ್ಕ ಬಾಣಲಿಂಗವೆಂದು ಹೆಸರು. ಉಳಿದುವು ನಾರದಗಳು (ನನ್ನದೆಯಲ್ಲಿ ಸಿಕ್ಕುವುದು) ಎಂಬ ಲಕ್ಷಣಕ್ಕೆ ಸರಿಯಾಗಿರುವ ಬಾಣ ಲಿಂವು ಸಿಕ್ಕುವುದು ಅಸಾಧ್ಯವಾದ್ದರಿಂದ, ಸುವಾದಿಗಳಲ್ಲಿ ಮಾಡಿ ಸುವ ಲಿಂಗಕ್ಕೆ ಪಂಚಸೂತ್ರವು ಸರಿಯಾಗಿರುವುದು ಅಸಾಧ್ಯವಾದ್ದರಿಂದ q, ಮೃಣ್ಮಯಲಿಂಗವು 'ದ್ಯಾಪರೇಪುರದ ಶ್ರೇಷ್ಠಂ ಪಾರ್ಥಿವಂತು ಕಲಾಯುಗ ದ್ವಾಪರಯುಗದಲ್ಲಿ ಪಾದರಸದಲ್ಲಿ ಮಾಡಿದ್ದು , ಕಲಿಯು ಗದಲ್ಲಿ ಮಣ್ಣಿನಲ್ಲಿ ಮಾಡಿದುದೂ ಉತ್ತಮವು ; ಎಂದು ವಚನವಿರು ವುದರಿಂದಲೂ, ಎಲ್ಲಕ್ಕಿಂತಲೂ ಶ್ರೇಪ್ಪವಾದ ಆಮೃಣ್ಮಯ ಅಜ್ಜನ ನ್ನು ತಗೆದುಕೊಂಡು “ಓಂಕೂಲಪಾಣಯೇನಮಃ. ಎಂಬಮಂತ್ರದಿಂದ ಶಿವನೇ, ನೀನು ಇಲ್ಲಿ ಸ್ಥಿರವಾಗಿರು. ಎಂದು ಪೂಜಾಪೀಠದಲ್ಲಿ ಬಿರ ತ್ರಗಳನ್ನು ಹಾಸಿ, ಅದರಮೇಲೆ ಇಡಬೇಕು. * ಧ್ಯಾಯೇನ್ನಿ ಈ ಮ ಹೇಶಂ' ಎಂಬ ಮಂತ್ರದಿಂದ ಧ್ಯಾನಿಸಿ, ಓವಿನಾಕಧೃತೇನಮಃ” ಎಂಬ ವ೦ತ್ರದಿಂದ ಎಲೈ ಸಾಂ ಬಸದಾಶಿವನೇ ! ಇಲ್ಲಿ ದಯಮಾಡು ಇಲ್ಲಿ ನಿ ಲ್ಲ, ಇಲ್ಲಿ ಸನ್ನಿಧಿಯನ್ನು ಕಲ್ಪಿಸು ; ಎಂದು ಆವಾಹನೆ ಮಾಡಬೇಕು. ಬಸ್ಮಣರಿಗೆ ಎಲ್ಲ ಸಂದರ್ಭಗಳಲ್ಲಿಯ ಮೂಲಮಂತ್ರ ವುಂಟು, ಓಂ ನವಶ್ಚಿ ವಾಯ, ಎಂಬ ವ ಮಂತ್ರದಿಂದ ಪಾದ್ಯ, ಅರ್ಘ, ಆಚಮನ ಗಳನ್ನು ಕಟ್ಟಿ, ಪಶುಪತಯೇ ನಮಃ, ಎಂದು, ಸ್ನಾನ, ವಸ್ತ್ರ, ಉಪ ವೀತ, ಗಂಧ ಪುಷ್ಪ, ಧೂಪ, ದೀಪ, ನೈವೇದೇ, ಸಲ, ತಾಂಬೂಲ, ನೀರಾ ಜನ, ಮಂತ್ರ ಪುಷ್ಪ; ಮೊದಲಾದವುಗಳನ್ನು ಕೊಟ್ಟು, ಶರಾಯ ಕೋತಿ ಮರಯೇ ನಮಃ, ಎಂದು ಪೂರದಿಕ್ಕಿನಲ್ಲಿ ಪೂಜಿಸಬೇಕು. ಹೀಗೆ ಯೋ ಭವಾಯ ಜಲಮೂತ್ರಯೇಈಕಾ ನೈದಲ್ಲಿ, ರುದಿಯ ಅಗ್ನಿ ರಯೋ-ಉತ್ತರದಲ್ಲಿ, ಉಗಾಯ ವಾಯುಮೂಕ್ತಯೇ-ವಾಯವ್ಯದಲ್ಲಿ, ಭೀಮಯ ಆಕಾಶಮೂರ-ಪಶ್ಚಿಮದಲ್ಲಿ, ಪಶು ಏತಯೇ, ಯಜವು ನಮಯೇ, ಋತಿಯಲ್ಲಿ, ಮಹಾದೇವಾಯ, ಸೋಮಮೂರ ಯೋ - ದಕ್ಷಿಣದಲ್ಲಿ, ಈಶಾನಾಯ, ಸಾರಯೇ ನವಆಗೇ ಯುದಿಕ್ಕಿನಲ್ಲಿ, ಹೀಗೆ ಎಂಟುದಿಕ್ಕುಗಳಲ್ಲಿಯೂ, ಈಶ್ವರನ ಅಮ್ಮನ