ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸಿದ್ದು ಸಾರ. ܘܦ

                • ** ***

rv/" ? *Are #My +++++ +vy ••• ••••• • • ಕಿರುಗಡಲೆ, ನಿಂಬೆಹಣ್ಣು, ಮುತ್ತಿನ ಚಿಪ್ಪಿನ ಸುಣ್ಣ, ಮೊದಲಾದ ಭೋಗಯೋಗ್ಯವಾದ ಪದಾರ್ಥಗಳನ್ನು ವ್ರತದಿನಗಳಲ್ಲಿ ಉಪಯೋಗಿಸಿ ಕೊಳ್ಳಕೂಡದು, ಕಣ್ಣೀರು ಹಾಕಿಕೊಳ್ಳುವುದು ಕೋಪಿಸಿಕೊಳ್ಳು ವುದು, ಇವುಗಳು ತತ್‌ಕ್ಷಣದಲ್ಲಿಯೇ ವ್ರತನಿಯವನ್ನು ಹಾಳುಮಾಡುವು ವು. ವುತನಾಡತಕ್ಕವರು ಆದಿನದಲ್ಲಿ ಪರಾನ್ನ ನನ್ನ ಊಟಮಾಡಿದರೆ ಅನ್ನ ವನ್ನಿಟ್ಟವರಿಗೆ ವತಫಲವು ಸೇರುವುದು. ಎಳ್ಳು, ಹೆಸರು; ಇವು ಹೊರತು ಉಳಿದ, ಕಡಲೆ ಮೊದಲಾದ, ಹೊಟ್ಟು ಅಥವಾ ಸಿಪ್ಪೆಯುಳ್ಳ ಧಾನ್ಯಗಳ ನ್ಯೂ, ಉದ್ದನ್ನೂ,ಮುಲ್ಲಂಗಿ ಮೊದಲಾದ ಕಾರವಾದ ವಸ್ತುಗಳನ್ನೂ, ಉಪ್ಪು, ಮದ್ಯ, ಮಾಂಸ, ಮೊದಲಾದವುಗಳನ್ನೂ ಬಿಡಬೇಕು. ವ್ರತಾದಿಗಳಲ್ಲಿ ಸಿಗಿಸ ಬಹುದಾದ ಆಹಾರವಸ್ತುಗಳು. - ನವಣೆ, ಸಜ್ಜೆ, ಮೊದಲಾದ ತೃಣಧಾನ್ಯಗಳ, ಗೋಧಿಯ, ತ ಕವು, ಬತ್ತ, ಹೆಸರು, ಯುವೆ, ಎಳ್ಳು, ನವಣೆ, ನೆಲಗಡಲೆ, ಮುಂತಾ ದ ಧಾನ್ಯಗಳೂ, ಬಿಳಿಯ ಮುಲ್ಲಂಗಿ, ಸೂರಣ, ಮೊದಲಾದ ಗಡ್ಡೆ, ಸೈಂಧವಲವಣ, ಸಮುದ್ರದ ಉಪ್ಪು, ಹಸುವಿನ ಹಾಲು, ಮೊಸರು ತುಪ್ಪ ಇವುಗಳ, ಅಳಲೆಕಾಯಿ, ಹಿಪ್ಪಲಿ, ಶುಂಠಿ, ಜೀರಿಗೆ, ಇವೂ, ತೆಂಗಿನ ಕಾಯಿ, ಹಲಸು, ಮಾವು, ಹುಣಸೆ, ಬಾಳೆ, ಲವಲಿ, ನೆಲ್ಲಿ, ಹಣ್ಣುಗಳೂ, ಬೆಲ್ಲವಲ್ಲದೆ ಕಬ್ಬಿನಿಂದಾಗುವ ಕಲ್ಲು ಸಕ್ಕರೆ ಮೊದಲಾದ ಇತರ ವಸ್ತುಗಳೂ, ಎಣ್ಣೆಯಲ್ಲಿ ಕರಿದು ಮಾಡದಿರುವ ಪದಾರ್ಥಗಳೂ, ಆಹಾರಕ್ಕೆ ಯೋಗ್ಯವಾದವು. ಹಸುವಿನ ಮಜ್ಜಿಗೆಯ, ಎಮ್ಮೆಯ ತುಪ್ಪ ನೂ, ಕೆಲವು ಸಂದರ್ಭಗಳಲ್ಲಿ ತಕ್ಕವು ಎಂದು ತಿಳಿಯಬೇಕು. ಈ ವ್ರತವಿಧಿಯನ್ನು ಗೊತ್ತಾಗಿ ಹೇಳದಿದ್ದ ಸ್ಥಳದಲ್ಲಿ ಉದ್ದಿನ ಕಾ ಳು ಮುಂತಾದ್ದರ ತೂಕವುಳ್ಳ, ಚಿನ್ನ, ಅಥವಾ ಬೆಳ್ಳಿಯ ಪ್ರತಿಮೆಯನ್ನು ಮಾಡಿಸಿ ಪೂಜಿಸಬೇಕೆಂತಲೂ, ಹೊಮದ್ರವ್ಯವು ಗೊತ್ತಿಲ್ಲದಿದ್ದರೆ ತು ಪ್ಪವನ್ನು ಪಯೋಗಿಸಬೇಕಂತಲೂ, ಪ್ರಧಾನ ದೇವತೆಯನ್ನು ಹೇಳಿಲ್ಲ ದಿದ್ದರೆ ಬ್ರಹ್ಮನೆಂತಲೂ, ಮಂತ್ರವನ್ನು ಹೇಳದಿದ್ದಲ್ಲಿ ವ್ಯಾಹೃ ತಿಮಂತ್ರ ವೆಂತಲೂ, ಹೋಮ ಸಂಖ್ಯೆಯನ್ನು ಹೇಳದಿದ್ದರೆ ೧೦೮ ಅಥವಾ ೨ ಅ ಥವಾ " ಎಂತಲೂ ಉಪವಾಸಮಾಡಿದ್ದು ಸಾಂಗವಾಗುವುದಕ್ಕಾಗಿ