ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಏಾಮಯಧರ್ಮಸನ್ನು ಸಾರ. ೨೬ [೧೧] ತೃತೀಯಾ ನಿಶ್ಚಯವು (೧೧) ತೃತೀಯೆ (ತದಿಗೆ) ಯ ನಿಶ್ಚಯವು ರಂಭಾವತದಲ್ಲಿ ದ್ರಿ ತೀಯೆಯಿಂದ ಕೂಡಿದ ತೃತೀಯೆಯು ಗ್ರಾಹ್ಯವಾದದ್ದು, ಉಳಿದ ವು ತಗಳಲ್ಲಿ ಮೂರು ಮುಹೂ ಕಾಲ ದ್ವಿತೀಯೆಇದ್ದು ಆ ಮೇಲೆ ಬಂದ ತೃತೀಯೆಯನ್ನು ಬಿಟ್ಟು ಎರಡನೆಯ ದಿನ ಮೂರು ಮಹೂರ ಕಾ ಲವಿರುವ ತೃತೀಯೆಯನ್ನು ಗ್ರಹಿಸಬೇಕು. ಪೂರ ದಿವಸದಲ್ಲಿ ಮೂ ರು ಮುಹೂರಕ್ಕೆ ಕಡಿಮೆಯಾಗಿ ದಿತೀಯ ಇದ್ದು ಆಮೇಲೆ ತೃತೀ ಯೆ ಬಂದು ಎರಡನೆಯ ದಿನ ಮೂರು ಮಹೂರ್ತಕಾಲ ತೃತೀಯೆ ಇಲ್ಲದೆ ಹೋದರೆ ಬಿದಿಗೆಯಿಂದ ಕೂಡಿದ ತೃತೀಯೆಯನ್ನು ಗ್ರಹಿಸಬೇ ಕು, ಪೂರದಿವಸದಲ್ಲಿ ಮೂರು ಮುಹೂ ಕಾಲವಿರುವ ಬಿದಿಗೆಯಿಂದ ವೇಧೆಯುಂಟಾಗಿದ್ದರೆ, ಎರಡನೆಯ ದಿನ ಮೂರು ಮುಹೂರಕ್ಕಿಂತ ಕಡಿಮೆಯಾಗಿ ತೃತೀಯೆ ಇದ್ದಾಗ ಅದನ್ನೇ ಗ್ರಹಿಸಬೇಕು. ಗೌರೀ ವುತ ವಿಷಯದಲ್ಲಿ ಕಲಾ ಕಾಪ್ಪಾ ಮೊದಲಾದ ಅಲ್ಪ ಕಾಲದ ದ್ವಿತೀಯಾ ವೇಧೆಇದ್ದಾಗ್ಯೂ ತೃತೀಯೆಯನ್ನು ಬಿಡಬೇಕು. ಮಾರನೆಯ ದಿನದ ಲ್ಲಿ ಕಲಾ, ಕಾಷ್ಠಾ ಮೊದಲಾದ ಸ್ವಲ್ಪ ಕಾಲ ತೃತೀಯೆ ಇದ್ದಾಗ್ಯೂ ಅದನ್ನು ಪರಿಗ್ರಹಿಸಬೇಕು. ಕ್ಷಯದಿವಸವಾದಾಗ ಎರಡನೆಯ ದಿನ ಚತುರ್ಥಿಯಿಂದ ಕೂಡಿದ ತೃತೀಯೆಯು ಸಲ್ಪವೂ ಇಲ್ಲದೆ ಪೂರದಿ ನದಲ್ಲಿ ದ್ವಿತೀಯೆಯ ವೇಧೆಯೂ ಇದ್ದರೆ, ಆಗ ದ್ವಿತೀಯಾಯುಕ್ತ ನಾ ದ ತೃತೀಯೆಯನ್ನೇ ಗ್ರಹಿಸಬೇಕು. ಅಲ್ಲದೆ ದಿವಸಕ್ಕೆ ವೃದ್ದಿ ಯುಂಟಾ ದ ಕಾಲದಲ್ಲಿ ಪೂರದಿನದಲ್ಲಿ ತೃತೀಯೆಯು ೬೦ ಗಳಿಗೆ ಇದು ಎರಡ ನೆಯ ದಿವಸ ೧ ಗಳಿಗೆ ತೃತೀಯೆ ಇದ್ದರೆ ಗೌರೀವ್ರತ ವಿಷಯದಲ್ಲಿ ಈ ಈ ದಿವಸದಲ್ಲಿ ಶುದ್ಧವಾದ ೬೦ಗಳಿಗೆಯುಳ್ಳ ತೃತೀಯೆಯನ್ನು ಬಿಟ್ಟು ಎರ ಡನೇ ದಿನ ಚತುರ್ಥಿಯುಕ್ತವಾದ ತೃತೀಯೆಯನ್ನೇ ಗ್ರಹಿಸಬೇಕು. ಅಂತು ತೃತೀಯಾ ಸಿನ್ಹಯವೆಂಬ ಒಂಭತ್ತನೆಯ ಉದ್ದೇಶವು, [೧೨] ಚತುರ್ಥಿನಿಶ್ಚಯವು. [೧೨] ಚತುರ್ಥಿ (ಚೌತಿ) ನಿಶ್ಚಯವು, ಗಣೇಶವ್ರತವನ್ನುಳಿದ ಉಪವಾಸದವಿಷಯದಲ್ಲಿ ಪಂಚಮಿಯಿಂದ ಕೂಡಿದ ಚತಿಯನ್ನು ಗ್ರಹಿ