ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸಿದ್ದು ಸಾರ. ೨ •wwwwwwwwwwwwwwwww MvvvM ನದಲ್ಲಿ ಮೂರು ಮುಹೂರ್ತಕ್ಕಿಂತ ಕಡಿಮೆಯಾಗಿರುವ ಚತುರ್ಥಿಯಿಂದ ಕೂಡಿದ್ದರೆ, ಆಗ ಚತುರೀವಿದ್ದವಾದ ಪಂಚಮಿಯು ಗ್ರಾಹ್ಯವು, ಮ ರುಮುಹೂರಕ್ಕಿಂತ ಹೆಚ್ಚಾಗಿರುವ ಚತುರ್ಥಿಯಿಂದ ಕೂಡಿದ್ದರೆ ಎರಡ ನೆಯ ದಿವಸ ಎರಡು ಮುಹೂರ್ತಕಾಲ ಪಂಚಮಿ ಇದ್ದಾಗ್ಯೂ ಎರಡ ನೆಯ ದಿವಸದ ಪಂಚಮಿಯೇ ಗ್ರಾಹ್ಯವಾದದ್ದು. ಇಂತು ಪಂಚಮಿಯ ನಿಶ್ಚಯ ವೆಂಬ ಹನ್ನೊಂದನೆಯ ಉದ್ದೇಶವು, (೧೪) ' ಪಪ್ಪಿ ನಿಶ್ಚಯವು. (೧೪) ಪಸ್ಥಿನಿಲ್ಲಯವು. ಸ್ಕಂದವ್ರತದಲ್ಲಿ ಪಂಚಾಯುಕ್ತವಾ ಗಿಯೂ, ಇತರವತಗಳಲ್ಲಿ ಸಪ್ತ ಮಿಾ ಯುಕ್ತವಾಗಿಯೂ ಇರುವಪ್ಪ ಮೈಯನ್ನೇ ಗ್ರಹಿಸ ಬೇಕು. ಮೊದಲನೆಯದಿವಸದಲ್ಲಿ ಆರು ಮುಹೂರ ಕ್ಕಿಂತ ಕಡಮೆಯಾಗಿ ಸಂಚಮಿ ಇದ್ದರೆ ಆದಿನದ ಸವಿಯನ್ನೂ ಗ್ರ ಹಿಸಬಹುದು. ಭಾನುವಾರದದಿವಸದಲ್ಲಿ ಒಮ್ಮೆ ಸಪ್ತಮಾಗಳು ಕೂ ಡಿದ್ದರೆ ಪದ್ಮಕ ಯೋಗವೆಂದು ಹೇಳಿಸಿಕೊಳ್ಳುತ್ತದೆ. ಇಂತು ಪಪ್ಪಿನಿ ಕ್ಲಯವೆಂಬ ಹನ್ನೆರಡನೆಯ ಉದ್ದೇಶವು, (೧೫) ಸಪ್ತಮೀ ನಿರಯವು. (೧೫) ಸಪ್ತಮಿಾನಿಲ್ಲಯವು. ಎಲ್ಲಾಕರಗಳಿಗೂ ಪ್ರತ್ಮಿಯುಕ್ತ ವಾದ ಸಪ್ತಮಿಯೇ ಯೋಗ್ಯವಾದದ್ದು. ಆದರೆ ಮೂರು ದಿನದಲ್ಲಿ ಸೂ ರಾಸ್ತ ಕಾಲದವರೆಗೂ ಪ್ರಯು ಇದ್ದು, ಆಮೇಲೆ ಸಪ್ತಮಿಯು ಬ ರು ವದರಿಂದ ಹಗಲು ಪತ್ನಿಯ ವೇಧೆಯು ಬರದೆಹೋದಾಗಮಾತ್ರ ಎರಡನೆಯದಿನದ ಸಪ್ತಮಿಗೆ ಅಮ್ಮ ಮಿಾ ವೇಧೆ ಇದ್ದಾಗ್ಯೂ ಎರಡನೆಯ ದಿವಸದ ಸಪ್ತಮಿಯೇ ಯೋಗ್ಯವಾದದ್ದು, ಇಂತು ಸಪ್ತಮಿಾನಿಲ್ಲಯ ವೆಂಬ ಹದಿಮೂರನೆಯ ಉದ್ದೇಶವು. (೧೬) ಅಮ್ಮ ಮಾನಿಶ್ಚಯವು (೧೬) ಅಮ್ಮ ಮಾನಿಥಯವು. ಯಾವ ವ್ರತಕ್ಕಾಗಲೀ ಶುಕ್ಲಪ ಕ್ಷದಲ್ಲಿ ಎರಡನೆಯ ಆಸ್ಕೃತಿಯೇ ಗ್ರಾಹ್ಯವು, ಕೃಷ್ಣ ಪಕ್ಷದಲ್ಲಿ ಮೊದ ಲನೆಯ ಅಮ್ಮಮಿಯನ್ನು ಗ್ರಹಿಸಬೇಕು. ಪಾರ್ವತಿ ಪರಮೇಶ್ವರರಿ ಬ್ಬರನ್ನೂ ಉದ್ದೇಶಿಸಿ ಆಚರಿಸುವ ಉತ್ಸವದಲ್ಲಿ ಕೃಷ್ಯ ಪಕ್ಷದಲ್ಲಿ ಆದ