ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ದಾ . (೨೫)ಸಂಕ್ಷೇಪವಾದ,ವ್ರತದಿನನಿಲ್ಲಯವು. ೨೫(ಸಂಕ್ಷೇಪವಾಗಿ, ವ್ರತದಿನನಿರ್ಣಯವು-ಜಯಂತೀವುತನ ನ್ನಿತ್ಯಂ ಕಾವ್ಯಂಜೈಕಾದಶೀವ್ರತಂ | ಅರುಣೋದಯ ವೇಧೋSತ್ರ ವೇಧಸೂರೋದಯೇತಥಾ loll ಉಕೌದೌದಶಮೀವೇಧೆ ವೈಷ್ಣ ವಸ್ಕಾರಯೋಕಮಾತ್ | ವಿಸ್ಟಾ ತ್ಯಾಜ್ಞಾವೈವ್ಯವೇನ ಶುದ್ಧಾಪ್ಯಾ ಧಿಕ್ಕಸಂಭವೇ ||೨|| ಏಕಾದಶೀ ದ್ವಾದಶೀವಾSಧಿಕಾಚೇ " ತಾಂದಿನಂಪೂರೈಾಗ್ರಾ ಹೂಂತೂರಂ ಸ್ವಾದಿತಿವೈಷ್ಣವನಿದ್ಧಯಃ || ಏಕಾದಶೀವ್ರತವನ್ನು ಮಾಡದೆ ಹೋಗುವದರಿಂದ ದೋಷವುಂ ಟೆಂದು ಹೇಳಿರುವದರಿಂದ ಜಯಂತೀವುತದಂತೆ ನಿತ್ಯವಾದದ್ದಾಗಿಯೂ, ವ್ರತವನ್ನು ಮಾಡುವದರಿಂದ ಐಶ ಈಮೊದಲಾದ ಫಲಗಳುಂಟೆಂದು ಹೇ ಳುವುದರಿಂದ ಕಾಮ್ಪವಾಗಿಯ,ಹೀಗೆ ಏಕಾದಶೀವ್ರತವು ಕಾವ್ಯವು ತವಾಗಿಯೂ ನಿತ್ಯವತವಾಗಿಯೂ ಇದೆ. ಈ ಏಕಾದಶೀ ತಿಥಿಗೆ ಅರು ಸೋದಯ ದಶಮೀವೇಧೆಯೆಂತಲೂಸೂರೋದಯ ದಶಮಿಾವೇಧಿವಂತ ಲೂವೇಧೆಗಳುಏರಡುಬಗೆಯಾಗಿವೆ.ಈವೆರೆಗಳನ್ನು ಕ್ರಮವಾಗಿ ವರೂಾರ್ತರೂಎಣಿಸಬೇಕು. ಅಂದರೆ ಪ್ರವರು ಅರುಣೋದಯ ಕಾಲದಲ್ಲಿ ದಶಮಿಯಿಂದ ವೇಧೆಯನ್ನೂ, ಸ್ಮಾರರು ಸೂರೋದಯ ಕಾಲದಲ್ಲಿ ದಶಮಿಯಿಂದ ವೇಧೆಯನ್ನೂ ಗ್ರಹಿಸ ಬೇಕು. ೫೬ಘಳಿಗೆ ಯಾದಮೇಲೆ ಅರುಣೋದಯಕಾಲವು, ಸೂರೇನುಕಾಣಿಸುವುದೇನೂ ರೋದಯ ಕಾಲವು, ಪಾರಂಪರವಾಗಿಯಾರುವೈಷ್ಣವರೆಂತಲೂ, ಸಾರರೆಂತಲೂ ಆಚರಣೆಯಲ್ಲಿ ಬಂದಿದೆಯೋ, ಅವರೇ ಸ್ವಾರರೆಂ ತಲೂ, ವೈನವರೆಂತಲೂ ಹೇಳಿಸಿಕೊಳ್ಳುವರೆಂದು ದೊಡ್ಡವರು ಹೇಳು ವುದರಿಂದ ಅದೇ ರೀತಿ ಯನ್ನೇ ಗ್ರಹಿಸಬೇಕು. ವೈಷ್ಣವರು ಅರುಣೋ ದಯವೇಧೆಯುಳ್ಳ ಏಕಾದಶಿಯನ್ನು ಬಿಟ್ಟು ದ್ವಾದಶಿಯಲ್ಲಿ ಉಪವಾಸ ಮಾಡಬೇಕು. ಅಧಿಕ ತಿಥಿಯಾಗಿದ್ದರೆ ಅಂದರೆ (ಸೂರೋದಯಾನಂ ತರದಲ್ಲಿಯೂ ಇರುವದಾಗಿದ್ದರೆ) ಏಕಾದಶಿ, ದ್ವಾದಶಿಗಳೆರಡೂ ಅಧಿಕ ವಾಗಿದ್ದರೆ, ಕುದ್ರೆಕಾದಶಿಯಾಗಿದ್ದರೂ ಮೊದಲನೆಯದನ್ನು ಬಿಟ್ಟು ಎರ ಡನೆಯ ಏಕಾದಶಿಯಲ್ಲಿ ಉಪವಾಸಮಾಡಬೇಕು. ಇದರಂತೆ ಏಕಾದ