ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪಾಮರು ಧರ್ಮಸಿದ್ದು ಸಾರ.

•••• ++- ** ** * * * * * * ೧ - ೧ = = _ * * * * * * * * * * * * * * * * * * *** _) | ಅಂಥವರಿಗೆ ದಾದತಿಯಲ್ಲಿ ಮಾತ್ರವೇ ಉಪವಾಸಮಾಡುವುದರಿಂದಲೇ ಏಕಾದಶಿ ಮತ್ತು ದ್ವಾದಶಿವತಗಳೆರಡರ ಪುಣ್ಯವೂ ಪ್ರಾಪ್ತವಾಗು ವುದು. ದ್ವಾದಶಿಗೆ ಶ್ರವಣನಕ್ಷತ್ರ ಯೋಗವು ಒಂದು ಮುಹೂರ್ತ – ರೂ (ಎರಡುಗಳಿಗೆ) ಶ್ರವಣದ್ವಾದಶಿಯೆಂದು ಗ್ರಹಿಸಬೇಕು. ಪುಷ್ಮಾ ದಿನಕ್ಷತ್ರಗಳ ಯೋಗವು ಸೂರೋದಯ ಕಾಲದಿಂದ ಸೂಾಸ್ತಕಾಲ ಪರಂತವೂ ಇದ್ದರೆ ಉಪವಾಸಮಾಡಬೇಕು. ತಿಥಿ ಮತ್ತು ನಕ್ಷತ್ರ ಸಂಯೋಗದಿಂದ ಮಾಡಬೇಕಾದ ಉಪವಾಸಗಳಿಗೆ (ಪುಸ್ಮಯಕ್ಷ ದ್ವಾದಶಿ, ರೋಹಿಣಿಯುತದಾ ದಶಿ ಮೊದಲಾದವುಗಳು) ತಿಥಿನಕ್ಷತ್ರ ಗಳರಂತರ ಕೊನೆಯಲ್ಲಾಗಲಿ, ಅಥವಾ ತಿಥಿಯ ಕೊನೆಯಲ್ಲಾಗಲಿ ಇಲ್ಲವೇ ನಕ್ಷತ್ರದ ಕೊನೆಯಲ್ಲಾಗಲಿ ಸಾರಣೆಯನ್ನು ಮಾಡಬೇಕೆಂಬುದೇ ಎಲ್ಲ ಕ್ಯ ಸಾಮಾನ್ಯ ನಿಶ್ಚಯವು, ಇಂತು ದ್ವಾದಶೀ ನಿಗ್ಧಯವೆಂಬ ಹದಿ ನೆಂಟನೆಯ ಉದ್ದೇಶವು, (೨೯) ತ್ರಯೋದಶೀ ನಿಶ್ಚಯವು, (೨೯) ತ್ರಯೋದಶಿಯ ಸಿದ್ಧಯವು-- ಶುಕ್ಲ ಪಕ್ಷದಲ್ಲಿ ಮೊದಲನೆಯ ತ್ರಯೋದಶಿಯನ್ನೂ, ಕೃಷ್ಣ ಪಕ್ಕದಲ್ಲಿ ಎರಡನೆಯದಿನ್ನೂ ಗ್ರಹಿಸ ಬೇಕು. ಶನಿವಾರದಿಂದ ಕೂಡಿದ ಯಾವುದಾದರೂ ಒಂದು ಶುಕ್ಲ ಪಕ್ಷ ತ್ರಯೋದಶಿಯನ್ನು ಮೊದಲು ಮಾಡಿಕೊಂಡು ಒಂದು ಸಂವತ್ಸರದ ಪರಂತವೂ ಶನಿವಾರಯುಕ್ತವಾದ ಉಭಯಪಕ್ಷತ್ರಯೋದಶಿಗಳಲ್ಲಿ ಯ, ಅಥವಾ ಇಪ್ಪತ್ತು ನಾಲ್ಕು ಶುಕ್ಲ ತ್ರಯೋದಶಿಗಳಲ್ಲಿಯೂ, ಪು ದೋಷಕಾಲಗಲ್ಲಿ ಶಿವಪೂಜೆಯನ್ನೂ, ಏಕಚಕ್ಯವನ್ನೂ ಮಾಡಿ, ನಡೆ ಯಿಸಬೇಕಾದ ಪ್ರದೋ ಪ್ರವತವೆಂಬ ಒಂದು ವ್ರತವುಂಟು, ಆ ವ್ರತವಿ ಪ್ರಯದಲ್ಲಿ ಸರಾಸಮಯಾನಂತರ ಮೂರು ಮುಹೂರ್ತಕಾಲ (ಪು ದೊಪ) ವ್ಯಾಪ್ತಿಯುಳ ತ್ರಯೋದಶಿಯನ್ನು ಗ್ರಹಿಸಬೇಕು. ಆ ತ್ರ ಯೋದಶಿಗೆ ಎರಡು ದಿನಗಳಲ್ಲಿಯೂ ಪ್ರದೋಷವ್ಯಾಪ್ತಿಯಿದ್ದರೆ ಎರಡು ದಿನಗಳಲ್ಲಿಯೂ ಸಮಾನವಾಗಿ ಪ್ರದೋಷವ್ಯಾಪ್ತಿ ಯಿದ್ದರೂ ಏಕದೇಶ ಸ್ಪರ್ಶವಿದ್ದ ರೂಸಹ ಎರಡನೆಯ ತ್ರಯೋದಶಿಯನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯೂ ತ್ರಯೋದಶಿಗೆ ಪದೋಪವ್ಯಾಪ್ತಿಯು ಹೆಚ್ಚು