ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪಮಯ ಧರ್ಮಸನ್ನು ಸಾರ. ಓತಿ 4vv• • • /* * * * * * * * * / 3 3 * * * * , , , , --- M ತಿಪತ್ತಿನಲ್ಲಿಯೇ ಯಾಗಮಾಡಬೇಕು. ಸಂಧಿ ದಿನದಲ್ಲಿ ಮಾಡಬೇಕಾಗಿ ಬರುವ ಯಜ್ಞವನ್ನು ಪ್ರತಿ ಪತ್ತಿನಲ್ಲಿಯೇ ಮುಗಿಸಬೇಕಲ್ಲದೆ ಪರದ ಲ್ಲಿ ಪೂರಯಿಸ ಕೂಡದು, ಪರದಲ್ಲಿಯಾಗವು ಮುಗಿದರೆ ಪುನಃ ಯಾಗ ಮಾಡಬೇಕಾಗಿ ಬರುವುದು ಹೀಗೆಯೇ ಸ್ಮಾರ ಕರ ಕ್ಕಾಗಿ ಪರದಲ್ಲಿ ಮಾಡಬೇಕಾದ ಸ್ಥಾಲೀ ಪಾಕಕ್ಕೂ ನಿಗ್ಗಯವು, -ಸ್ಥಾ ಲೇಪಾಕ ಕಾಲವುಆದರೆ ಕೆಲವರು ಸ್ಮಾರ ಕರ ಕ್ಯಾಗಿ ಮಾಡುವ ಸ್ಥಾಲೀಪಾ ಕವನ್ನು ಪ್ರತಿಸತ್ತಿನಲ್ಲಿಯೇ ಮುಗಿಸಬೇಕೆಂಬ ನಿಯಮವಿಲ್ಲ. ಪೂರಾ ಹೃದಲ್ಲಿಯೇ ಸ್ಥಾಲೀ ಪಾಕವನ್ನು ಪೂರಯಿಸಿ, ಸಂಧಿಯ ಅನಂತರದಲ್ಲಿ, ಪ್ರತಿಪತ್ತಿನಲ್ಲಿ ಬ್ರಾಹ್ಮಣ ಭೋಜನವನ್ನು ಮಾತ್ರವೇ ಮಾಡಿಸಬೇಕು. ಜಯಂತನೂ ಕೂಡ ಸಂಧಿಗೆ ಸಮಾನವಾಗಿರುವ ಪ್ರಾತಃಕಾಲದಲ್ಲಿಯೇ ಸ್ಥಾಪಕ ಮಾಡಬಹುದೆಂದು ಹೇಳಿದ್ದಾನೆ' ಎಂಬ ವಿಶೇಷವನ್ನು ಹೇಳುವರು. ಕೌತಕರ ದಲ್ಲಿಯೂ ಸಹ “ಬ್ರಾಹ್ಮಣ ಭೋಜನವನ್ನು ಮಾತ್ರ ಪ್ರತಿಪತ್ತಿನಲ್ಲಿ ಮಾಡಿಸಬೇಕು. ಉಳಿದ ತಂತ್ರ (ಪಯೋಗ) ವನ್ನೆಲ್ಲಾ ಪೂರಾಸ್ಥದಲ್ಲಿಯೇ ಮುಗಿಸಬೇಕು. ಪ್ರತಿಪತ್ತನ್ನು ಅಪೇಕ್ಷೆ ಸಬೇಕಾದ್ದಿಲ್ಲ?' ಎಂದು ಪುರುಷರ ಚಿಂತಾಮಣಿಯಲ್ಲಿ ಹೇಳಿಇದೆ.ಕಾ ತ್ಯಾಯನರುಗಳಿಗೆ ರ್ಪವಾಸೈಪ್ಪಿಯಲ್ಲಿ ಹಿಂದೆ ಹೇಳಿರುವಂತ ಸಾಮಾನ್ಯ ನಿಯಮವಿಲ್ಲದೆ ವಿಶೇಷವೇನೂ ಇಲ್ಲವೆಂಬುದು ಧರ ಸಿಂಧು ಮೊದಲಾದ ಅನೇಕ ಗ್ರಂಥಗಳಿಂದ ಅಂಗೀಕೃತವಾಗಿದೆ. ಇತರರಾದ ಕೆಲ ವದು ಪೂರಾಷ್ಣ ಸಂಧಿಯಾದರೆ ಸಂಧಿದಿನದಲ್ಲಿ ಕಾತ್ಯಾಯನರು (ಕಾ ತೀಯರು) ಅನ್ನಾಧಾನವನ್ನೂ, ಸರದಿನದಲ್ಲಿ ಯಾಗವನ್ನೂ ಮಾಡಬೇ ಕೆಂದು ಕಾತೀಯರಿಗೆ ವಿಶೇಷವನ್ನು ಹೇಳಿರುವರು || (ತಿಳಿ) ಅಮಾವಾಸ್ಯೆಯಲ್ಲಿ ಕಾತೀಯರಿಗೆ ಹೇಳಿರುವ ವಿಶೇಷವು, () ಅಮಾವಾಸ್ಯೆಯ ವಿಷಯದಲ್ಲಿ ಅಹಃ ಪ್ರಮಾಣದ ಗಳಿಗೆ ಗಳನ್ನು ಮೂರು ಸಮಭಾಗ ಮಾಡಿದರೆ ಮೊದಲನೆಯ ಭಾಗವು ಪೂ ರಾಜ್ಞವು. ಎರಡನೆಯದೇ ಮಧ್ಯಾಹ್ನವಾಗುವುದು. ಮೂರನೆಯ ಭಾಗ ಕೈ ಅಪರಾಕ್ಲವೆಂಬ ಹೆಸರು. ಅದರಲ್ಲಿ ರಾತ್ರಿ ಸಂಧಿಯಾದರೆ ಪ್ರತಿಪತ್ತಿ