ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಶಾ ಕಿ ಬಾ , ಅದೊಂದು ಭಾಗದ ವ್ಯಾಪ್ತಿ. ಇಲ್ಲಿಯ ಸರ ಮತಗಳಿ೦ದಲೂ, ಸಂಧಿ ದಿನದಲ್ಲಿಯೇ ಕಾತ್ಯಾಯನರಿಗೆ ಯಜ್ಞ ಕಾಲವು.ಚತುರ್ದಶಿ್ರಯಲ್ಲಿಯೇ ಆನ್ನಾಧಾನ ವಿಣ್ಣಪಿತೃಯಜ್ಞವು ಮತ್ತೊಂದು ಬಗೆ- ಚ-೨೫; ಅ-೨೭, ಪು-೨೯, ಅಹಃ-೩೦. ಇಲ್ಲಿ ಸಂಧಿದಿನದಲ್ಲಿಯೇ ಅನ್ನಾಧಾನವೂ ಪಿತೃಯ ಜವೂ, ಪ್ರತಿಪತ್ತಿನಲ್ಲಿ ಯಾಗವೂ ನಡೆಯಬೇಕು, ಸಂಧಿ ದಿನದಲ್ಲಿಯೇ ಒಂದು ಭಾಗಕ್ಕೆ ವ್ಯಾಪ್ತಿ ಇರುವುದು ನಾಲ್ಕನೆಯ ಸಹವು. ಹೇಗೆಂದರೆಚ-೧, ಅ-೨೬, ಪು-೨೩, ಅಹಸ್ಸು ೩೦, ಮತ್ತು ಚ-೨೮--೨೨, ಪ್ರ-೧೬, ಅಹಃ-೨೬, ಇವೆರಡುಬಗೆಯಲ್ಲಿಯೂ ಸಂಧಿ ದಿನದಲ್ಲಿಯೇ, ವಿಟ್ಲಪಿತೃಯಜ್ಞವೂ, ಅನ್ಯಾಧಾನವೂ, ಎರಡನೆಯ ದಿನ ಪ್ರತಿಪತ್ತಿನಲ್ಲಿ ಯಾಗವೂ ನಡೆಯಬೇಕು. ಏವಂತ ಕಾತ್ಯಾಯನ ಮತಪ್ರಕಾರ ಎಲ್ಲ ಉದಾಹರಣೆಗಳಲ್ಲಿಯೂ, ಚಂದ್ರದರ್ಶನವು ಕೂಡದೆಂಬುವ ನಿಯಮವ ನನುಸರಿಸುವುದಕ್ಕಾಗುವುದಿಲ್ಲ.ಆದರೆ ಕೆಲವು ಸ್ಥಳಗಳಲ್ಲಿ ಚಂದ್ರದರ್ಶನ ನಿಷೇಧದಲ್ಲಿ ದೃಷ್ಟಿಯಿಟ್ಟು ಪೂರದಿನದಲ್ಲಿ ಯಾಗವನ್ನು ಮಾಡುವುದೂ ಮತ್ತೆ ಕೆಲವೆಡೆಗಳಲ್ಲಿ ಚಂದ್ರದರ್ಶನವಾಗುವದಿನಗಳಲ್ಲಿಯೇ ಮಾಡುವು ದೂ ಉಂಟು. ಏಣ್ಣ ಪಿತೃಯಜ್ಞವೂ ಇದರಂತೆಯೇ, ಎಂದು ತಿಳಿಯಬೇ ಕು, ದರ್ಶಾದ್ಧ ಮಾಡುವುದಕ್ಕಾಗಿ ಅಮಾವಾಸ್ಯೆಯ ನಿಶ್ಚಯವು ಎಲ್ಲ ರಿಗೂ ಸಾಮಾನ್ಯವಾಗಿರುವುದರಿಂದ ಮುಂದೆ ಬೇರೆಯಾಗಿಯೇ ಹೇ ಳುತ್ತೇವೆ. -ಸಾವಶಾಖೆಯವರಿಗೆ ಯಜ್ಞ ಕಾಲ ನಿಲ್ಲಯವು ಸಾಮುಕರಿಗೆ ಪೌರ ಮಿಯವಿಷಯವು ಸಾಮಾನ್ಯವಾಗಿ ಹಿಂದೆಹೇ ಆದಂತೆಯೇ, ಅಮಾವಾಸ್ಯೆಯ ವಿಷಯದಲ್ಲಿ, ರಾತ್ರಿ ಸಂಧಿಯಾದರೆ ಚಂ ಪ್ರದರ್ಶನವಾಗುವುದಾಗಿದ್ದರೂ ಪ್ರತಿಪತ್ತಿನಲ್ಲಿಯೇಯಾಗವು ನಡೆಯಬೇ ಕು, ಅಪರಾಹ್ಮಸಂಧಿಯಾದರೆ ಬೆಳಗ್ಗೆ ೬ ಘಳಿಗೆಗಳುಳ್ಳ ಪ್ರತಿಪತ್ತಿನ ದಲ ಮೂರು ಪಾದದಷ್ಟು ಯಾಗಕಾಲವು ಸಿಕ್ಕುವ ಹಾಗಿದ್ದರೆ ಚಂದ ದರ್ಶನವಾಗುವ ಹಾಗಿದ್ದರೂ ಪ್ರತಿ ಪತ್ತಿನಲ್ಲಿಯೇ ಯಾಗವೂ ಸಂಧಿದಿನ ದಲ್ಲಿ ಉಪವಾಸವಿತೃಯಜ್ಞಗಳೂ ನಡೆಯಬೇಕು.ಬೇಕಾದಷ್ಟು ಯಾಗ ಕಾಲವು ಸಿಕ್ಕದೆಹೋದರೆ ಸಂಧಿದಿನದಲ್ಲಿಯೇ ಯಾಗವೂ ಪೂರದಿನದ