ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ದಾ . MMMM `ನೆಯ ದಿನದಲ್ಲಿಯೇ ಅಪರಾಹ್ನ ವ್ಯಾಪ್ತಿ ಯಿದ್ದು ಪ್ರತಿಪತ್ತಿನ ಕ್ಷಯದಿಂದ ದರ್ಶದಿನದಲ್ಲಿ ಇಷ್ಟಿಯಾಗಬೇಕಾಗಿ ಬಂದರೆ, ಆಶ್ವಲಾಯನರು ನೀವಾ ಲಿಯನ್ನೂ, ತೈತ್ತಿರೀಯರು ಕುಹುವನ್ನೂ ಗ್ರಹಿಸಬೇಕು (ಈ ಮತ ವು ಹೇಗೆ ಸರಿಯಾದದ್ದೋ ಗೊತ್ತಿಲ್ಲ) ಸಾಮುಕರು ವಿಕಲ್ಪದಿಂದ ಎರ ಡನ್ನೂ ಗ್ರಹಿಸಬಹುದು, ಪೂರದಿನದ ಅಪರಾದ್ಧಕ್ಕೆ ಹೆಚ್ಚಾಗಿ ವ್ಯಾಪ್ತಿ ಯಿದ್ದು, ಎರಡನೆಯ ದಿನದ ಅಪರಾಹ್ನಕ್ಕೆ ಕಡಿಮೆಯಾಗಿದ್ದರೆ ಸಾಮಕ ರಿಗೆ ಪೂರ್ವದಿನವೂ, ತೈತ್ತಿರೀಯರಿಗೆ ಪರದಿನವೂ ಗ್ರಾಹೃಗಳು ಎರಡು ದಿನಗಳಲ್ಲಿಯೂ ಅಪರಾಹ್ನ ವ್ಯಾಪ್ತಿ ಯಿಲ್ಲದಿರುವಾಗಲೂ ಸಾಮುಕರು ಪೂರ್ವದಿನವನ್ನೂ ತೈತ್ತಿರೀಯರು ಪರದಿನವನ್ನೂ ಗ್ರಹಿಸಬೇಕು.” ಇದೇ ಮೊದಲಾದ ವಿಷಯಗಳನ್ನು ಹೇಳಿದೆ. (ಕಾತೀಯರು ವಿಡ್ಡ ಪಿತೃಯಜ್ಞದಿನದಲ್ಲಿಯೇ ದರ್ಶ ಶ್ರಾದ್ಧ ಮಾಡ ಬೇಕೆಂದು ಹೇಳುತ್ತದೆ) ದಶ-ದಿನದಲ್ಲಿ ದರ್ಶಶ್ರಾದ್ದ ವರ್ಷ ಶ್ರಾದ್ಧ ಗಳೂ ದರ್ಶ ಶ್ರಾದ್ಧ ಮಾಸಿಕಗಳೂ, ದರ್ಶಶ್ರಾದ್ಧ ಉದಕುಂಬಶ್ರಾದ್ಧಗಳ ಎರಡೆ ರಡು ಬಂದರೆ ಬೇರೆ ಬೇರೆ ದೇವತೆಗಳಾದ್ದರಿಂದ ಎರಡು ಶ್ರಾದ್ಧ ಗಳನ್ನೂ ಬೇರೆಬೇರೆ ಮಾಡಬೇಕು. ಅವುಗಳಲ್ಲಿ ಮಾಸಿಕ ಅಥವಾ ಆಬಿ ಕಮೋದ ಲಾದ ಶ್ರಾದ್ಧಗಳನ್ನು ಮೊದಲುಮಾಡಿ, ಬೇರೆ ಅಡಿಗೆಯಿಂದ ದರ್ಶಶಾಲಿದ್ದ ವನ್ನು ಮಾಡಬೇಕು ಆಬ್ಲಿಕ ಮೊದಲಾದ ಶ್ರಾದ್ಧ ಶೇಷಾನ್ನದಿಂದಲಾಗಲಿ ಬೇರೆ ಅಡಿಗೆಯಿಂದಾಗಲಿ ದರ್ಶಶ್ರಾದ್ದಕ್ಕಿಂತ ಪೂರದಲ್ಲಿ ವೈಶದೇವವನ್ನು ಮಾಡಬೇಕು. ಕರವು ಆಹಿತಾಗ್ನಿಯಾಗಿದ್ದರೆ ವೈಶದೇವವನ್ನೂ, ವಿ ಪಿತೃಯಜ್ಞವನ್ನೂ ಮಾಡಿ, ಆ ಮೇಲೆ ಆಬಿ ಕವನ್ನು ಮಾಡಬೇಕು. ದರ್ಶಾದ್ಧವನ್ನು ಉಪನಯನವಿಲ್ಲದವನೂ, ವಿಧುರನೂ ಪರಸ್ಥಳಕ್ಕೆ ಹೋಗಿರುವವನೂ ಸಹ ಮಾಡಬೇಕು. ಅಮಾಶ್ರಾದ್ಧವನ್ನು ಮಾಡದೆ ತ ಪ್ಪಿದರೆನ್ಯೂ ಪುವಾಚಂ' ಎಂಬ ಋಕ್ಕನ್ನು ಒಂದು ನೂರು ಸಾರಿಜಪಿಸ ಬೇಕು. ಇಂತುದರ್ಶನಿದ್ಧಯೋದ್ದೆಶವು |೨೪|| (೨೫) ಇಜ್ಞಾದಿಗಳ ಪ್ರಾರಂಭ ನಿಲ್ಲಯವು, (೨೫) ಇಮೊದಲಾದವುಗಳ ಪ್ರಾರಂಭಿನಿ'ಯವು:- ಇಬ್ಬ, ಸ್ಥಾಲೀಪಾಕ ಇವುಗಳನ್ನು ಬೌದ್ಧಮಿಯಲ್ಲಿಯೇ ಪ್ರಾರಂಭಿಸಬೇಕು.