ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿನ್ನು ಸಾರ. MMMMMMMMMMMM ಹಾಗಿಲ್ಲದಿದ್ದರೆ ಪ್ರತಿವರ್ಷದಲ್ಲಿಯೂ ಆಚರಿಸಬೇಕು. ಕೆಲವೆಡೆಗಳಲ್ಲಿ ಐಕಾಹಿಕ ಪ್ರಯೋಗ (ಒಂದೇ ದಿವಸದಲ್ಲಿ ಪೂರೈಸುವ ಪ್ರಯೋಗ) ಪಕ್ಷ ವೂ ಹೇಳಿದೆ. ಆ ಪ್ರಯೋಗವು ಚೈತ್ರ ಮೊದಲಾದ ನಾಲ್ಕು ತಿಂಗಳುಗಳ ಯಾವುದಾದರೂ ಒಂದು ಪೌರ್ಣಮಿಯಲ್ಲಿ ನಡೆಯಬೇಕು. ಮತ್ತೆ ಕೆಲವು ಸ್ಥಳಗಳಲ್ಲಿ ಸಪ್ತಾಹ (ಏಳುದಿನಗಳಲ್ಲಿ ಮುಗಿವ) ಪಕ್ಷವೂ ಉಂಟು, ಹೇಗೆಂದರೆ-ಮೊದಲ ಎರಡು ದಿನಗಳಲ್ಲಿ ವೈಶ್ವದೇವಪರವೂ, ಮೂರನೆ ಯ ದಿವಸದಲ್ಲಿ ವರುಣಪಘಾಸಪರವೂ, ನಾಲ್ಕನೆಯ ದಿವಸದಲ್ಲಿ ಗ್ರಹ ಮೇಧೀಯ ಪರವೂ, ಐದನೆಯ ದಿವಸದಲ್ಲಿ ಮಹಾಹವಿಸ್ಸುಗಳೂ, ಆರ ನೆಯ ದಿನದಲ್ಲಿ ಪಿತೃಯಜ್ಞಮೊದಲಾದ ಸಾಕಮೇಧ ಪರ ಶೇಪವೂ, ಏಳನೆಯ ದಿನದಲ್ಲಿ ಶುನಾಸೀರೀಯಪರವೂ ನಡೆಯಬೇಕು. ಇದಕ್ಕೆ ಪಂಚಾಹ ಪಕ್ಷದಲ್ಲಿ ಹೇಳಿರುವ ಶುಕ್ಲ ಪಕ್ಷವೇ ಮೊದಲಾದ ಎಲ್ಲಾ ಕಾಲ ವಿಷಯಗಳನ್ನೂ ನೋಡಿ ನಡೆಯಿಸಬೇಕು. ಇಂತು ಚಾತುರಾಸ್ಟಕಾ ಲನಿಗ್ಧಯೋದ್ದೇಶವು ||೨v|| (೨೯) ಕಾವ್ಯ, ನೈಮಿತ್ತಿಕಮೊದಲಾದ ಇಷ್ಟಿಗಳ ನಿಲ್ಲಯವು, (೨೯) ಕಾವ್ಯನೈಮಿತ್ತಿಕಾದಿ ಇನಿಕ್ಲಯವು-ಕಾವೈಫೈ ಗಳನ್ನು ವಿಕೃತಿಯಾಗಕ್ಕೆ ಸಾಮಾನ್ಯವಾಗಿ ಹೇಳಿರುವ ನಿಶ್ಚಯದಂತೆ ಸರಕಾಲಗಳಲ್ಲಿ ನಡೆಯಿಸಬೇಕು. ಅಥವಾ ಶುಕ್ಲಪಕ್ಷದ ದೇವನು ತ್ರಗಳಲ್ಲಾದರೂ ನಡೆಯಿಸಬೇಕು. ಜಾತೇ ಮೈಯನ್ನಾದರೋ ! ಹೆಂಡತಿಗೆ ಇಪ್ಪತ್ತು ರಾತ್ರಿಗಳವರೆಗೂ ಶೌತಸ್ಮಾರಕಗಳಲ್ಲಿ ಅಧಿಕಾರವಿಲ್ಲ ವೆಂದು ಹೇಳಿಸಿಕೊಳ್ಳುವ ಆಶೌಚವು ಕಳೆದ ಮೇಲೆ ಪರ ದಲ್ಲಿ ಮಾಡ ಬೇಕು.ಗೃಹದಾ ಹೇ(ಮನೆಯು ಸುಟ್ಟು ಹೋದದ್ದಕ್ಕಾಗಿ ಶಾಂತಿರೂಪ ವಾಗಿಮಾಡಬೇಕಾದದ್ದು ಮೊದಲಾದ ನೈಮಿತ್ತಿಕಯಾಗಗಳನ್ನು ನಿಮಿ ಇವು(ಕಾರಣವು)ಒದಗಿದ ಅನಂತರದಲ್ಲಿ ಮಾಡತಕ್ಕ ವಿಷಯದಲ್ಲಿ ಪರ ಮೊದಲಾದ ಕಾಲಗಳನ್ನು ನಿರೀಕ್ಷಿಸಬೇಕಾದದ್ದಿಲ್ಲ. ಹಾಗಿಲ್ಲದೆ ಮನಸು ಡುವುದು ಮೊದಲಾದ ನಿಮಿತ್ತಗಳು ಪ್ರಾಪ್ತವಾದ ಕೆಲವು ಕಾಲಾನಂತರ ದಲ್ಲಿ ಮಾಡುವ ಪಕ್ಷದಲ್ಲಿ ಪಕ್ಷದಲ್ಲಿಯೇ ಮಾಡಬೇಕಾಗುವುದು. ಕ್ರತ್ವ ರ್ಥವಾಗಿ ಅಥವಾ ಒಂದು ಯಾಗಕ್ಕೆ ಸೇರಿದುದಾಗಿ ಮಾಡಬೇಕಾದ ನಿತ್ಯ 10