ಪುಟ:ಭೋಜಮಹರಾಯನ ಚರಿತ್ರೆ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೨) ಭೋಜ ಚರಿತ್ರೆ. V ಶೌ11 ನಿಜಾನಪಿಗರ್ಜಾಭೋದಂ ದದಾನಂಪ್ರೇಕ್ಷಪಾರ್ವತೀ ! - ಗಜೇಂದ್ರವದನ೦ಪುತ್ರಂ ರಕ್ಷತ್ರಪುನಃಪುನಃ || ತಾ|| ವಿಶೇಷವಾಗಿ ಆನೆಗಳ ಕೊಡುತ್ತಿರುವ ಭೋಜನನ ನೋಡಿ ಪಾರ್ವತಿಯು ತನ್ನ ಮುದ್ದು ಮಗುವಾದ ಗಜವದನನನ್ನು ಕಾಪಾಡಿ ಕೊಂಡು ಜಾಗರೂಕಳಾಗಿರುವಳು. ಗ! ರಾಜಾಇಸಪ್ತಗಜೇಂದ್ರ್ರಾದದೌ | ತಾ|| ಬಳಿಕ ಧರೆಯು ಆತನಿಗೆ ಏಳು ಆನೆಗಳನ್ನು ಕೊಟ್ಟನು. ಗಗಿ ತರಾ ಜಾವಿದ್ದುಂಟುಂಬಂತದೈವ ಪುರತಸ್ಥಿತಂವಿಕ ಬ್ರಾಹ್ಮ ಣವಾಹ || ತಾ| ತರುವಾಯ ದೊರೆಯು ಎದುರಿಗಿದ್ದ ಆತನ ಕುಟುಂಬವನ್ನು ನೋಡಿ ಬ್ರಾಹ್ಮಣನನ್ನು ಕುರಿತು ಹೇಳುತ್ತಾನೆ. ಸಮಸ್ತಾಗಿ ಶೋ!! ಕ್ರಿಯಾಸಿಸ್ಸ ಭವತಿ ಮಹತಾಂಗೋಪಕರಣೆ || ತಾ|| ಅಂದರೆ ಮಹಾತ್ಮರಾದವರಿಗೆ ಕೆಲಸಗಳು ಕೈಗೂಡೊಣವು ಸತ್ತ್ವಗುಣದಲ್ಲಿಯೇ ಹೊರತು, ಸಹಾಯ ಸಾಮಗ್ರಿಯಿಂದ ಅಲ್ಲವು ಎಂದು ಸ ಮಸ್ಯೆಯನ್ನು ದೊರೆಯು ಹೇಳಲಾಗಿ ಬ್ರಾಹ್ಮಣನು ಹೇಳುತ್ತಾನೆ. ಶೌ ಘಟೊಜನ್ಮಸ್ಥಾನಂ ಮೃಗಪರಿಜನೋಭೂರ್ಜ | ವಸನಂ ವನವಾಸಃಕಂದಾದಿ ಕಮುಶನವವಂವಿಧಗುಣ8 || - ಅಗಸ್ಯನಾಥೋಧಿ ಯದಕ್ಷತಕರಾಂಭೋಜ | ಕಹರೆಕ್ರಿಯಾಸಿಸ್ಟತೆ ಇವನ ಹತ್ರಾಂನೋಪಕರಣೆ || ತಾ|| ಯಾವ ಅಗಸ್ಯ ಋಷಿಗಳಿಗಾದರೆ, ಜನ್ಮವು ಮಡಿಕೆಯಲ್ಲಿ ಯ, ಹರಿಜನಗಳು, ಮೃಗಗಳೂ, ಧೂರ್ಜದತ್ರವೇ ಎಸ್ಕವು. ವಾಸ ಸ್ಥಳನಾದರೂ ಕಡು, ಊಟವಾದರೆ, ಗಡ್ಡೆಗೆಣಸುಗಳು ಹೀಗಿದ್ದರೂ ಕೂಡ, ಕ್ರಿಯಾಸಿದ್ಧಿಯಿಂದ ದೊಡ್ಡ ಸಮುದ್ರವನ್ನೇ ಏಕಾಪೋಶನವಾಗಿ ತೆಗೆ ದುಕೊಂಡರೋ ಆದ್ದರಿಂದ ಮಹಾತ್ಮರಿಗೆ ತನ್ನ ಕಾವ್ಯಗಳನ್ನು ತಮ್ಮ ಸತ್ನ ದಿಂದಲೇ ನೆರವೇರಿಸಿಕೊಳ್ಳುವುದು, ಎಂದು ಪರಿಮಾಡಿದನು, - ಗ! ತತೋರಾಡಬಹುಮೂಲ್ಯನ ಪಿಸೋಡಶಮರ್ಣೀತದ ತತ ಸತ್ಸ೦ವಾಹರಾಜಾಅಪಿತ್ರವಿಸಿವಠ 1. ತಾ|| ಅದನ್ನ ಕೇಳಿ ಧೆ ಧರೆಯು ಆ ಬ್ರಾಹ್ಮಣನಿಗೆ ಬಹಳ ಅತಿ ಯುಳ್ಳ ಹದಿನಾರು ರತ್ನಗಳನ್ನು ಕೊಟ್ಟ ಆತನ ಹೆಂಡತಿಯನ್ನು ಕುರಿತು