ಪುಟ:ಭೋಜಮಹರಾಯನ ಚರಿತ್ರೆ .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F9 ಭೋಜ ಚರಿತ್ರೆ). ತಾಣ ಎಲ್® ಭೋಜರಾಯನೇ ನಿನ್ನ ಶತ್ರುಗಳ ಹಂಡಂದಿರು ಓಡಿ ಹೋಗುವಾಗ ಉದ್ದವಾದ ದಾರಿಯೇ ಕಮ್ಮಿಯಾಗು ಎಲ್‌ ಸೂದ್ಯನೇ ನಿನ್ನ ಕ್ರೂರವಾದ ಕಾಂತಿಯನ್ನು ಬಿಡು ಎಲ್‌ ವಿಂಧ್ಯಪರ್ವತವೇ ಪ್ರಸ ನನಗು ಮತ್ತು ಬೇಗ ಹತ್ತಿರಕ್ಕೆ ಬಾ ಎಂಬೀ ರೀತಿಯಾಗಿ ಕೂಗಿಕೊ Yುತ್ತಾ ಮರ್ಧೆ ಹೋಗುವರು. ಗಗಿ ತವಕಣೆಕಟ್ಟುವರ್ಣಕಾರಃ ಪಾಂಡೇಜು ಜಗ್ಯರಾಗಮಣಿ ಮಂಡಿತಂಸುವರ್ಣಭಾದನಂರಾಃ ಪುರೋಮ ತತೂರಾ ಜಾಸೀಮಂತಕ ವಿಂವಾ ಹಸುಕನೇ ಇದಂಭಾಜನಂಕವುವಿಶ್ರಿಯಂ ದರ್ಶಯುತಿ ತತಃಕವಿರಾಹ || ತಾ|| ಎಂದು ಹೇಳಿದ ತಕ್ಷಣವೇ ಒಬ್ಬಾನೊಬ್ಬ ಅಕ್ಕಸಾಲಿಗನು ಸುತ್ತಲೂ ಪದ್ಧರಾಗಮಣಿಗಳಿಂದ ಕೆತ್ತಲ್ಪಟ್ಟ ಒಂದು ಚಿನ್ನದ ತಟ್ಟೆಯನ್ನು ತಂದು ರಾಜನ ಮುಂದಿಡಲು ರಾಜನು ಸೀಮಂತಕವಿಯನ್ನು ನೋಡಿ ಕವಿ ಶ್ರೇಷ್ಟನೇ ಈ ತಟ್ಟೆಯು ಎಷ್ಟು ರಮಣೀಯವಾಗಿಧೆ ನೋಡು ಎನಲು ಕವಿಯು ಹೇಳುತ್ತಾನೆ. ಶ್ಲೋ! ಧಾರೇಶಸಾದೇನ ಪರಾಭೂತ ಪಾಂಪತಿಃ | ಸುವರ್ಣನಾತ್ರಾಚೀನ ದೇವತ್ವಾಮೇವದೇವತೆ | ತಾಗಿ ಎಲ್ಲ ಧಾರಾನಾಥನಾದ ಭೋಜರಾಯನೇ ನಿನ್ನ ನೈರಲ್ ದಿಂದ ಚಂದ್ರನು ಸೋತುಹೋಗಿ ಈ ಚಿನ್ನದ ತಟ್ಟೆಯ ನೆವದಿಂದ ನಿನ್ನನ್ನೇ ಸೇವಿಸುತ್ತಿರುವನೆಂದನು. ಗತತತುಸ್ರೋರಾಜಾತದೇವ ವಾತ್ರಂಮುಕ್ತಾಫಲೈರಾಪೂಪ್ರದಾತ್ರ ತಾ| ಬಳಿಕ ರಾಯನು ಸಂತೋಷಪಟ್ಟು ಅದೇ ಪಾತ್ರೆಯಲ್ಲಿ ಮು ತುಗಳನ್ನು ತುಂಬಿ ಆತನಿಗೆ ಕೊಟ್ಟನು, ಗಳ ಕದಾಚಿದ್ರಾಜಾಮೃಗಯಾಯಾಂಪುರ ಪಲಾಯಮಾನವರಾಹಂದ್ರ ಸ್ಮಾ ಸ್ವಯಮೇಕಾಕೀತದಾದರಂ ವನಾಂತಂಗತ್ತಾ ತತ್ರಕಂಚನ ದ್ವಿಜವರಮವಲೋಕ್ಯವಾಹ || ತಾ|| ಬಳಿಕ ಒಂದಾನೊಂದು ದಿನ ದೊರೆಯ ಬೇಟೆಗೆ ಹೋಗಿ ಅಲ್ಲಿ ಮುಂದೆ ಓಡುತ್ತಿದ್ದ ಒಂದನೊಂದು ಹಂದಿಯನ್ನು ಅಟ್ಟಿಸಿಕೊಂಡು ಹೋಗಿ ಅಲ್ಲಿ ಒಬ್ಬ ಬ್ರಾಹ್ಮಣನನ್ನು ನೋಡಿ ಹೇಳಿದ್ದೇನಂದರೆ ಗದ್ವೀಜಕುತ್ರಗಂತಾಸೀ ದ್ವಿಜಃ ಧಾರಾನಗರರಂಭೋರ್ದ ಕಿವುರ್ಥ