ಪುಟ:ಭೋಜಮಹರಾಯನ ಚರಿತ್ರೆ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fಳ ಭೋಜ ಚರಿತ್ರೆ. ••••••••••••••••••• KAMMMM ತಾದೊರೆಯು ಆ ಬ್ರಾಹ್ಮಣನಿಗೆ ತನ್ನ ಒಡವೆಗಳನ್ನೆಲ್ಲ ತೆಗೆದು ಬಹುವ ಸನನಾಗಿ ಕೊಟ್ಟನು. ಗಳ ತತಃಕದಾಚಿತ್ಕಂಭಕಾರವಧೆ ರಾಜಗೃಹವತ್ಸದ್ವಾರಪಾಲನಾ ಹದ್ಯಾರವಾಲಾಜಾದದ್ಮವತಿ ಸಆಹಕಿತರಾಹ್ಯಾಕಾಂ ಸಾ ಚಾಹ ನತೇಭಿಧಾಸಾನ್ನವಾಗJವಕಥಯಾಮಿ ಸಸಭಾಯಾನಾ ಗತಾಹ ದೇವಕುಂಭಕಾರಪ್ರಿಯಾಕಾಚದಾಜೆ ದರ್ಶನಾಕಾಂಕ್ಷಿಣ ನನಕ್ಕಿಮುತ್ತುರತಿ ತೃತುರಃಕಥಯಿದ ತೀತಿರಜಾಪ್ರವೇಶಯ || ತಾ|| ಬಳಿಕ ಒಬ್ಬಾಳೊಬ್ಬ ಕುಂಬಾರಳು ಅರಮನೆಯ ಹತ್ತಿರಕ್ಕೆ ಬಂದು ದ್ವಾರಪಾಲನೇ ನನ್ನನೋಳಕ್ಕೆ ಬಿಡು ಎನಲು ಅವನು ನೀನು ನಿನಗೆ ಒಳಗೇನು ಕೆಲಸವೆನಲು, ನಾನು ಕುಂಬಾರಳು ಎದುರಿಗೆ ನನ್ನ, ಕೆಲಸವನ್ನು ಹೇಳುವುದಿಲ್ಲ, ಧರೆಯೊಡನೆ ತಿಳಿಸುವೆನೆನರಾಗಿ ಆ ದಾರವಾ ಲನು ಈ ಸಮಾಚಾರವೆಲ್ಲವನ್ನೂ ದೊರೆಗೆ ತಿಳಿಸಲಾಗಿ ದೊರೆಯು ಒಳಕ್ಕೆ ಬಿಡುವಂತೆ ಅಪ್ಪಣೆ ಮಾಡಿದನು. ಗ! ಸಾಭಗತ್ಯನವನ್ನು ಈವಕ್ಕಿ ||

  • ತಾ|| ಆಕೆಯು ಈಚೆಗೆ ಬಂದು ನಮಸ್ಕರಿಸಿ ಹೇಳುತ್ತಾಳೆ. ಸ್ಫೋಗಿ ದೇವಮೃತ್ಯನನಾದ್ಧ ನಿಧಾನವಲ್ಲಭೇನವೆ ||

ಸದನ್ನೇಎತತ್ರಾಸ್ಯಾಂ ಪಯಿತ ಮಭ್ಯಗಳc 11 - ತಾ|| ಪ್ರಭುವೇ ನನ ಗಂಡನು ಮಣ್ಣನ್ನು ಅಗಿಯುತ್ತಾ ಬಂದು ನಿಧಿಯನ್ನು ಕಂಡನು. ಅದನ್ನೇ ನೋಡುತ್ತಾ ಅಲ್ಲಿಯೇ ಇರುವನು ನಾನಾ ದರೋ ಆ ಸಂಗತಿಯನ್ನು ತಮಗೆ ತಿಳಿಸಲು ಬಂದಿರುವೆನೆದಳು. - ಗಗಿ ರಾ?ಶಾಚಚಮತ್ತು ಧ್ಯಾನಕಲಾವನಾಯುಯಾಯಾಸ | ' . ತಾ|| ದೊರೆಯು ಆಶ್ಚರ್ಯಪಟ್ಟು ಆ ಕಲಶವನ್ನು ತರಿಸಿವನು, ಗ! ಇದರ ರುದ್ಘಾಯಾವತಿ ರಾಜಾತಾವತ್ಯದಂತರ್ವತ್ರಿ್ರ ದ್ರ ವ್ಯಂಮಣಿಪ್ರಭಾಮಂಡಲವಾಲಿಕ್ಯ ಕುಂಭಕಾರದ ತುತದ ಸಾ ಚವಾಹ || ತಾ|| ಅದರ ಮುಚ್ಚಳವನ್ನು ತೆಗೆದು ನೋಡಲಾಗಿ ಅದರ ತುಂಬಾ ಇರುವ ರತ್ನಗಳ ಕಾಂತಿಯಿಂದ ನಿಬಿಡವಾಗಿತ್ತು ಆಗ ಕುಂಬಾರಳನ್ನು ಕು ರಿತು ದೊರೆಯು ಸಂತೋಷವನು. ಆಗ ಕುಂಬಾರಳು ಹೇಳುತ್ತಾಳೆ. ಶೈಗೆ ರಾರ್ಜಚಂದ್ರಸಮಾಲೋಕ್ಯತಾಂತು ಭೂತಲವಾಗತಂರತ್ನ ಶ್ರೀ