ಪುಟ:ಭೋಜಮಹರಾಯನ ಚರಿತ್ರೆ .djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ +++Y * ತx ಧರೆ ಕೇಳುತ್ತಾನೆ ಮಗಳೇ ನೀನು ಯಾರು ? (ಆಕೆಯು) ರಾಜವೇ ನಾನು ಬೇಟೆಗಾರಳು ಎನಲಾಗಿ ದೊರೆಯು ಸಂತೋಷಪಟ್ಟು, ಶ್ಲೋಕವವಾಗಿ ಕೇಳುತ್ತಾನೆ. (ರಾ) ಆದರೆ ನಿನ್ನ ಕೈಯಲ್ಲಿರುವುದು ಏನು (ಹೆಂಗಸು) ನನ್ನ ಕೈಯಲ್ಲಿರುವುದು ಮಾಂಸವು (ರಾಜಾ) ಮಾಂಸ ಕ್ಕೂ ಕಾವುವೇನು ಹೆಂಗಸು ಹೇಳುತ್ತಾಳೆ ಆದರೆ ಇದ್ದ ಸಂಗತಿಯನ್ನು .ಹೇಳುವೆನು ಕೇಳು ನಿನ್ನ ಶತ್ರುಸಿಯರು ತಮ್ಮ ಗಂಡಂದಿರನ್ನು ಕಳೆದು ಕಂಡು ಅಳುತ್ತಿರುವದರಿಂದ ಉಂಟಾದ ಕಣ್ಣೀರಿನ ನದಿಯ ದಡದಲ್ಲಿ ಗಂಧರ್ವರು ಹಾಡುತ್ತಿರುವದರಿಂದ ಆ ಸಂಗೀತವನ್ನು ಕೇಳುವದಕ್ಕೆ ಜಂಕ ಗಳೆಲ್ಲವೂ ಹೋಗಿರುವದರಿಂದ ನಮಗೆ ಮಾಂಸವು ಶಿಕ್ಕಲು ಕೈಾನವರಿಗಿಧ ಎಂದು ಹೇಳಿದಳು. ಗ ಗಾಜಾತಸ್ಯಪ್ರತ್ಯಕ್ಷ ಲಕ್ಷಂವಾದಾತ್ ಸರಾಭರಣಾನ್ಯಾರಡು ರಂಗಂಚದ ತತ್ವಗೃಹವಾಗ ಈಗವಾಕ್ಷಿಉಪವಿ: ? ತಾ! ದೊರೆಯು ಆಕೆಗೆ ಅಕ್ಷರಲಕ್ಷವನ್ನು ಕೊಟ್ಟು ತನ್ನ ಎಲ್ಲಾ ಒಡವೆಗಳನ ಕೊಟ್ಟು ತನ್ನ ಕುದುರೆಯನ್ನ ಆಕೆಗೆ ಕೊಟ್ಟು ತನು ಅರಮನೆಗೆ ಬಂದು ಒಂದು ಕಿಟಕಿಯ ಬಳಿಯಲ್ಲಿ ಕೂತುಕೊಂಡನು. ಗ। ತತ್ರಾಸೀನಂ ಭೋದಂದೃಷ್ಟಾ ರಾಜವರ್ತ್ಮನಿಸ್ಥಿತಃ ಕದಾಹದೇ ವಸಕಲಮಹಿಮಾಲ ಆಕರ್ಣಯ || ಈ? ಅಲ್ಲಿ ಕೂತುಕೊಂಡಿದ್ದ ಭೋಜನನ್ನು ಒಬ್ಬಾನೊಬ್ಬ ಕವಿಯು ರಾಜಬೀದಿಯಲ್ಲಿ ಬರುತ್ತಾ ಹೇಳುತ್ತಾನೆ ಎ ರಾಜಾಧಿರಾಜನಾದ ಭೋ ಜನೇ ಕೇಳು. ಶ್ಲೋ| ಇತತಶಾಸ್ಪಿ; ; ಘಟತುಸ್ಸೇತುರುದಧಿರಿದುರ್ಲಂಘಾತ ಬಹಳಹಿನಪಕಗಿರಯಂ ಇದನೀನಿರತ ಕರಿತುರಗನೇ ರಾಜನನಿಧಿ ನಜಾನೇಯಾತಾರತಮಚರಿದವಳಿಕೇಚನವಧಾಃ | ತಾ! ಯಲ್‌ ರಾಯನೆ ನಿನ್ನ ಕೈಗಳು ಜೈತ್ರಯಾತ್ರೆಗೆ ಹೊರ ಡಲು ಕುದುರೆಗಳಿಗೂ ಆನೆಗಳಿಗೂ ನೀರಾಜನವನ್ನು ಮಾಡುವಾಗಲೇ ನಿನ್ನ ಶತ್ರುಗಳುಪಲಾಯನಗೈದರು. ಅವರು ಅಲ್ಲಿಗೆ ಓಡಿದರೆ, ಪೂರ್ವ ಪಶ್ಚಿಮ ದಕ್ಷಿಣದಿಕ್ಕುಗಳಿಗೆ ಹೋಗಿರಬಹುದೆಂದರೆ ಸಮುದ್ರಗಳು ಅಡ್ಡವಾಗಿರುವವು. ಉತ್ತರದಿಕ್ಕಿನಲ್ಲಾದರೆ ಮಂಜಿನ ಬೆಟ್ಟಗಳು ಆವರಿಸಿಕೊಂಡಿರುತ್ತವೆ. ಆದ್ದರಿಂದ ನಿನ್ನ ಶತ್ರುಗಳು ಹೋದ ದಾರಿಯೇ ತಿಳಿಯದು ಅಂದನು,