ಪುಟ:ಭೋಜಮಹರಾಯನ ಚರಿತ್ರೆ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಭೋಜ ಚರಿತ್ರೆ གང༽ ತಾ|| ದೊರೆಯು ಬಾಣನನ್ನು ಕುರಿತು ನೀನು ಆತನನ್ನು ಬಿಯಾ ಅಂದನು. (ಬಾಣ) ದೇವಶುಕದೇವಪರಿಜ್ಞಾನ ಸಾಮರ್ಥ್ಯಾಬಿಜ್ಯ ಕಾಳಿದಾ ಸವಿವನನಂ || ತಾ|| ಸ್ವಾಮಿ ಶುಕದೇವನ ವಿಚಾರದಲ್ಲಿ ಇಸ್ಮರವೆನೆಂಬ ಪರಿಜ್ಞಾ ನವು ಕಾಳಿದಾಸನಿಗೊಬ್ಬನಿಗಲ್ಲದೆ ಮತ್ಯಾರಿಗೂ ಇಲ್ಲವೆಂದನು. ಗ ರಾಜಿ ಸುಖವೇಕಾಳಿದಾಸ ಕಿಂಜೆನಾಸಿಶುಕದೇವಕವಿ೦ || ಶಾ| ದೊರೆಯು ಕಾಳಿದಾಸನನ್ನು ಕುರಿತು ಎಲೆ ಕವಿಶೇಖರನೆ ಶುಕ ದೇವನ ಸೌಮರ್ಥ್ಯವನ್ನು ನೀನು ತಿಳಿದಿರುವೆಯಾ ಅಂದನು. ಆಹ ಕಾಳವಾಸಃ ಶೌ ಸುಕವಿತಯುಂಜಾನೆ ನಿಖಿಲೇಷಿಮಹೀತಳೆ ಭವಭೂತಿಕ್ಕುಕಕ್ಟ್ರಾಭಂ ವಾಲ್ಮೀಕಿಸ್ತಿತಿನ ತಾಗಿ ಬೆಲೆ ದೊರೆಯು ಈ ಪ್ರಪಂಚದಲ್ಲಿ ಭವಭೂತಿ ಕುಕದೇವ ಈ ಇಬ್ಬರನ್ನು ಸತ್ಕವಿಗಳೆಂದು ತಿಳಿದಿರುವೆನು. ಇವರಿಗೆ ಮೂರನೆಯ ವನೇ ವಾಲ್ಮೀಕಿಯು ಹಿಂಬದಾಗಿ ಹೇಳಿದನು. ಗwತವಿದ್ದದ್ದು ಒಂದನಂದಿತಾರ್ತಾಾಹ! ಶಾ| ಬಳಿಕ ವಿದ್ವಾಂಸರಿಂದ ಪದ್ಧಳಾದ ಸೀತೆಯು ಹೇಳುತ್ತಾಳೆ. ಶೆ ಕಾಕಾಂಕಿಂಕಿಲನಕರಂತಿಕೊ೦ಕಾರಂಯತ್ರಯತ್ರನಾ | ಶುಕವಿವರವ ನೃಸಹಸ್ರಲಾಲಿತಃ || ರ್ತ ಯಶ್ನೆತ್ತಿಯ ಕಗಗಳು ವಕ್ರವಾಗಿ ಕೂಗಿ ಕೂಡೇ ಇರು ತವೆ. ಗಿಳಿಯಾದರೆ ರಾಜರ ಕೈಯಲ್ಲಿ ಕುಳಿತುಕೊಂಡು ಇಂದಾಗಿ ಮಾತನಾಡುವಂತೆ ಇರುತ್ತದೆಯೇನು ಅಂದಳು. ತತ್ವಯರಸಾಹ | ಬಳಿಕ ಮಯರನು ಹೇಳುತ್ತಾನೆ. ಶೂ11 ಅಪ್ಪಸ್ತುನರಾಕಿಂಚಿತ್ ಯೋಬೂತರಾಜನಿಸದಿ | * ನವಲನಸನ್ನಾನಂ ಲಭತೇಚವಿಡಂಬನಾ || ತಾ|| ಯಾರಾದರೆ ರಾಜಸಭೆಯಲ್ಲಿ ಕೇಳದೆ ಉತ್ತರಹೇಳುತ್ತಾ ಅವನು ಅವಮಾನವನ್ನು ಹೊಂದುವುದಲ್ಲದೆ ದೂಷಣೆಗೂ ಒಳಗಾಗುವ ಯೆಂದನ'. ದೇವತಥಾಪ್ರಕೃತೇ!! ಶ್ಲೋ!! ಕಾಸಭಾಕಿಂಕವಿಜ್ಞಾನಂ ರಸಿಕಾಕವಯ ಶೃಕೇ ! ಭಜಕಿಂನಾಮತದಾನಶುಕನ್ನು ..