ಪುಟ:ಭೋಜಮಹರಾಯನ ಚರಿತ್ರೆ .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ತು. ೧೧೧ » vv v

  • * /\/ \ / \ / YA/

\/\/

  1. #\/\/\/\ / 2 ) #v/

ಕಿಚ್ಚುಗಲ ಸುಡಲ್ಪಡುತ್ತಿರುವ ಮರಗಳಿಗೆ ನೀರನ್ನು ಕೊಡತಕ್ಕ ಪ್ರಭಾ ನಮುಟ್ಟ ನೀನು ನೀರನ್ನು ಕದೆ ಸಿಡಿಲುಗಳನ್ನು ಸಿಡಿಸುಟು ನಿರ್ದಯನೆ ಯಾತಕ್ಕೆ ಅಂದರೆ ನೀನು ಸಹಾಯ ಮಾಡಿಕ, ಬೇಡ ಕೇಡನ್ನೇಕ ವಾಡವಿ ಎಂದಿತ್ತು. - ಗ!! ತತಸೋಮನಾಥಕವಿಃಖಿಮವದು ಕೂಲವಿಹಿರನ ಚತುರಂಗಾದಿ ಸಂಪತ್ತಿಂಕಳತ್ರ ಸ್ಯಾವಶೇಷದತ್ತವಾ೯|| ತಾ|| ಬಳಿಕ ಸAವನಾಥಕವಿಯು ಸಮಸ್ಯವಾದ ಪೀತಾಂಬರಗಳೂ ಹೆಣವೂ, ಚಿನ್ನವೂ, ಕುದುರೆಗಳೂ ಇವೇ ಮೊದಲಾದ ಇಸ್ಟ್ರವನ್ನು ಹೆಡ ತಿಯ ಸೀರೆಯನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಆ ವಿಷ್ಣು ಕವಿಗೆ ಕೊಟ್ಟು ಸಂತೋಷಪಡಿಸಿದನು, ಗ|| ತತೋರಜಾಮೃಗಯಾರದ್ರವೃತ್ತೋ ಗರ್ಚ್ತಂವಿಷ್ಯಕುಮಾ - ಲೋನೀಕವಚಿಂತಯತ್ || ಮಯಾಸ್ಕೃ ಧೋದನನುಸಿನವತ್ಯಂ ಮಾವನಾದೃತ್ಯ ಅಯಿಂಸಂಪತ್ನಿ ಈರ್%ಸ್ಪದೇಕಂದ್ರಯಾಸ್ಕೃತಿ | ದೃಚ್ಛಾವಿ ವಿಷ್ಣುಕನೆಕುತಸಂಪತ್ತಿಪಾಸ್ತಾ || ತಾ|| ಅನಂತರದಲ್ಲಿ ದೊರೆಯು ಬೇಟೆಯಲ್ಲಿ ಆಸಕ್ಯನಾಗಿ ದಾರಿಯಲ್ಲಿ ಹೋಗುತ್ತಾ ವಿಷ್ಣು ಕವಿಯನ್ನು ನೋಡಿ ಮನಸ್ಸಿನಲ್ಲಿ ನಾನು ಈ ವಿಷ್ಣು ಕವಿಗೆ ಊಟವನ್ನು ಸಹಾ ಇಡಲಿಲ್ಲವು. ಆದ್ದರಿಂದ ಇವನು ನನ್ನನ್ನು ಬರ:ಕರಿಸಿ ಸಂಪತ್ತಿನಿಂದ ತುಂಬಲ್ಪಟ್ಟವನಾಗಿ ತನ್ನ ದೇಶವನ್ನು ಕುರಿತು ಹೋಗುತ್ತಾ.. ಆದಕಾರಣ ಇವನನ್ನು ಪ್ರಶ್ನೆ ಮಾಡುವೆನು ಯಂದ ಅದು ಕಂಡು ಓ ವಿದ್ದು ಕವಿಯ ನಿನಗೆ ಈ ಸಂಪತ್ತು ಯಲ್ಲಿಂದಬಂತು ಎಂದನು. ಕವಿರಾಹ ಸ್ತೋಸೋಮನಾಥೇನರಾಜೇಂದ್ರ ನೇತೃಹಬಿಕ್ಷಾಣಾ | ಅದೃಶಚತವಪೂರ್ಣಂ ಮಹಿಕಲ್ಪದ್ರವಾಯಿತಂ || ತಾ!! ಎಲೈ ರಾಜೇಂದ್ರನೇ ನಿನ್ನ ಮನೆಯ ಭಿಕ್ಷೆಗಾರನಾದ ನೋವು ನಶಿಥ ಕವಿಯಿಂದ ಬಹಳ ವ್ಯಸನದಲ್ಲಿ ಕೂಡಿರುವ ನನ್ನ ವಿಷಯದಲ್ಲಿ ಕಲ್ಪ ವೃಕ್ಷಗಹಾಗೆ ಆಚರಿಸೋಣವಾಯಿತು ಎಂದು ಹೇಳಿದನು.

  • ಗರಾಜಪೂರ್ನಲಸಭಾಯಾ೧ ಶೃತಸ್ಯಲೋಕೋತ್ತರ ಶೈಕಸ್ಥ ಅಕ್ಷರ

ಲಕ್ಷಂದಬ್‌ಸೋಮನಾಥೇನಯಾನದತ್ತ, ತಾವದವಿಸೋಮನಾಥಾಯ ದತ್ತರ್ವಾ ||