ಪುಟ:ಭೋಜಮಹರಾಯನ ಚರಿತ್ರೆ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧) ಭೋಜ ಚರಿತ್ರೆ, ೧೧೫, ಹಂದ್ಯಾರಿತಿದ್ಧತಿ ಇತದರಂಕವಿಲ್ಸಿರ್ಪ್ಯಾನಾಕೋಪಿರಾಜ್ನ ಜ್ಞಾ ತಂತಿಮುಖ್ಯಾಮಾತೈನದೇವ ಸನ್ನಿಧೋಪಿಜ್ಞವನೀಯಮಿತ್ತುಕಂ || ತಾ|| ತರುವಾಯ ಒಂದಾನೊಂದು ಸಮಯದಲ್ಲಿ ಒಬ್ಬ ಸೇವಕರು ರಾಜನೆಡೆಗೆ ಬಂದು ಮಹಾಸ್ವಾಮಿ ಖಜಾನೆಯಲ್ಲಿದ್ದುದೆಲ್ಲವನ್ನೂ ಕವಿಗಳಿಗೆ ತಾವು ಕೊಟ್ಟುಬಿಟ್ಟಿರುವಿರಿ ಈಗ ಬೊಕ್ಕಸನಾದರೂ ಬರಿದಾಯಿತು ಒಬ್ಬ ಕವಿಯು ಬಾಗಿಲಲ್ಲಿರುವನು, ಇನ್ನು ಮೇಲೆ ಕವಿಯಾಗಲಿ ವಿರಸ ನಾಗತಿ ಬಂದರೆ ಧೋರಿಗೆ ತಿಳಿಸಕೂಡದೆಂದು ಮುಖ್ಯಮಂತ್ರಿಯು ತಂದ ಅಪ್ಪಣೆಯಂಪಡೆದು ಬರುವಂತೆ ಹೇಳಿ ಕಳುಹಿಸಿರುವರೆಂದು ಹೇಳಿದನು. * ಗ! ತಾಜಾಶಂಸರೂಂ ದತ್ವಿತಿಜಿನನ್ನ ಏಪಾಹ ಅದ್ಯದ್ವಾರ ಕವಿಪ್ರವೇಶ ಇತ್ಯವದ ಈ 11 ತಾ|| ದೊರೆಯು ಖಜಾನೆಯುತ್ತಿದ್ದುದೆಲ್ಲವೂ ಖರ್ಚಾಗಿದೆ ಯೆಂದು ತಿಳಿದಿದ್ದರೂ, ಬಾಗಿಲಲ್ಲಿ ನಿಂತಿರುವ ಕವಿಯನ್ನು ಒಳಗೆ ಕರೆತರುವಂಗ ಪೇಳಿದನು, ಗ|| ತತೋವಿದ್ಯಾನಗತ್ರ ಪ್ರತಿವರ್ದವಾಹ | ತಾಬಳಿಕ ವಿದ್ಯಾಸನು ಬಂದು ಆಶೀರ್ವದಿಸಿ ಹೇಳುತ್ತಾನೆ, ನಭಸಿನಿರವಲಂಬಿಸಂ ಗತಾದೀರ್ಘಕಾಲಿಂದ | ಭಿಮುಖವಿಸ್ಸನ್ನೆ ತಾನಚಂಚೂಪುಬೇನ || ಜಲಧರಜಲಸಾರಾದರ ತಸ್ತಾವದಾಸ್ತಾಂಧ ! ನಮಗಧುರ'ನ ಶುತಾತಕೇನ || ತಾ| ಎಲೆ ಮೇಘವೇ ಅಂತುಕದ ಆಧಾರವಿಲ್ಲದೆ ಚಾತಕದಲ್ಲಿಯು ನಿನ್ನನ್ನೇ ನಂಬಿ ಬಾಯಿ ಬಿಟ್ಟುಕೊಂಡಿರುವುದು, ನಿನ್ನ ಉದಕಧಾರೆಯ ಇಲ್ಲದೇ ಇದ್ದರೂ ನಿನ್ನ ಇಂಪಾದ ಶಬ್ದವನ್ನೂ ಕೂಡ ಕೇಳಲು ಅವಕಾಶವಿಲ್ಲ ದಂತೆ ಇರುವುದು ಅಂದನು. ಗ!! ರಾಜಾದಾಕರ್ಣ, ಧಿಗ್ಲೀವಿಂಯಪ್ಪಿದ್ವಾಂಸಃ ಯಚ್ಯದ್ವಾರವಾ ಸಾ ಸೀದತೀತಿ || ತಾ|| ರಾಯನು ಅದನ್ನು ಕೇಳಿ ಕವಿಗಳೂ ವಿದ್ವಾಂಸರೂ ಬಾಗಿಲಲ್ಲಿ ನಿಂತು ದುಃಖಿಸುವದರಿಂದ ನನ್ನ ಬಾಳು ವ್ಯರ್ಥವೆಂದಂದುಕೊಂಡು, ಗ!! ತಸ್ಯೆ ನಿಖಾಯಸರಾಣಾ ಭರಣಾನ್ನುತ್ತಾರದಮ್ || ತಾ|| ಆ ಬ್ರಾಹ್ಮಣನಿಗೆ ತನ್ನ ವಡವೆಗಳನ್ನೆಲ್ಲಾ ಕೊಟ್ಟುಬಿಟ್ಟ.