ಪುಟ:ಭೋಜಮಹರಾಯನ ಚರಿತ್ರೆ .djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೂಮಿ ಚರಿತ್ರೆ ೧೧ +whow

  • * * * *

» # *, ' , ಒಟ • • • , , , 1 - . { * • kgf . . : - + + \ ( 6 ! ! ! ತಾಗಿ ಬಳಿಕ ಕೋಶಾಧಿಕಾರಿಯು ದಾನಶಾಸನದಲ್ಲಿ ಬರೆಯುತ್ತುತ ಏನಂದರೆ ಭೋಜರಾಯನು ಮುಚುಕುಂದ ಕವಿಗೆ ನೂರು ಕುದುರೆಗಳನ್ನು ಕೊಟ್ಟಿರುವನು. ಮೊದಲೇ ಆತನಿಗೆ ಲಕ್ಷ ವರಹಗಳನ್ನು ಕೊಟ್ಟರೆ, ತಿರುಗೊ ಬೀಡಿರುವನೆಂದು ಬರೆದನು,. ಗ| ತತೋರಾಜಾಸರ್ವಾನಸಿ ಪ್ರೇಕ್ಷಯಿತ್ಯಾಂತಗಚ್ಛತಿ | ತಾ|| ಬಳ್ಳಿಕ ದೊರೆಯು ಹಲ್ಲರನ್ನೂ ಕಳುಹಿಸಿಬಿಟ್ಟು ತಾನು ಅಂ ತಃಪುರಕ್ಕೆ ತೆರಳಿದನು. ಗ। ತತೋರಾಜಶ ಚಾಮರಗ್ರಾಹಿಯಾನ | ತಾ| ಬಳಿ ಕ ಚಾಮರ ಹಾಕತಕ್ಕವಳು ಹೇಳುತ್ತಾಳ. ಶೈloಾಜನ್ನುಜಕುಲದೀದ ಸಕಲಕ್ಕಾಚಾಲಚಡಾವಣೆ ಯುಕ್ತಂಸಂಚರಣಂತನಾದ್ಭುತ ವಣಿವೃಶ್ರೇಣರಾತ್ರಾದಪಿ | ವಾಭಾತ್ಪದನಾವಿಕ ನವಶಾದ್ರಿ ಳಾಭಿನವಶ್ಯಃ | ಮಾಭಾಟ್ರೈಯವರುಂಧತೀ ಭಗವತೀದುಂತಾಭಾಜನಂ | - ತಾ|| ಜಿ ಸಕಲ ಕಾಲಶಿರೋಮಣಿಯ ಮುಲಕುಲಕ್ಕೆ ಮಂಗಳದೀಪದಂತಿರುವ ಭೋಜಭೂಪಾಲನೇ ಸೀನು ರಾತ್ರಿಕಾಲದಲ್ಲಿಯೂ ಕೂಡ ಮಣಿಖಚಿತವಾದ ಕೊಡೆಯನ್ನು ಹಿಡಿಸಿಕೊಳ್ಳುವುದು ಯುಕ್ತವ ಗಿಯೇ ಇದೆ ಯಾಕಂದರೆ ನಿನ್ನ ದಿವ್ಯ ಸುಂದರವಾದ ಮುಖವನ್ನು ನೋಡಿ ಚಂದ್ರನಿಗೆ ನಾಚಿಕೆಯಾದೀತು, ಅಲ್ಲದೆ ಮಹಾಪತಿವ್ರತೆಯಾದ ಆರುಂಧತಿಗೂ ನಿನ್ನೆ ಸೌಂದರದರ್ಶನದಿಂದ ಚಿತ್ರವು `ವಿಕಾರವಾದೀತು, ಇವುಗಳಾಗಬಾರ ದೆಂದು ನೀನು ಛತ್ರವನ್ನು ಹಿಡಿಸಿಕೊಂಡು ಇರುವಿ ಯಂದಳು. ಗ ರಾಜಾತಸ್ಯಪ್ರತ್ಯಕ್ಷರಲಕ್ಷಂದದೌ ||| ತಾ|ದೊರೆಯು ಆ ಚಾವಾರಗ್ರಾಹಿಣಿಗೆ ಅಕ್ಷರಲಕ್ಷವನ್ನು ಕೊಟ್ಟನು, ಗ। ಅನ್ನಂದಕುಂಡಿನನಗರಾದೆಮಾಲೋ ನಾನುಕವಿರಾಗತ ಸಸಿ ಪೂರ್ವಕಂಸಾಹ || ತಾ! ಮತ್ತೊಂದುಸಲ ಕಂಡಿನ ನಗರದಿಂದ ಬಂದ ಗೋಪಾಲ ಬೋರ್ನ ಕವಿಯು ರಾಜನನ್ನು ಆಶೀರ್ವದಿಸಿ ಹೇಳುತ್ತಾನೆ. ಶೋ ಇಚ್ಛಭೋದಸಿರಾ ತಂದ ಯಂತೃಣಕಣಾತೇ ! ಹೌದೇ ವಿರೋಧಿನಾಂಸ್ಯಪ್ರಸಾದೆಕನಕೊಚ್ಚಯಃ | ತಾ|| ಎಲ್ ಭೇದಭೂಪಾಲನೇ ನಿಂನ ಮನಸ್ಸಿನಲ್ಲಿ ಎರಡು ಮಾತ್ರ