ಪುಟ:ಭೋಜಮಹರಾಯನ ಚರಿತ್ರೆ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತೆ. ೧೧೩ ••••4-vv vv rhy • • • • • • ಪ್ರಪ್ರಥಮರಾತ್‌ಶಯಾನಂ ವೀಕ್ಷಪ್ರದೀಪ ಪ್ರದೀಪಕಮಂ ಡುಲೂಪವಿತಾದಿಭಿಃ ಬಾಂಸ್ಕಣಂಜ್ಯಾತ್ಯಾ ಭವದನ್ನ ರಾಸನ್ನ ಏವ ಅಹಂಪ್ರಸುವಃ ಇದಾನೀಂತ್ರವಿ ರಮಾರ್ಕ ಪ್ರಬುದ್ದೂಸಿ | ಪ್ರ ಥವಾಹ ವತೃಯದಿತ್ಪಪ್ರಣತೋಸಿ ತತೋದೀರ್ಘಾಯುರ್ಭವ ವದಕುತ ಆಗಂತಕಿಂತೇನಾನು ಅತ್ರಚಕಿಂಕಾಲಂ ದ್ವಿತೀಯಃ ಪ್ರಾಹ ವಿಪ್ರಭಾಸ್ಕರ ಇತಿನಾಮವನಸಮುದ್ರತೀರೇ ಪ್ರಭಾಸ ರ್ಥಸಮೀವೆವಸತಿರ್ಮಮ ತತ್ರ ಭೋಜಸ್ವಿತರಣಬಹುಭಿರ್ವ್ಯಾನ ರ್ಣಿತಂ ತಯಾಚಿತುಮುಹನಾಗತಃ ತ೦ವುವುವ ದ್ದ ತಾತ ಕಿನಿತ್ರಮವಿವದ ಸಹಾಹ ವತ್ಸ ಶಾಕಲ್ಯಇತಿನಾಮ ಮ ಯಾನಿಕಲಾನಗರಾಗನ್ನತೆ ಭೋಜಂತಿದ್ರವಿಣಾಕಯಾತ್ಮಯಾ ನುಕ್ತಮಪಿ ದುಕಿಖಂತ್ರಜ್ಞಾಯತೇ ಕೀದೃಶಂತದ್ದದ ತತೋಭ ಸ್ವರಕವಿಪಹ ತಾಕಕಿಂಬ್ರವೀಮಿದುಃಖಂ || ತಾ||ಒಂದುದಿನ ಭೋಜರಾಯು ತನ್ನ ನಗರದಲ್ಲಿ ರಾತ್ರಿ ಸಂಚ್ರನಾ ಡುತ್ತಾ ಒಂದು ಶಿವದೇವಾಲಯದಲ್ಲಿ ಮಲಗಿ ನಿದ್ರಿಸುತ್ತಿರುವ ಇಬ್ಬರನ್ನು ಕಂಡನು. (ಅವರಿಬ್ಬರಲ್ಲಿ ಒಬ್ಬನು ನಿದ್ರೆಯಿಂದ ಎಚ್ಚೆತ್ತು ಮಾತನಾಡು ತಾನೆ ಏನಂದರೆ, ಎಲ್ ಪಕ್ಕದಲ್ಲಿ ಮಲಗಿರುವನೇ ನೀನು ಯಾರು ನಿದ್ರೆ ಮಾಡುವೆಯಾ ಇಲ್ಲದೆ ಎಚ್ಚರವಾಗಿರುವಿಯಾ ಎಂದು ಕೇಳಲು ಮತ್ತೊಬ್ಬನು ಹೇಳುತ್ತಾನೆ. ಎಲ್‌ ಬಾಣಲೇ ನಮಸ್ಕಾರ ಮಾಡುವೆನು, ನಾನೂ ಒಬ್ಬ ಬ್ರಾಹ್ಮಣ ಪುತ್ರನು ನಾನು ರಾತ್ರಿಯಲ್ಲಿ ಮೊದಲೇ...ನೀನು ಮಲಗಿರು ವದನ್ನು ಕಂಡು ದೀಪ ಉರಿಯುತ್ತಿರಲು ನಿನ್ನ ಬಳಿಯಲ್ಲಿದ್ದ ಕವುಂಡುಲು ಯಜ್ಯೋಪವೀತ ಮುಂತಾದವುಗಳನ್ನು ನೋಡಿ ಬ್ರಾಹ್ಮಣನೆಂದು ದು ನಿನ್ನ ಬಳಿಯಲ್ಲಿಯೇ ಮಲಗಿಕೊಂಡೆನು ಈಗ ನಿನ್ನ ಮಾತನ್ನು ಕೇಳಿ ಯೆಚ್ಚರಗೊ೦ಡೆನು, ಎಂಬದಾಗಿ ಹೇಳಿದನು. ಆಗ ಮೊದಲನೆಯವನು ಎಲ್‌ ಹುಡುಗನೆ ನನ್ನನ್ನು ನಮಸ್ಕರಿಸಿದೆ ಯಾದ್ದರಿಂದ ಆಯುಷ್ಮಂತನಾ ಗೆಂದು ಆಶೀವ್ರದಿಸಿ ನೀನು ಯಾರು ಎಲ್ಲಿಂದಬಂದೆ ಏನು ಕೆಲಸಕ್ಕಾಗಿ ಎಂದು. ಪ್ರಶ್ನೆ ಮಾಡಿದನು ಎರಡನೆಯವನು ಉತ್ತರ ಹೇಳುತ್ತಾನೆ. ಎಲ್ಲಾ ಬ್ರಾ, ಕಣನೆ ನನ್ನನ್ನು ಭಾಸ್ಕರನೆಂದು ಕರೆಯುವರು ಪಶ್ಚಿಮ ಸಮುದ್ರತೀರದಲ್ಲಿ ಪ್ರಭಾಸತೀರ್ಥವು ನನ್ನ ವಾಸಸ್ಥಳವು ನನ್ನೆದುರಿಗೆ ಅನೇಕರು ಭೋಜರಾ ಹನ ವಿತರಣೆಯನ್ನು ಕೊಂಡಾಡಿರುವರು ಆದ್ದರಿಂದ ಆತನನ್ನು ಯಾಚಿ