ಪುಟ:ಭೋಜಮಹರಾಯನ ಚರಿತ್ರೆ .djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಜ ಚರಿತ್ರೆ, റകി Jಯನೆಡೆಗೆ ಬರಲು ದೊರೆಯು ಸ್ವಲ್ಪ ಕಳೆಗುಂದಿದವನಾಗಲು ಮಹೇಶ್ವರ ನೆಂಬ ಕವಿಯು ಒಂದು ನಂದನೆಪದಿಂದ ವರ್ಣಿಸುತ್ತಾನೆ. ಶ್ಲೋ೫ ಕಿಂಜಾತೋಸಿ ಚತುಥ ಘನತರಚ್ಚಾಯಿಸಿ ಕಿಂಛಾಯಯಾ | ಛನ್ನ ತ್ವರಿತೂಸಿಕಿಂಫಲಭರೈಃ ಪೂರ್ಣೋಸಿಕಿಂಸನ್ನತಃ ಈ ಸದ್ಯ ಹಸರಸಸಂಪ್ರಚರ೦ ಶಾಖಶಿಖಾಕರ್ಷಣgಭಾನೋಟ ನಭಂದಿನಾನಜನತಸ್ಯೆ ತೀವದುಸ್ಟ್ಕ # - ತಾt ಎ ಶ್ರೇಷ್ಠವಾದ ಮರವೇ ನೀನು ನಾಲ್ಕು ವಾರಗಳು ಕೂ ಡಿದ ಉತ್ತಮವಾದ ಸ್ಥಳದಲ್ಲಿ ಬೆಳೆದಿರುವೆಯಾ; ಮತ್ತು ದಿವ್ಯವಾದ ಸೆರಳುಗಳ ದ್ದಾಗಿರುವಿಯಾ ನೆರಳಿಂದ ಕೂಡಿ ಒಳ್ಳೇ ಫಲಗಳಿಂದ ಪ್ರಕಾಶಿಸುನಿಯಾ ಅಲ್ಲದೆ ಫಲಭಾರದಿಂದ ಬರುವೆಯಾ, ಹೀಗೆಲ್ಲಾ ಇರೆ ನೀನು ನಿನ್ನನ್ನು ಗೆಂಬೆ ಗಳನ್ನು ಕಿತ್ಯರೂ ಚಿಗುರುಗಳನ್ನು ಕಿತ್ಯರೂ, ಮುರಿದುಹಾಕಿದರೂ, ಇನ ಅನೇಕವಾದ ಕೆಟ್ಟಕೆಲ್ಪಗಳನ್ನು ಮಾಡಿದರೂ ಕೂಡ ಅವೆಲ್ಲವನ್ನೂ ಸಹಿ ಸಿಕ ನಿಂದನು. ಗH ತಾಜಾತಸ್ಯೆ ಲಕ್ಷಂದದ ತಾ| ಬಳಿಕ ದೊರೆಯು ಆತನಿಗೆ ಒಂದು ಲಕ್ಷವನ್ನು ಕೊಟ್ಟನು. ಗ!! ತತಕ್ಕೇದಿದವರಾಃ ಪೃಥಕ ಥಗಾಶೀರ್ವಜನಮುಖೀ ಕಥಾ ಕ್ರನಂ ರಾಜಾದಿಯಾಕಂಬಳ ಉಪವಿಕ್ಕಮಂಗಳಂಚಕ್ಕುಃ | ತಾ|| ತರುವಾಯ ಆ ಬ್ರಾಹ್ಮಣರೆಲ್ಲರೂ ಬೇರೆಬೇರೆಯಾಗಿ ದೊರೆ ಯುನಶೀರ್ವದಿಸಿ ಕೂತುಕೊಂಡು ಮಂಗಳರವವಾಗಿ ಹೇಳುತ್ತಾರೆ. । ಕರ್ಮಃ ಪಾತಾಳಗಂಗಾಪಕಸಿವಿಹರತಾಂ ತತ ಬೇಧವು ಸಾಮಾದತ್ತಾ ಮಾದಿಪೋತ್ರೀ ಶಿಫಿಲಯರ್ತುಣಾಮುಂಡಲಂ ಕುಂಡ ಲೀಂದ್ರಃ || ವಿಜಾತಂಗಮೃಣಾಳೀಕ ಬಳಕಲನಂತುರತಾಂ ಪರ ತೇದಾತ ಸರೋಸೆ ರಂಚರಂತತ್ವ ವಹಭೆ ಭೋಜದೇ ವೀಧರಿತ್ರಿ೧ || ತಾಳ ಎಲೆ ಭೋಜಭೂಪಾಲನೇ ನೀನು ಈ ಭೂಭಾರವನ್ನು ಹೊ ತುಕೊಂಡಿರೋಣದರಿಂದ ಆದಿಕರ್ಮವು ಪಾತಾಳಗಂಗೆಯು ನೀರಿನಲ್ಲಿ ಇತ್ಯಾನುಸಾರ ಆಡಿಕೊಂಡಿರಲಿ ಭೂಮಿಯನ್ನು ತನ್ನ ಕೋರೆ ಹಲ್ಲಿನಿಂದ ಹೊತ್ತಿದ್ದ ವರಾಹವೂಕೂಡ ಆ ನದೀತೀರದಲ್ಲಿರುವ ಕನ್ನte ಗಡ್ಡೆಗ ಳನ್ನು ಮೇಯಲಿ ಆದಿಶೇಷನಕೂಡ ತನ್ನ ಹೆಡೆಗಳನ್ನು ಸಡಲಿಸಿಕೊ' ಡು