ಪುಟ:ಭೋಜಮಹರಾಯನ ಚರಿತ್ರೆ .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ vvvvvvvvvvvvvvvvvvvvvvvvvvvvvvvvv YYYYYY SAYY•• (೧೬) ಭೋಜ ಚರಿತ್ರೆ). ಚಳಿಯನ್ನು ಕಳೆದುಕೊಂಡೆನೆಂದನು. ಗಃ ರಾಜಾತ ಸುವರ್ಣಕಲಶತ್ರಯಂದಾದಾತ್ | ತತಃಕವಿರಾಜಾ ನಂಸ್ಕತಿ | ತಾ|| ಅದನ್ನು ಕೇಳಿ ದೊರೆಯು ಮೂರು ಚಿನ್ನದ ಕಲಶಗಳನ್ನು ಕೂಬ್ಬನು. ಆ ಬ್ರಾಹ್ಮಣನು ಅದನ್ನು ತೆಗೆದುಕೊಂಡು ದೊರೆಯನ್ನು ಸ್ತೋತ್ರಮಾಡುತ್ತಾನೆ. ಶೌ ಧಾರಯಿತ್ವಾತ್ಸಯಾತ್ಮಾನಂ ಮಹಾತ್ಮಾಗಧನಾಧುನಾ ! ಮೋಜಿ ತಾಬಲಿಕರ್ಣಾದಸ್ಮಯಶಗುಪ್ಪವೇಶನಃ || ತಾ ಎಲೈ ತಾಗವೇಧನವಾಗಿ ಉಳ್ಳ ಭೋಜರಾಯನೇ ನೀನು ಅವತಾರವಾಗಿ ತಮ್ಮಗಳ ಕೀರ್ತಿಪಂಜರದಲ್ಲಿದ್ದಂಥಾ ಬಲಿಚಕ್ರವರ್ತಿ ಕರ್ಣ ಮೊದಲಾದವರನ್ನು ಬಿಡುಗಡೆ ಮಾಡಿದೆ ಎಂದನು. ಗ|| ರಾಜಾತಕೆಂದದ # ತಾ|| ದೊರೆಯು ಅವನಿಗೆ ಒಂದು ಲಕ್ಷವನ್ನು ಕೊಟ್ಟನು. ಗ | ಏಕದಕ್ರೀಡೋದನಕಾಲ ಆಗತವಿಕ ವಿಕ್ಷುದಂಡವಾಜ ಪು ಮುಮೋಚ ತಂಚರಾಜಾಕರೆ ಗ್ರಹೀತರ್ವಾ ತತೋ ಮಯೂರ ಕವಿನಿತಾಂತ ಪರಿಚಯವಶಾತ್ ಆತ್ಮನಿರಾಸ್ಥಾಕೃತಾನುವಜ್ಞಂ ಮನ ಸಿರಿಧಾಯ ಇಕ್ಷುವಿಕೋಣಾಹ ತಾ|| ಒಂದು ಸಮಯದಲ್ಲಿ ಉದ್ಯಾನಪಾಲಕನು ಬಂದು ಒಂದುಕಬ್ಬಿನ ತುಂಡನ್ನು ಧೋರಮಂದಿಡಲು ದೊರೆಯು ಅದನ್ನು ಕೈಗೆ ತೆಗೆದುಕೊಂ ಡನು. ಆಗ ಮಯರಕ ನಿಯು ದೊರೆಯು ತನಿಗೆ ಆತಿ ಪರಿಚಯ ವಾಗಿರೆ ಇದರಿಂದ ದೊರೆಯು ತನ್ನಲ್ಲಿ ಮಾಡಿದ ಅವಮಾನವನ್ನು ಮನಸ್ಸಿ ನಲ್ಲಿಟ್ಟುಕೊಂಡು ಆ ಕಬ್ಬನ ನೆರದಿಂದ ಹೇಳುತ್ತಾನೆ. ಶ್ಲೋ' ಕಾಂತೊಸಿ ನಿತ್ಯಮುಧುರೋಸಿರಸತುಿಸಿಕಿಂಚಾಸಿ ಪಂಚಶರ ಕುರುಕಮುದ್ರಿತೀಯಂ || ಇಕ್ಷೇತನಾ ಸಕಲಿಂಪರಕವನಂ ಯಸ್ಸೆಸಿತೋ ಭಜಿಸಿನೀರಸತಾ೦ಕ್ರಮೇಣ ||| ತಾ|| ಎಲೆ ಕಬ್ಬೇ ನೀನು ನೋಡುವದಕ್ಕೆ ಬಹಳ ಸುಂದರವಾಗಿದ್ದಿ ಅಲ್ಲದೆ ಬಹಳ ಮಧುರವಾಗಿಯೂ ಇರುವಿ. ಮತ್ತು ಮನ್ಮಥನಿಗೆ ಅಸಮಾನವಾದ ಧನುಸ್ಸಾಗಿಯೂ ಇರುವಿ ಆದರೂ ನಿನಗೊಂದು ಗುಣ ಮಾತ್ರ ಕಮ್ಮಿಯಾಗಿಧೆ ಅದೇನಂದರೆ ಯಾರಾದರೂ ನಿನ್ನನ್ನು ಸೇವಿಸಿದರೆ