ಪುಟ:ಭೋಜಮಹರಾಯನ ಚರಿತ್ರೆ .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ, ೧೩೩ wh+vvvv - VAAAAAAA AAY > *** * * * 4A AYA, 22 Aahvvvv3 w •••• • ಗಳಿಂದ ದುಂಬಿಗಳೂ ಹಣ್ಣುಗಳಿಂದ ಪಕ್ಷಿಗಳೂ ನೆರಳಿನಿದ ಸಾರ್ಗ% ರೂ ರೆಂಬೆಗಳಿಂದ ಮುಪ್ಪಾನೆಗಳೂ ಹೀಗೆ ಇನ್ನು ಸಂಬಂಧವಾದವುಗಳಿಂದ ಲ್ಲರೂ ಸಂತೋಷಪಡುತ್ತಿರುವ ಮತ್ತೊಂದು ವೃಕ್ಷವನ್ನು ಆಶ್ರಯಿಸದಂತೆ ನೀನೆ ಸರ್ವಾಶಯನಾಗಿರುತ್ತೆ ಎಂದು ಹೇಳಿದನು. ಮತ್ತೂ ಶೌಗಿ ವಿವಿತಗುಣಾಃ ಸತ್ಯವಿಫಣಿತಿ ಕರ್ಣಿಸುವಮತಿವಧುಧಾ ರಾಂಅನಧಿಗತಪರಿವಳಪಿಚರರ ತಿದೃಶಂಮಾಲಕೀವಾಲಾ. ತಾ|| ಶ್ರೇಷ್ಠರಾದ ಕವಿಗಳವಾಕ್ಕು ಅದರ ಸ್ವಾರಸ್ಯವನ್ನು ತಿಳುಕೊಳ್ಳು ವದಕ್ಕೆ ಆಗದೇಯಿದ್ದರೂ ಕೇಳುವುದಕ್ಕೆ ಸಂವಾಗಿರುತ್ತದೆ, ಮಲಕೀ ವು ಪ್ರಮಾಲಿಕೆಯು ವಾಸನೆಯು ಹೊರಗೆ ಬಾರದಿದ್ದರೂ ನೋಡುವದಕ್ಕೆ ಸುಂ ದರವಾಗಿದ್ದಂತ. ಗಗಿ ತಾಚ್ಯಾ ಕಾಭ್ಯಾಂಚವನ್ನು ತೂರಾಜಾಪ್ರತ್ಯಕ್ಷರಲಕ್ಷಂದ, ತಾ|| ಆಶ್ಲೋಕಗಳೆರಡಕ್ಕೂ ಅಕ್ಷರ ಲಕ್ಷವನ್ನು ಕೊಟ್ಟನು. ಗt ಅನ್ಯದಾಶ್ರೀಭೋಜ ಶ್ರೀಮನ್ಮಹೇಶ್ವರಂ ವ೦ದಿತುಂ ಶಿವಾಲಯವು ಭ್ರಗಾತ್ ತದಾಕೊವಿಬ್ರಂಹ್ಮಣೋ ರಾಜಾನಾಂ ಶಿವಸನ್ನಿಧಿ ಬ್ರಾಹದೇವ . ತಾಗಿ ಮತ್ತೊಂದು ಕಾಲದೊಳ್ ಶ್ರೀಮುದ್ಯೋಜರಾಯನು ಶಿವದರ್ಶ ನಕ್ಕಾಗಿ ದೇವಾಲಯಕ್ಕೆ ಹೋಗಿರಲು ಅಲ್ಲಿ ವೊಬ್ಬ ಬ್ರಾಹ್ಮಣನು ದೊರೆಯ ನ್ನು ಕುರಿತು ಶಿವಸನ್ನಿಧಿಯಲ್ಲಿ ಹೇಳುತ್ತಾನೆ. ಪ್ರೊ| ಅರ್ಧ ದಾನವವೈರಿನಾ ಗಿರಿಜಯಾರ್ಧ೦ಕಿವಸ್ಯಾಹೃತಂದೇನೇತ್ಯಂ ಜಗತೀತರೇಪುರಹರಾಭಾನೇ ಸವಲತಿ ಗಂಗಾಸಾಗರವಾಲ ರಶಃ ಕಲಾ ನಾಗಾಧಿಪಕ್ಷಾತಲ ಸರಜತ್ಸವಧೀಶರತ್ಸವ ಗುತ್ತಾ ಮಾಂತುಭಿಕ್ಷಾಟನಂ | ತಾಗಿ ಎಲ್ ಭೋಜರಾಯನೆ ಈಶ್ವರನ ದೇಹವು ಅರ್ಥವು ವಿಷ್ಣುವಿ ನಿಂದಲೂ ಇನ್ನ ರ್ಥವು ಪಾರ್ವತಿಯಿಂದಲೂ ಅಪಹರಿಸಲ್ಪಡಲಾಗಿ ಗಂಗಾ ನದಿಯು ಸಮುದ್ರವನ್ನು ಸೇರಿತು. ಚಂದ್ರನು ಆಕಾಶವನ್ನು ಸೇರಿಕೊ೦ ತನು ಆದಿಶೇಷನು ಭೂಮಿಯ ಕೆಳಭಾಗವನ್ನು ಆಶ್ರಯಿಸಿರುವನು. ಸತ್ಯ ಜ್ಯ ಅಧೀಶರತವೆಂಬ ಅನ್ಯಾದೃಶವಾದ ಗುಣಗಳು ನಿನ್ನನ್ನು ಹೊಂದಿ ದವು, ಬಿಕ್ಷಾಟನೆಯು ನನ್ನ ನಾಶ್ರಯಿಸಿರುವುದೆಂದನು.