ಪುಟ:ಭೋಜಮಹರಾಯನ ಚರಿತ್ರೆ .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಭೋಜ ಚರಿತ್ರೆ, ಗ|| ರಾಜಾ ಅಕ್ಷರ ಲಕ್ಷಂದಾ !! - ತಾ|| ದೊರೆಯು ಸಂತೋಷಪಟ್ಟು ಅಕ್ಷರ ಲಕ್ಷವನ್ನು ಕೊಟ್ಟನು, ಗ|| ತತಃ ಕದಾಚಿದ್ವಾರಪಾಲ ಆಗತ್ಯವಾಹ ದೇವಕಪಿವಿರ್ದ್ಯಾಮ್ಯಾ ಶಿಶಿಷ್ಟತೀತಿ ರಾಜಾಪ್ರವೇಶಯತಿ | ತತಃಪ್ರವಿಸ್ಕೋವಿರ್ದ್ಯಾಪಠತಿ|| ತಾ|| ಬಳಕೊಂದು ಸಮಯದಲ್ಲಿ ದ್ವಾರಪಾಲಕನು ಸ್ವಾಮಿ ಯಾರೂ ಒಬ್ಬ ವಿದ್ಯಾಂಸನು ಬಂದು ಬಾಗಿಲಲ್ಲಿ ನಿಂತಿರುವನಲು ದೊರೆಯು ಕರ ಇರಬಹುದೆಂದನು ಬಳಿಕ ವಿದ್ವಾಂಸನು ಬಂದು ಹೇಳುತ್ತಾನೆ. ಶ!! ಕ್ಷಣವ ನುಗ್ಯಜ್ಞಾತಿಯಂ ದೃಸುರಗಿಣಿ ಈರ್ಷ್ಯವಿ ಪತಂಜತ್ಯಾಶುತಂ ನರೇಂದ್ರದರಿದ್ರತಾ|| - ತಾ|| ಎಲೈ ಭೋಜರಾಯನೆ ನಿನ್ನ ದೃಷ್ಟಿ ವಿ :ಬ ಹೆಂಗಸು ಯಾವ ನನ್ನ ಪ್ರೀತಿಸುವ ಅವನನ್ನು ಬಡತನವೆಂಬ ಹೆಂಗಸು ಹೊಟ್ಟೆಕಿಚ್ಚಿ ನಿಂದ ತೊಲಗಿಹೋಗುವಳು. ಗ|| ರಾಜಾ ಲಕ್ಷಂದಗೌ|| ಧರೆಯು ಲಕ್ಷವನ್ನು ಕೊಟ್ಟನು. (ಪುನರವಿವರತಿಕವಿ ) . II ಈಚಿನ್ಮೂಲಾಕಲಾಶಾಃ ಕಚಿದಹಿಪುನಃ ಸಂಧಸಂಬಂಧಭಾಜ8 ಛಾಯಾಂಕಚಿತ್ರ ನನ್ನಾ 8 ಪ್ರಪದಮಪಿದರೇಪಲ್ಲವಾನುನಯಂ ತಿ || ಅನ್ನೆನುಸ್ವಾಣಿಗಾಸೌಧತಿತದ ಪರೇಗಂಧಪಾತ್ರಸ್ಥ ವಾತ್ರಂ ವಾಗ್ಲ್ಯಾಕ್ ಕಿ೦ತುಮೂಢಾಃ ಫಲಮಹಷನಹಿದ್ರಷ್ಟುಮಪುತ್ರಂತೇ !! ತಾಗಿ ಕವಿಯು ತಿರುಗೂ ಹೇಳುತ್ತಾನೆ ಏನಂದರೆ-ಅಯಾ ರಾಯನೆ ಕೆಲವರು ಈ ಕವಿತಾಲತಯ ಬುಡವನ್ನೂ ವತ್ರಕೆಲಬರು ರೆಂಬೆಗಳನ್ನೂ ಇನ್ನೂ ಇತರರು ನೆರಳನ್ನೂ ಹಲಬರು ಹೂವು ಗಳನ್ನೂ ಇನ್ನು ಕೆಲವರು ವಾಸನೆಯನ್ನ ನೋಡಿರುವ ರೇ ಹೊರತು ಇದರ ಪೂರ್ಣಫಲವನ್ನು ಯಾ ರು ಹೊಂದಲಿಲ್ಲವೆಂದು ಹೇಳಿದನು. - ಗ! ಏತದಾಕರ್ಣಬಾಣಃ ಮಾಹಗಿ ಅದನ್ನು ಕೇಳಿ ಬಾಣನು ಹೇಳುತ್ತಾ ನೆ. ಶೋ ಪರಿಚ್ಚಿನ್ನಸಾಂದೋವತ ಗುಡವಧುದ್ರಪಯಸಾಂ ಕದಾಚಿ ಬ್ಯಾಭ್ಯಾಸ ದೃಪತಿನನುವೈರಸವ ಎಥಿಕಂ ಪ್ರಿಯಾಂಬೋಷ್ಟೇ ನಾರುಚರಕವಿವಾಹನವರ್ನನಾನಂದಃ ಕೆಪಿಪ್ಪು ರತಿತು ರಸಸ್‌ನಿರುವವ೯ || ತಾ|| ಅಮೃತ ಸಕ್ಕರೆ ಜೇನು ಹಾಲು ಇವುಗಳ ರುಚಿಯನ್ನು ಅಳತೆಗೆ 2) )