ಪುಟ:ಭೋಜಮಹರಾಯನ ಚರಿತ್ರೆ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"Q sh at /** * /\\/ + ೧/\/ sh ~/www. -~.. ಭೋಜ ಚರಿತೆ. ಆತನನಂತಿಯು ಆ ಕಾಗೆಗಳ ಧ್ವನಿಯನ್ನು ಕೇಳಿ ಎದೆಮೇಲೆ ಕೈಯಿ ಟ್ಟುಕೊಂಡು ಅಮ್ಮ ಎಂದು ಭಯದಿಂದ ಕೂಗಿಕೊಳ್ಳುತ್ತಿದ್ದಳು. ಆಗ ಆ ಬ್ರಾಹಣನು ಏತಕ್ಕೆ ಭಯದಿಂದ ಕೂಗಿಕೊಳ್ಳುವಿ ಎಂದು ಕೇಳಲು ಔತಿ ಯ ನಮ್ಮ ಥಾ ಪತಿವ್ರತೆಯರಿಗೆ ಇಂಥಾ ಕರಧ್ಯಸಿಯು ಭಯವನ್ನು ೨ ಟುವದಿಲ್ಲವೇ ಎನಲು ಆ ಬ್ರಾಹಣನು ನ್ಯಾಯವೇ ಎಂದು ಅವಳನ್ನೆ ಕ್ಲಾಘಿಸಿ ದನು ಆಗ ಧರೆಯು ಯೋಚಿಸಿದ್ದೇನಂದರೆ ಈಕೆಯು ಬಹಳ ಕೆಟ್ಟ ನಡತ ಯುಳ್ಳವಳು ಯಾತಕ್ಕಂದರೆ ಕಾರಣವಿಲ್ಲದೆ ರಕಯು ಬಯಪಡುತ್ತಿರುವಳು. ಅಲ್ಲದೆ ತನ್ನ ಪಾತಿವ್ರತ್ಯವನ್ನು ತಾನೇ ಹೊಗಳಿಕೊಳ್ಳುವಳು ಇವಳನ್ನು ನೋಡಿದರೆ ಹಗಲು ಭಯವುಳ್ಳವಣcತ ಇದ್ದರೂ ರಾತ್ರಿಕಾಲದಲ್ಲಿ ಭಯವಿ ಲ್ಲದೆ ಬಹಳ ಕೆಟ್ಟ ಮತ್ತು ಭಯಂಕರವಾದ ಕೆಲಸಗಳನ್ನು ಮಾಡುವಳು. ಎಂದಂದುಕೊಂಡು ಅಲ್ಲಿಯೇ ಯಾರಿಗೂ ತಿಳಯದೆ ನಿಂತಿದ್ದನು. ಬಕ ಅರ್ಧರಾತ್ರಿಯಲ್ಲಿ ಗಂಡನು ನಿದ್ದೆ ಮಾಡುತ್ತಿರಲು ಮಾಂಸದ ಪೆಟ್ಟಿಗೆಯ ನೋ ಅದನ್ನು ಒಬ್ಬ ಸೂಳೆಯಕ್ಕಲಿ ತೆಗೆಸಿಕೊಂಡು ನರದಾನಗೆ ಹೋಗು ತಿದ್ದಳು. ದೊರೆಯ ಕೂಡ ಯಾರಿಗೂ ತಿಳಿಯದ ಅವಳ ಹಿಂದೆಯನೇ ಹೋಗುತ್ತಿದ್ದನು. ಬಳಿಕ ಅವಳು ನನ್ನದಾನದಿಯನ್ನು ತಪ್ಪಿ ಅದರಲ್ಲಿದ್ದ ಮೊಸಳೆಗtri ಮತಗಳನ್ನು ಹಾಕಿ ಆ ನದಿಯನ್ನು ದಾಟಿ ಆಚೆ ದಡದಲ್ಲಿದ್ದ ತನ್ನ ವಿಂಡಗಾರನೊಡನೆ ರಮಿಸಿ ತಿರುಗಬಂದು ಮನೆ ಸೇರುತ್ತಿದ್ದಳು ಧರೆಯು ಆ ಸಂಗತಿಯನ್ನು ನೋಡಿ ಮನೆಗೆ ಬಂದು ಬೆಳಿಗ್ಗೆ ಸಭೆಯಲ್ಲಿ ಕಾಳಿದಾಸನನ್ನು ಕುರಿತು ಹೇಳುತ್ತಾನೆ. ಭ, # ದಿವಾಕಾಕರತಾತಾ || ತಾ|| ಹಗಲು ಕಾಗೆಗಳ ಕೂಗಿನಿಂದ ಭಯವಳು, ಕಾ| ಶ್ಲೋ!! ರಾತಾ ತರಶಿನರದಾ || - ತಾಳ ರಾತ್ರಿಯಲ್ಲಿ ನಮ್ಮದಾನದಿಯನ್ನು ದಾಟುತ್ತಾಳೆ. ಭೋ ಶ್ಲೋ!! ಕತ್ರಸಂಜೆಲೆಗಾಹಾ || ತಾ ಆ ನದಿಯಲ್ಲಿ ಮೊಸಳೆಗಳಿರುತ್ತವೆ ಅವನು. ಕಾಶ್ ಶ್ಲೋಗಿ ಮರಜ್ಞಾನೈವ ಸುಂದರೀ || ತಾ ಆ ದುರವನ್ನು ಆಕೆಯು ತಿಳದೇ ಇರುತ್ತಾಳೆಂದನು. ಗH ತರಾಜಾ ಕಾಳಿದಾಸಸ್ಯ ಪಾದಯೋಃ ಸತತಿ || ತಾ!! ಬwಕ ರಾಯನು ಕಾಳಿದಾಸನ ಕಾಲ:ಗಳಗೆರಗುವನು,