ಪುಟ:ಭೋಜಮಹರಾಯನ ಚರಿತ್ರೆ .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ. ಚರಿತ್ರೆ.

  • * * * *#A LA * * * * r r + +++

ವಿಶ್ಚಭಾತಿ ಅತಸ್ತಮೇವಾವಯಿತ್ವಾ ಕಾ‌°pಧಾವಿವಾ೦ ತ್ರಿಕಾದಂತು ಮಮಂತ್ರಣ ಪತ್ಸುಕ್ಕಾ ಸ್ವಯಂ ತತ್ರ ರಾಜ್‌ಗುಸೇತಸ್ಯ ತತಃಪ್ರಥಮಯಾವನಕ್ಕೆ ಕಾಂಸಮಸ್ಯಾಂ ರಾಣಿ ಸತ್ಯಮೇವಪಠತಿ ಯೋನೋತ್ತರ೦ ತದುದಯಂಗತಂ ನೋಕ್ಯಂ ಅಯಂನ ಬ್ಯಾಲಹಣತಹ ಇತಿನಿತ್ಯಹಂತಿ ತದ ಭೀಮಪಿ ರೂವದಯಮನೂರ ಪುರುಷತಃ ಮಯಾಸ ಮಸ್ಕಾಪಠನೀಯ ನ ಚೇದ್ದಕ್ಕಿಸದೃಶವುತ್ತರಂ ತಸ ತಾಪಂ ತವ್ಯ ಇತಿ ನಿತ್ಯಹಂತಿ ಧ್ಯಾರ್ವತಿ | ತಾ| ಒಂದಾನೊಂದು ಕಾಲದೊಳ್ ಭೋದನು ವಿಲಾಸವಾಗಿ ಒಂ ದು ಹೊಸ ಕಟ್ಟಡವನ್ನು ಕಟ್ಟಿಸಿರಲು ಗೃಹಪ್ರವೇಶಕ್ಕೆ ಮುಂಚೆಯೇ ಒಬ್ಬ ಬ್ರಹ್ಮರಕ್ಷಸನು ವಾಸಮಾಡಿಕೊಂಡು ಇದ್ದು ಅಲ್ಲಿ ಮಲಗುವವರನ್ನು ಕೊಲ್ಲುತ್ತಿರಲು ರಾಯನು ವcತ್ರರನ್ನು ಕರೆಸಿ ಕೇಳಲು ಅವರಿಗೂ ಸಾಧ್ಯವಾಗದಿರಲು ಚಿಂತಿಸುತ್ತಿದ್ದನು. ಆಗ ಕಾಳಿದಾಸನು ಅಯಾ ರಾಯ ನೇ ಇವನಂತೂ ಕ್ಷಸನೇ ಕೆಡಕನೇ ಅಹುದು, ಆದರೂ ವಿದ್ಯಾವಂತನ ಕವಿಯೂ ಆಗಿರುವಂತೆ ಕಾಣುತ್ತದೆ ಆದ್ದರಿಂದ ಆತನಿಗೆ ಸಮಾಧಾನವನ್ನಿ ತಾನೇ ಹೊರಟುಹೋಗುವಂತೆ ಮಾಡಬೇಕೆಂದು ಆದಿನmತ್ರ ತಾನು ಆತನ ಯಲ್ಲಿ ಮಲಗಲುಹೊಗಿ ನಿದ್ರೆಮಾಡುತ್ತಿರಲು ರಾಕ್ಷಸನು ಇವನನ್ನು ನೋಡಿ ತಾನು ಎಂದಿಗೂ ಯಾವಕ್ಕೆ ಒಂದು ಸಮಸ್ಯೆ ಹೇಳುತ್ತಿದ್ದು ಅಲ್ಲಿ ಮಲಗುವ ವರು ಸರಿಯಾದ ಉತ್ತರವನ್ನು ಹೇಳದಿದ್ದರೆ ಕೊಲ್ಲುತ್ತಿರುವಂತ ಪದ್ಧತಿ ಕಾರ ಆದಿನವೂ ಸಮಸ್ಯೆ ಹೇಳಿ ಈದಿನ ಬಂದಿರುವನು ಯಾರೂ ಅಥ್ರ ನೆಂದು ತಿಳಿದು ಉತ್ತರ ಹೇಳದಿದ್ದರೆ ಕೆಲ್ಲನೆ ಎಂಬದಾಗಿ ಸಮಸ್ಯೆ ಹೇಳುತ್ತಾನೆ. ರಾಕ್ಷಸಃ, ಸರಸಪ್ಪ-ವಿಲ್ಲದಕ್ಕೂ ಎರಡು ಎಂದನು. ಕಾಳಿದಾಸಃ, ಸವತಿ ಕುವಸಂಸದಾ ಹತ್ತಿಹೋತ್ರ || ಅಂದರೆ ಒಳ್ಳಬುದ್ದಿ ಕೆಟ್ಟ ಬುದ್ಧಿ ಇವೆರಡೂ ಒಳ್ಳೇದಕ ಕೆಡಕಿಗೂ ಕಾರಣವು. ಎರಡನೇ ಜಾವದಲ್ಲಿ ಹೇಳುತ್ತಾನೆ. ಶೆ ವೈದ್ಯರು ನಾ | ತಾ ಅಂದರೆ ಮುದುಕನು ಬಾ ಯದವನೆ ಡದೆ ಅಂದನು.