ಪುಟ:ಭೋಜಮಹರಾಯನ ಚರಿತ್ರೆ .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(°z) ಭೂ8 ಚರಿತ್ತು. ಗ ತವಾರುಖರಾಜಾತಿಸಂತುಹ್ಮತಂದಾಗೃಹಂಸರ ಕವಯುದತ ಮುತಾಂ ದಕ್ಷಿಣಾಭಿಮುಖೋಭೂತ ತತಃಕವಿ೦ತ ಯತಿಕಿಮಿದಂ ರಾಜಾಮುಖಂ ಪರಾವೃತವಾಂ ನಮಸ್ಕೃತೀತಿ ದಕ್ಷಿಣ ದೇಕಲ ಸಮಾಗತ್ಯ ಅಭಿಮುಖಃ ಕವಿಃಪಠತಿ || ತಾ| ಆಗ ರಾಯನು ಪೂರ್ವದಕಡೆ ನಿಂತುಕೊಂಡಿದ್ದು ಬಹಳ ಸಂ ತೋಷಪಟ್ಟು ಆ ದಿಕ್ಕನ್ನೇ ಕವಿಗೆ ಕೊಟ್ಟೆನೆಂಬ ಬುದ್ಧಿಯಿಂದ ದಕ್ಷಿಣ ದಿಕ್ಕಿಗೆ ತಿರುಗಲು ಕವಿಯು ಅದನ್ನರಿಯದೆ ಇದೇನು ಧರೆಯು ಹಿಂತಿರುಗಿ ದನೆಂದು ಯೋಚಿಸಿ ತಾನೂ ದಕ್ಷಿಣ ದಿಕ್ಕಿಗೆ ತಿರುಗಿ ಧರೆಗೆದುರಾಗಿ ಹೇಳುತ್ತಾನೆ. ಗೆ ಆಥರೈಯಂ ದನುರ್ವಿದ್ಯಾ ಭವತಾರಿಕ್ಷಿತಾಕಥಂ | ಮಾರ್ಗ ಸೃವಾಯಾತಿಗಣ್ಯಾತಿದಿಗಂತರಂ || ತಾ! ಅಯ್ಯೋ ಭಜನೆ ಬಾಣಗಳು ನಿನ್ನ ಹತ್ತಿರಕ್ಕೆ ಬರುತ್ತಿರಲು ಹೆದೆಯು ದಿಕ್ಕು ದಿಕ್ಕಿಗೆ ಹೋಗುತ್ತಿದೆ (ಈ ಧನುರ್ವಿದ್ಯೆಯನ್ನು ನೀನಲ್ಲ ಕಲಿತ), ಗ .ತಃ ರಾಜಾದ ಕ್ಷಿಣದೇಶಮುಸಿ ಮನಸಾಕವಯೇ ದಾಸಯಂಪ್ರತ್ಯ ಜ್ಞಾಖೆಭೂತ್ ಕವಿತಾಗತ್ಯವಹ || ತಾ-ಬಳಕ ಧರೆಯು ಆ ದಕ್ಷಿಣ ದಿಕ್ಕನ್ನೂ ಆ ಕವಿಗೆ ಕೊಟ್ಟೆನಂ ದು ತಿಳಿದುಕೊಂಡು ಪಶ್ಚಿಮಕ್ಕೆ ತಿರುಗಲು ಪುನಃ ಕವಿಯು ಹೇಳುತ್ತಾನೆ. ಶ್ಲೋಗಿ ಸುಇತಿ ಲೋಕೊಯಂಭವಂತಂ ಭಾವತಮ್ಮಾ ಹದವ ಕಂ. ನಜಾನೀಸವಕ್ಕರಿ ನಾಸೀತಿಯಾಚಕೆ...' ತಾಅಯಾ ರಾಯನೇ ನಿನ್ನನ್ನೆಲ್ಲರೂ ಸರನೆಂದು ಹೇಳು ವು ಆದರೆ ಕವಿಗಳಿಗೆ, (ಇಲ್ಲ) ಎಂಬ ಎರಡಕ್ಷರಗಳುಳ್ಳ ಪದವನ್ನು ಮಾತ್ರ ನೀನು ತಿಳಿದಿಲ್ಲವೆಂದನು. ಗ! ತತೆ ರಾಜಾತನವಿದೇಶಂ ಕವೇರ್ದತ್ಯಂಮತಾ ಉನ್ಮುಖೇನೂ - ಈ ಕವಿತಾಸಿ ಆಗತಾಹ | ತಾಗಿ ಬಳಿಕ ದೊರೆಯು ಆ ದಿಕ್ಕನ್ನ ಕವಿಗೆ ಕೊಟ್ಟದ್ದನಾಗಿ ತಿಳದು ಉತ್ತರಕ್ಕೆ ತಿರುಗಲು ಕವಿಯು ಅಲ್ಲಿಗೂ ಬಂದು ಹೇಳುತ್ತಾನೆ.

  • ಸರದಾಸರ ದೋಸೀತಿ ಮಿಥ್ಯಾಂಕಥಸೇಬುಧೈಕಿನಾರಯಿಲೇಬಿ ರಪ್ಪನವಕ್ಷಃ ಪರಲೋಪಿತಃ |