ಪುಟ:ಭೋಜಮಹರಾಯನ ಚರಿತ್ರೆ .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ve hthAAAAAAAJ + ಭೋಜ ಚರಿತ್ರೆ. ಸ್ತ್ರೀಯರ ಎಲ್ಲರೂ ದುಃಖದಿಂದ ಅಳುತ್ತಾ ಆವರಿಸಿಕೊಂಡಿದ್ದರು. ಹೀ ಗಿರಲೊಂದಾನೊಂದುದಿನ ದೇವಲೋಕದಲ್ಲಿ ಇಂದ್ರನು ಲೋಕಚಾರಿಗಳಾದ ನಾರದರನ್ನು ನೋಡಿ ನಾರದರೆ ಏನು ಸಮಾಚಾರವೆನಲು ಆತನು ಅಯಾ ಏನಿರುವುದು ಆದರೆ ಭೂಲೋಕದಲ್ಲಿ ಭೋಜಮಹಾರಾಯನಿಗೆ ಒಂದು ರೋಗ ಬಂದಿರುವುದು ಅದನ್ನು ಯಾವ ವೈದ್ಯನೂ ಗುಣಪಡಿಸದಿರಲು ವೈದ್ಯಶಾಸ್ತ್ರವೇ ಸುಳ್ಳೆಂದು ಆ ಗ್ರಂಥಗಳ « ಲ್ಯಾ ಬಿಸಾಟು ವೈದ್ಯರ ಲ್ಯಾ ಹೊರಡಿಸಿರುವನು ಎಂದನು. ಆಗ ಇಂದ್ರನು ದೇವವೈದ್ಯರಾದ ಆಶ್ವಿನಿದೇವತೆಗಳ ಕಡೆ ನೋಡಲು ಅವರು ಮಹಾಸ್ವಾಮಿ ವೈದ್ಯಶಾಸ್ತ್ರವು ಎಂದಿಗೂ ಸುಳ್ಳಲ್ಲ ಆದರೆ ಆ ರಾಯನಿಗೆ ಬಂದಿರುವರೋಗವು ಮನುಷ್ಯರಿಗೆ ತಿಳಿಯದು ಆ ರೋಗವು ಕಾಲ ಶೋಧನೆಯಿಂದಲ್ಲದೆ ಗುಣವಾಗುವುದಿಲ್ಲ ವೆಂದರು. ಇಂದ್ರನು ನಾಸತ್ರ ರೇ ಭೋಜಭೂಪಾಲನು ಸರತಿಗೆ ಆಧಾರ ಭೂತನು ಅನ್ಯಾಯವಾಗಿ ಈಗ ಧನ್ನತರಿಪ್ರೊಕ್ಯವಾದ ವೈದ್ಯಶಾಸ್ತ್ರ ಕ್ಕೆ ಸುಳ್ಳು ಬಾರದಂತೆ ನೀವು ಹೋಗಿ ಆ ರೋಗವನ್ನು ಗುಣಪಡಿಸಿ ಬಣ್ಣ ರೆಂದು ಹೇಳಲು ಅವರು ಮನುಷ್ಯರಾಗಿ ಧಾರಾನಗರಕ್ಕೆ ಬಂದು ರಾಜ ನೆಡೆಗೆ ಬಂದು ನೋಡಲು ದೊರೆಯು ಇವರನ್ನು ಅಮಾನವರೆಂದು ತಿಳಿದು ಅವರಿಂದ ಗುಣಹೊಂದಲು ನಿಸಿದನು. ಬಳಿಕ ಅವರು ಧರೆಗೆ ಪ್ರ ಜೈ ತಪ್ಪುವಂತೆ ಮಾಡಿ ಕಪಾಲವನ್ನು ಮೂಲಿಕೆಗಳಿಂದ ತೆಗೆದು ಅದರಲ್ಲಿ ಶಿಕ್ಕಿಕೊಂಡಿದ್ದ ಮಾನನ್ನು ತೆಗೆದು ತಿರುಗೂ ಜೋಡಿಸಿ ಸಂಜೀವಕರಣಿ ಯಿಂದ ಜೀವ ಬರುವಂತೆ ಮಾಡಿ ಧೆರೆಯನ್ನು ಅಯಾ ನೀನು ಬ ದಿಂದಲೂ ಅಭ್ಯಾಸಮಾಡಿದ್ದ ಕಪಾಲ ಶೋಧನೆಯಿಂದ ಈ ರೋಗವು ಬಂ ತೆಂದು ಹೇಳಿ ತೋರಿಸಲು ದೊರೆಯು ಆಶ್ಚರ್ಯಪಟ್ಟು ಅವರನ್ನು ೬ ನೀ ದೇವತೆಗಳೆಂದು ತಿಳಿದು ಪ್ರಶ್ನೆ ಮಾಡುತ್ತಾನೆ ಏನಂದರೆ-ಸ್ವಾಮಿ ನಮಿಗೆ ಪಥವೇನು ಎನಲು ಅಶ್ವಿನೀದೇವತೆಗಳು ಹಿತವಾದ ಬಿಸಿನೀರಿನಿಂದ ಸ್ನಾನ ಪೂ, ಸ್ವಲ್ಪ ಬಿಸಿಯಾಗಿ ತಮ್ಮಗಳಿಗಿಷ್ಯನಾದ ಮಿತಭೋಜನವೂ, ಹಾಲು ಕುಡಿಯುದೂ, ಯವ್ವನನ್ನಿಯ ಸಂಗವೂ ಮನುಷ್ಯರಿಗೆ ಪಥ್ಯವೆಂದು ಹೇಳಿದರು. ಗ। ತತ್ರಾಂತರೇ ರಾಜಾ ವಧ್ರಮಾನುಸಾ ಇತಿ ಸಂಭೋಧನಂಶ್ರುತ್ಯಾವ ಯಂಚೇನ್ಮಾನುಸಾಃ ಕೌಯವಾಮಿತಿ ತಯೋನೌ ಝಡಿಲಿಸ್ಸು ಹಸ್ತಾಭ್ಯಾಣ ಅಗ್ರಹೀತ ತತಕ್ಷಣ ಓವತಾವಂತರ ಧತ್ತಾಂಬವಂ