ಪುಟ:ಭೋಜಮಹರಾಯನ ಚರಿತ್ರೆ .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VV ಭೋಜ ಚರಿತ್ರೆ, ಆಕೆಯಕ್ಕಗೆ ಕೊಟ್ಟ ಭರಣಿಯಮೇಲೆ ಒಂದು ಹಾವನ್ನೂ ಶಿವನನ್ನೂ ಆಂಜನೇಯನನ್ನೂ, ಸಂಪಿಗೆಹೂವನ್ನೂ ಬರೆದು ಕಳುಹಿಸಿದಳು. ಇದರ ತಾತ್ಪರವೇನೆಂದು ಮಲ್ಲಿನಾಥನು ಕೇಳುತ್ತಾನೆ. ಗ। ತಚ್ಚುತ್ಸಾಸರಾಸಿ ವಿದ್ವತ್ಪರಿಸಚ್ಚಮತ್ತು ತಾತತಃಕಾಳಿದಾಸ ಸಹ ರಾರ್ಜವಲ್ಲಿನಾಥಶ್ಮೀಘ್ರವಕಾರಿತವ್ಯ ಇತಿ ತತೋ ರಾಜಾ ದೇಶಾತ್ ದ್ವಾರಪಾಲೆನ ಸಪ್ರವೇನಿತೂಕವಿಃ ರಾಜಾನಂಸ್ಪು ಕ್ಯಾ ತದಾಜ್ಯೋಪನಿ ತತೊರಾಜಾಪಾರತಂ ಕವೀಂದ್ರ ವಿರ್ಧ್ವಮಲ್ಲಿನಾಥಕವೇ ಸಾಧುರಚಿತ ಗಾಧಾ ತದಾಕಾಳಿದಾಸಪ್ತಾಹ ಕಿವುಚ್ಯತೇ ಸದ್ಗೀತಿ ದೇಶಾಂತರಗತ ಕಾಂತಾಯಾಶ್ಚಾರಿತ್ರ ವರ್ಣ ನೇನ ಶ್ಲಾಘನೀಯೋಸಿ ವಿ ಏತಸ್ರಾವ ಪ್ರತಿಭಟವರ್ಣನೇನ ತದಾಭವಭೂತಿಃಪ್ರಾಹ ವಿಶಿಷ್ಯತೇ ಇಯರಿಗಾಧಾದಂಬೈ ಕಂಠ ಬ್ಯಾನವೈರಿವಾತಾತ್ಮಕಸ್ಥ ವರ್ಣನಾತಿ ತತಃ ಪ್ರೀತೇನರಾಜ ತಸ್ಮಿದಂ ಸುವರ್ಣಾನಾಂ ಲಕ್ಷಂದಂಚಗ ದ ಶತುರಗಾಷ್ಟ್ರದ ತಾಃ ತತಃಪ್ರೀವಿರ್ದ್ಯಾ ಸೌತಿರಾಜಾನಂ || ತಾಗಿ ಅದನ್ನು ಕೇಳಿ ಎಲ್ಲಾ ಪಂಡಿತರೂ ಆಶ್ಚರ್ಯಪಟ್ಟರು ಕಾಳಿ ದಾಸನು ರಾಯನನ್ನು ಕುರಿತು ಬೇಗ ಮಲ್ಲಿನಾಥನನ್ನು ಕರೆತರಿಸನಲು ರಾಜಾಜ್ಞೆಯಿಂದ ಬಂದ ಶ್ರೀನಾಥನು ಧೋ ಎನೆ ರ್ವದಿಸಿ ಕೂತು ಕೊಳ್ಳಲು ದೊರೆಯು ಆತನನ್ನು ತುಂಬಾ ಹೊಗಳಿದನು. ಆಗ ಕಾಳಿದೆಸನು ಎಲೈ ಮಲ್ಲಿನಾಥನೆ ದೇಶಾಂತರಕ್ಕೆ ಹೋಗಿರುವ ಗಂಡನ ವಿಷಯ ನಾಗಿ ನೀನು ಬರೆದಿರುವ ಗಾಧೆಯು ಚನ್ನಾಗಿದೆ ಎಂದನು ಆಗ ಭವಭೂ ತಿಯು ರಾವಣನ ವನವನ್ನು ಮುರಿದ ಆಂಜನೇಯ ನ ವರ್ಣ ನೆಯಿಂದ ಚನ್ನಾಗಿದೆ ಎಂದನು. ಅಂತು ಆ ಗಾಧೆಯ ತಾತ್ಪರ್ಯ `ನಂದರೆ-ಒಬ್ಬ ವಿರಹಸೀಯುತನಿಗೆ ವಿರಹವನ್ನು ಆಟವಾಡಿದ ಮಂದವ - ತ - ನ್ಯೂ ಚಂದ್ರನನ್ನೂ ಹೆದರಿಸಲು ಹಾವನ್ನೂ ವ ಥ ಗೆ ಆದ ಕೆರಗುವ ಶಿವನನ್ನೂ ಮಾರನಧನುಷ್ಮಂಕಾರ ಸಚಿಸುವ ದುಂಬಿಗಳು ಹದ ರುವಂತೆ ಸಂಪಿಗೆ ಹೂಪ್ರನ್ನು ಉದ್ಯಾನಕ್ಕೆ ಭಯಂಕರನಾದ ಅನುವು ನನ್ನ ಬರೆದಳೆಂದು ತಾತ್ಪರ್ಯವು. ಆಗ ಆ ` ಗೆ ದೊರೆಗು ಲಕ್ಷ ಚಿನ್ನದ ನಾಣ್ಯಗಳನ್ನೂ ಐದು ಆನೆಗಳನ್ನೂ ಹತ್ತು ಕುದುರೆಳನ ಕೊಡಲು ಮನಾಥನು ಸಂತೋಷಪಟ್ಟು ಹೊಗಳುತ್ತಾನೆ.