ಪುಟ:ಭೋಜಮಹರಾಯನ ಚರಿತ್ರೆ .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwyn wwwwwwwwwwwwww ಭೋಜ ಚರಿತೆ). OVE ದೇವಭೂತವದನಜಲ್‌ಫೈಸೂಯಮಬ್ಬಿ ರಜನೀತಿವಿಶಂತೇಗಿ - ಅನ್ಯಥಾತದುದಿತೇನು ಶಿಲಾಗೋಳೂರುಹೇಸುಕಥಮೀಶಾನಂt ತಾ|| ಎಲ್ ಭೋಜರಾಯನೆ ನಿನ್ನ ದಾನೋದಕದಿಂದಲೆ ಈ ಸಮ ದ್ರವುಂಟಾಯಿತೆಂದು ನಂಬುತ್ತೇನೆ ಏಕಂದರೆ ಆ ಸಮುದ್ರದಲ್ಲಿ ಹುಟ್ಟಿದ ಚಿಂತಾಮಣಿ, ಕಾಮಧೇನು, ಕಲ್ಪವೃಕ್ಷ ಇವುಗಳಿಗೆ ಕೋರಿಕೆಗಳನ್ನು ಕೊಡುವ ಶಕ್ತಿ ಎತ್ತದೆಂದನು, ಶ್ಲೋ|| ತತ್ರ ಲೋಕೋತ್ತರ೦ ಶ್ಲೋಕಂಶ್ರುತಾ ರಾಜಾಪುನರಪಿ ತಸ್ಯೆ ಲಕ್ಷತ್ರಯಂದದ್ ತಲಿಖತಿಸ್ನಭಾಂಡಾಗಾರಿತೋ ಧರ್ಮಪತ್ತೆ || ತಾ|| ಬಳಿಕ ಲೋಕೋತ್ತರವಾದ ಶ್ಲೋಕವನ್ನು ಕೇಳಿ ದೊರೆಯು ತಿರುಗ ಮೂರು ಲಕ್ಷವನ್ನು ಕೊಟ್ಟನು. ಆಗ ಶಾಸನದಲ್ಲಿ ಬರೆದುದೇ ನಂದರ !! ಪ್ರೀತಶಿಭಜಭೂಪಃ ಸದಶವಿರಹಿಣಿಗಢ ನರೋಕಸದ್ಯಂ ತುತ್ಯಾಹೇಮಾ ಚ ಲಕ್ಷಂದಕಳಸತುರರ್ಗಾ ಪಂಚನಾಗನಯಚ ಈ | ನಕ್ಕಾತಿವಸೆಯಂ ವಿತರಣಗುಣ ವರ್ಣನಾತ್ ಶ್ರೀ ತಚೇತಾಃ ಲಕ್ಷಂ ಕ್ಷಂಚಲಕ್ಷಂ ಪುನಸಿಕ ದದ ಮಲ್ಲಿನಾಥಾ ಯತ 3 || ತಾ|| ಮಲ್ಲಿನಾಥ ಕವಿಯು ವಿರಹಿಣಿಯ ಗುಟ್ಟು ಅಭಿಪ್ರಾಯ ಮುಳ್ಳ ಪದ್ಯವನ್ನು ಬರದಿದ್ದರಿಂದ ಸಂತೋಷಪಟ್ಟು ಅಕ ಚಿನ್ನದ ನಾಣ್ಯ ಗಳನ್ನ ಐದಾನೆಗಳನ್ನೂ ಹತ್ತು ಕುದುರೆಗಳನ್ನ ಕೊಟ್ಟು ತಿರುಗು ತನ್ನ ದಾನ ಗುಣವರ್ಣನೆ ಮಾಡಿದ್ದಕ್ಕೆ ಮರುಲಕ್ಷ ವರಹಾಗಳನ್ನು ಕೊಟ್ಟಿರುವನೆಂದು ಬರೆದನು, ಗಂ ತತಃಕದಾಚಿದ್ರೂಜ8 ಕಾಳಿದಾಸಂ ಪ್ರತಿವಾಹ ಸುಕವತ್ರನಾ ಕಂ ಚರವಗ್ರ-ಥಂ ಪಠತತಃ ಕುದ್ರೋರಾಜಾನಂ ವಿನಿಂದ ಕಾಳ ದಾಸಃ ಹನತದೇಶಂ ತ್ಯಾ ವಿಲಾಸವ ತ್ಯಾ ಸಹ ಏಕಶಿಲಾ ನಗರವಾದ ತತಃ ಕಾಳಿದಾಸನಿಗೇನ ಶೋಕಾಕುಲಃ ತಂಕಾಳಿ ದಾಸಂ ಮೃಗಯಿತುರಾಜಾಕಾವಾಲಿಕವೇಷಂ ಧೃತಾ ಕ್ರಮೇಣ ಏಕಶಿಲಾನಗರಂ ಪ್ರಾಹ ತಾ|| ಬಳಕೊಂದು ಸಮಯದಲ್ಲಿ ಭೋಜನು ಕಾಳಿದಾಸನನ್ನು ಕುರಿ ತು ಎಲ್‌ ಸತ್ಕವಿಯೇ ನೀನು ನನ್ನ ನಂತರದ ವರ್ಣನೆಯುಳ್ಳ ಶ್ಲೋಕಗ