ಪುಟ:ಭೋಜಮಹರಾಯನ ಚರಿತ್ರೆ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * ಭೋಜ' ಚರಿತೆ). ಸನ್ನು ಮಾಡಿರುವನೋ ಅದೆಲ್ಲವನ್ನೂ ಹೇಳಿದವಕ್ರದಲ್ಲಿ ನೀನು ಸರದಿ ನೇ ಅಹುದು. ಎಂದು ಹೇಳಿದನು ಗw ತಬ್ರಾಹ್ಮಣೋಪಿ ರಾಜ್ಯಾಧ್ಯತಂ ತತ್ಸರ್ವಮುವಾಚಗೂ ಧನ್ಯಾವಾರದಪಿ | ತತೊರಾಜಾಸರಾಣಭಿಜ್ಞಾನಾಜತಾತು ತೋಷ ಪುರಶ್ನವಂಚನಟ್ಟದಾಗ ತಾವಿಗ್ರಸ್ಥನಾದಯೋಃ ಪತಿತ್ಸಾ ತಮಿಂದ್ರನೀಲ ಪುನರಾಗಮುರಕತವೈಡರ್ ೩ಚಿಡಸಿಂಹಾಸ ಪವೇಶವಾದ)ಹ. ತಾ! ಆಮೇಲೆ ಜೋಯಿಸನು ರಾಜನು ಹೇಳಿದಂತೆ ಆತನು ಹುಟ್ಟಿದ ಮೊದಲ್ಗೊಂಡು ಮಾಡಿದ ಬಹಳ ಗುಟ್ಟಾದ ಕೆಲಸಗಳನ್ನೂ ಕೂಡ ಹೇಳಲು ದೊರೆಯು ಸಂತೋಷಪಟ್ಟು ಅವನು ಹೇಳಿದವುಗಳನ್ನೆಲ್ಲಾ ನಿಶ್ಚಯವೆದು ತಿಳಿದುಕೊಂಡು ಐದಾರು ಹ . ಹೋಗಿ ಬ್ರಾಹ್ಮಣನ ಮದಗಜಗೆರಗಿ ಆತ ನನ್ನು ದಿವ್ಯರತ್ನ ಖಚಿತವಾದ ಪೀಠದೊಳಕೆ ಕುಳ್ಳಿರಿಸಿ ಹೇ೬ದ್ದೇನದರೆಪ್ರೊ| ಮಾತೆವರಕ್ಷತಿತ್ವಹಿತೇನಿಯು ! ಕಾಂತೇವಚಾಭಿರವಯತ್ನವನೀಯುಖದಂ | ಕಿರಿಂಚದಿಕ್ಕುವಿವುಲಾಂವಿತನೋತಿ || - ಲಕ್ಷ್ಮೀಕಿಂಕಿಂನಸಾದಯತಿಕಲ್ಪಲತೇವವಿದ್ಯಾ | ಗ,ಇತ್ಸುಕ್ಯಾಸರಾಜಾವಿಪ್ರವರಾಯ ದಶಾಶ್ಯಾನಾಜಾನೇರ್ಯಾದದ ತನಿ ಎಲ್‌ಬ್ರಾಹ್ಮಣನೇ ವಿದ್ಯೆಯೆಂಬುವದು ತಾಯಿಯಂತ ಕಾಪಾ ಡುವುದು, ತಂದೆಯಂತೆ ಒಿಮಾರ್ಗದಲ್ಲಿರುವಂತೆ ಅಪ್ಪಗೆವಾಡುದು ವು ತ್ತು ಹೆಂಡತಿಯಂತೆ ತನಗುಂಟಾದ ದುಃಖವನ್ನು ಹೋಗಲಾಡಿಸಿ ಮನಸ್ಸ೦ ತೋಷವನ್ನುಂಟು ಮಾಡುವುದು. ಅಲ್ಲದೆ ನಾನಾ ದಿಕ್ಕುಗಳಲ್ಲಿಯ ನಿಮ್ಮ ಲವಾದ ಕೀರ್ತಿಯನ್ನುಂಟು ಮಾಡುದು, ವತ್ತೂ ಐಶ್ನವನ್ನು ಹೆಚ್ಚಿ ಸುವದು. ಆದ್ದರಿಂದ ನಿದ್ರೆಯ ಯಾರಿಗಿರುತ್ತದೆಯೋ ಅಂಥವರಿಗೆ ಯಾವ ದಕ್ಕೆ ತಾನೇ ಕಮ್ಮಿಯಾಗಿರುವದು. ಆದ್ದರಿಂದ ವಿದ್ಯೆಯನ್ನು ಕಲ್ಪ ವೃಕ್ಷಕ್ಕೆ ಸವಾನನೆಂದು ಹೇಳುವರು, ಜಿಂಬದಾಗಿ ಹೇಳಿ ರಾಯನು ಆ ಬ್ರಹ್ಮ ತಮನಿಗೆ ಅತ್ಯುತ್ತಮವಾದ ಹತ್ತು ಕುದುರೆಗಳನ್ನು ಕೊಟ್ಟನು. ಗ ತತಸ್ಸ ಭಾಯಾನಾಸೀನೊ ಬುದ್ದಿ ಸಾಗು81 ಮಾಹರಾಜಾನಂ ದೇ ನ ಭೋಜಸ್ಯ ಜನ್ಯಪತ್ರಿಕಾಮೇತಂ ಬ್ರಾಹ್ಮಣಂ ಪೃಚ್ಛೇತಿ | ತ ತೊಗಾಂಜಕಿಸ್ತಾಹ | ನಿರ್ದಭೋದಸ್ಯ ಸನ್ನಹತ್ರಿಕ ವಿಧೇಹಿ