ಪುಟ:ಭೋಜಮಹರಾಯನ ಚರಿತ್ರೆ .djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬' ನಿಜ ಚರಿತ್ರೆ. vvvvvv // - +1 \r\n \vv, xyvn ನಂತಾಸದಾಸಿ ವರ್ಗ೦ ಸಶಸಚ್ಚಿಂನ ಕಿರಸಂಪತ್ಯೇಕ್ ಭತ ಮಾವನತತ್ || ತಾ| ಬಳಿಕ ವತ್ಸರಾಯನು ಎಲ್‌ ಭೋಜನೇ ನಾವು ರಾಜನಪ್ಪಣೆ ಯಂತ ನಡೆದುಕೊಳ್ಳತಕ್ಕದಂದುಹೇಳ ಬಾಲಕನಾದ ಭೋಜನನ್ನು ಥ ದಮೇಲೆ ಕುಳ್ಳಿರಿಸಿಕೊಂಡು ಕತ್ತಿಯನ್ನು ವರೆಯಿಂದ ಗದು ಭುವನಪ್ಪ ಈ ಅರಣ್ಯವನ್ನು ಕುರಿತು ಬೇಗ ಹೊರಟುಹೋದನು. ಆ ಬಳಿಕ ಈ ಸಮಾ ಚಾರವನ್ನು ಕೇಳಿದ ಪ್ರಜೆಗಳ ಕೋಲಾಹಲವು ಎಕ್ಲಿ ವ್ಯಾಪಿಸಿತ್ತು ಭಟರುಗಳಾದರೆ ಇದೇನಾಯವೆಂದುಹೂಂಕಾರಗಳನ್ನು ಮಾಡುತ್ತಾ ಘಟ. ಯಾಗಿ ಕೂಗಿಕೊಳ್ಳುತ್ತಾ ಬಂದು ಭೋಜನನ್ನು ಕೊಲ್ಲು ಹಿಡಿದುಕೊ೦ ಡು ಹೋದರೆಂದು ತಿಳಿದು, ಆನೆಗಳ ಲಾಯಗಳನ್ನೂ ನಗಳಲಾಯಗಳ ನ ಕುದುರೆಲಾಯಗಳನ್ನೂ ರಥಶಾಲೆಗಳನ್ನ ಹೊಕ್ಕು ನಾಶವಾಗಿ ಜರು, ಮತ್ತೂ ಅರಮನೆಯ ಏಳಿಗೆ ಡಗಳ ಜಗುಲಿಗಳಡ್ಡಿ, ಊ ರುಬಾಗಿಲುಗಳ ಕಪೋತಗಳಲ್ಲಿ ಪಟ್ಟಣದ ಸುತ್ತಮುತ್ತಲೂ ಭೇರಿ 'ಗಳು ತಪ್ಪಟಗಳು ನಗಾರಿಗಳು ಭದ್ದಲೆಗಳು ಮೊದಲಾದ ಧ್ವನಿಗಳನ್ನು ಭೂಭಂತರಾಳಗಳನ್ನು ಸ್ಥಾಪಿಸುವ:ತ ಧ್ವನಿಮಾಡುತ್ತಿದ್ದರು. ಅಲ್ಲದೆ ಪಟ್ಟಣಗಳಾದ ಬ್ರಾಹ್ಮಣ ಯುರ, ಉಜಪುತ್ರರೂ, ರಾಜಸೇವಕ ರೂ ರಾಜರುಗಳೂ ಮೊದಲಾಗಿ ಕೆಲವರು ಕತ್ತಿಗಳಿಂದಲೂ ಕೆಲಬರು 'ಭಲ್ಯಗಳಿಂದಲೂ ಇತರರು ಹಾಸಗಳಿಂದಲೂ ಅನೇಕರು ವಿನಮಾನಗಳಿಂದ ಲ ಇನ್ನೂ ಬಹಳ ಮಂದಿಯು ಬೆಂಕಿಯ ಮೂಲಕವಾಗಿಯೂ ಪ್ರಾಣಗ ಳನ್ನು ಬಿಟ್ಟರು. ಆಗ ಸಾವಿತ್ರಿಯೆಂಬ ಹೆಸರುಳ್ಳ ಭೋಜನ ತಾಯಿಯು ಬಾಸಿಗಳಿಂದ ತನ್ನ ಮಗನ ಸಮಾಚಾರವನ್ನು ಕೇಳಿ ಎರಡು ಕೈಗಳಿಂದಲೂ ಕಣ್ಣುಗಳನ್ನು ಮುಚ್ಚಿಕೊಂಡು ಅಳುತ್ತಾ ಅಯ್ಯೋ ಮಗನೆ ನಿನ್ನ ಚಿಕ್ಕಪ್ಪ ನನ್ನನ್ನು ಯಾವಗತಿಗೆ ತಂದನು, ನಾನು ಮಾಡಿದ ನಿಯಮಗಳ ಉಪವಾ ಸಪ್ರಗಳ ವ್ಯರ್ಥವಾದವಲ್ಲ. ನನ್ನ ಭಾಗಕ್ಕೆ ಹತ್ತು ದಿಕ್ಕುಗಳೂ ಬಯ ಲಾಯಿತಲ್ಲಾ, ಸವ-ಶಕ್ಯನಾದ ಭಗವಂತನು ನಿನ್ನ ನೆ ಕಿತ್ತು ಕೊಳ್ಳಬೇಕಾ ಹಂತೇ, ಅಯೋ ವಿಧಿ ಎಂದು ದುಃಖಪಡುತ್ತಾ ಮಗನೇ ಈ ದಾಸದಾ 'ಸಮೂಹವು ಪ್ರಾಣಗಳಬಿಟ್ಟು ಬಿದ್ದಿರುವದನ್ನು ನೋಡಿದೆಯಾ ಮಗನೇ ಜಿಂದು ಭೂಮಿಯಲ್ಲಿ ಬಿದ್ದಳು. ಗu ತತಃ ಪ್ರದೀಪೈ 7 ರತಿ ಸಂದ:ಎತಧವವನೈದು