ಪುಟ:ಭೋಜಮಹರಾಯನ ಚರಿತ್ರೆ .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩) ಭೋಜ ಚರಿತ್ರೆ). ೧೭ www\\ • • • • • • •••••••• ಗ| ತತೋವತ್ಸರಾಜಸ್ಥಾನುಜೊ ಭೋ ಜಿಸ್ಯವಣ ಪರಿತ್ಯಾಗಸಮಯ ದೀವಮಾನಮುಖಶ್ರಿಯಂ ನಯನಾಭಿರಾಮಂ ಭೋಜಂ ಸಕರುಣ ಮಾವಲೋಕ್ಯ ಅಗ್ರಜಂಪ್ರಾಹ | ತಾ|| ಆ ಬಳಿಕ ವತ್ಸರಾಯನ ತಮ್ಮನು ಭೋದಕುಮಾರನ ಮರಣ ಸಮಯದಲ್ಲಿಯೂ ಮುಖ ಕಾಂತಿಯು ಕುಂದದೆ ಮನೋಹರವಾಗಿರುವ ಮುಖ ಕಾಂತಿಯನ್ನು ನೋಡಿ ಕರುಣಾದ್ರ್ರಹೃದಯನಾಗಿ ಅಣ್ಣನನ್ನು ಕು ರಿತು ಹೇಳಿದನು. ಕೈ ಏಕಾದಸುಹೃದ್ದ ರ್ಮೊನಿಧನೇನುಯಾತಿಯ! - ಶರೀರೇಣಸರ್ವನಾಶ೦ ಸರ್ವನನ್ಗಚ್ ಗಚ್ಛತಿ | ಎ ಅಣ್ಣನೇ ಮರಣ ಕಾಲದಲ್ಲಿಯೂ ಹಿಂಬಾಲಿಸುವದಾವುದೊ ಅ ದೋಂದೇ ಸ್ನೇಹಿತರ ಥರ್ಮವೆನ್ನುವರು,ಮಿಕ್ಕದ್ದೆಲ್ಲವೂ ಶರೀರದೊಡನೆಯೇ ನಾಶವ?ಗುವುದು, ಶೈ ನಶ ತೋಹಿಸಹಾಯಾರ್ಥೆ ವಣತಾಭಾರಚತಿಷ್ಯತಿ | ನಮಿತ್ರಪುತ್ರಾನಾತಿರ್ಧರ್ುಸತಿಕೇವಲಃ || ತಾ|| ಮನುಷ್ಕನು ಸಾಯುವಾಗ ಅವನ ಸಹಾಯಕ್ಕಾಗಿ ತಾಯಿ ಹಂ ಡತಿ ಸೀಹಿತ ಮಗ ನೆಂಟರಿಷ್ಮರು ಯಾರೂ ಜೊತೆಯಲ್ಲಿ ಬರಲಾರರು, ತಾನು ಮಾಡಿದ ಧರ್ಮ ಒಂದುಮಾತ್ರ ಓ:ಬಾಲಿಸುವುದು, ಶ್ಲೋ!! ಬಲಸಾನದ್ಧತಕ್ಕೊಸೆ ಧನವಾನಪಿನಿರ್ಧನಃ | ಶುತವಾನಸಿಮೂರ್ಖಕ್ಷ್ಯ ಧರ್ಮವಿಮುಖೋಜನಃ | ತಾಣ ಯಾರಾದರೆ ದರಿನಲ್ಲಿ ಅವನು ಎಷ್ಟು ಬಲಿಷ್ಟನಾದರೂ ಬಲಹೀನನೇ, ಎಮ್ಮೆ ಹೆಣಗಾರನಾದರೂ ದರಿದ್ರನಂತೆಯೇ ಎಷ್ಮೆ ಓದಿ ದವನಾದರೂ ಮೂರ್ಖನೆಂದೇ ತಿಳಿಯಬೇಕು. ಪ್ರೊ!! ಇಹ್ಯವಸ್ತು ವರಾವಾಧೀ8 ಚಿಕಿತ್ಸಾಲನಕರೋತಿಯಃ | ಗತಾನಿರೌಷಧಸಾನಂ ಸರೋಗೀಕಿಲಕರಿಷ್ಯತಿ || ತಾ|| ನರನು ತನ್ನ ಮುದ್ದೆಂಬ ವ್ಯಾಧಿಗೆ ಇಲ್ಲಿಯೇ ಧರ್ಮವೆಂಬ ಔಷ ಧಿಯನ್ನು ಮಾಡಿಕೊಳ್ಳಬೇಕು. ನಂತರ ಅವುಗಧಿ ಇಲ್ಲದ ಸ್ಥಳಕ್ಕೆ ಹೋಗಿ ದುಃಖಭಾಗಿಯಾಗುತ್ತಾನೆ. ಶ್ಲೋ! ಜರಾಂನ್ನು ತುಂಭಯಂನ್ಯಾಧಿಂ ಯಜಾನಾತಿಸಪಂಡಿತಃ | ಸ್ಪಷ್ಟವೆನ್ನಿಷೇಧೇದ್ಯಾ ಸ್ಪದ್ಯಾಕೇನಚಿದ್ದ ಸೇತ್ | ತಾ|| ಮುಪ್ಪನ್ನೂ, ಸಾವನ್ನೂ, ಭಯವನ ಯಾರು ತಿಳಿಯದ