ಪುಟ:ಭೋಜಮಹರಾಯನ ಚರಿತ್ರೆ .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್D ಗಿಗಿಗಿಗಿ/ SA/V /* * \n ಭೋಜ ಚರಿತ್ರೆ. ತೈಕೃರ ಇತಿಪ್ರಫಾಮಗಾತ್ರ | ತಾಗಿ ಈ ರೀತಿಯಾಗಿ ಕೆಲವು ದಿನಗಳು ಕಳೆಯುತ್ತಿರಲು ಭೌಜ ಭೂಪಾಲನು ವಿದ್ವಾಂಸರಿಗೆ ಆಶ್ರಯನು ದಾನವಾಡವನು, a೦ಬ ಪ್ರಸಿ ಯು ಎಲ್ಲೆಲ್ಲಿಯೂ ಹರಡಿತು. 'ಗ। ತತ್ಪರಾಜಾನಂದಿದ್ದ ಕವಳಿಕವ ನಾನಾಗ್ಯಸನ ರಾಗತಾಃ' ಏ ನಂಬಿತ್ಯಾದಿಟ್ಟರಂಕುರ್ವಾಣಂ ರಾಜಾನಂಪ್ರತಿಕದ ಚಿನ್ನು ಖ್ಯಾರಾ ತೋನೇಷ್ಣನುಭಧಾಯಿ ದೇ೯ ರಾಜಾನಕೋಶಬಲಾ ಏವಸಿದರೆ ನಾನೈ | ತಾ|| ಅನಂತರದಲ್ಲಿ ಧಗೆಯನ್ನು ಕಾಣಲು ನಾನಾ ದೇಶಗಳಿ೦ದ ಕವೀಶರರು ಬರುತಿದ್ದರು. ಆಗ ಹಣವನ್ನು ವೆಚ್ಚ ಮಾಡುತ್ತಿರುವ ರಾಜನನ್ನು ಕುರಿತು ಒಬ್ಬ ಮುಖ್ಯ ಮಂತ್ರಿಯ: ಹೇಳಿದ್ದೇನಂದರೆ ದೊರೆ ಗಳಿಗೆ ಮುಖ್ಯವಾಗಿ ಖಜಾನೆಯನ್ನು ಹೆಚ್ಚಿಸಬೇಕು.

  • ಶ್ಲೋ|| ಸರೋವರವಾತಂಗಾಯಸ್ಥ ಕುಸಿಮೆವಿನೀ |

ಕೊತ್ತೊಯಸ್ಸದುರ್ಧದೊ್ರ ದುರ್ಗ ಆಯಸ್ಕಸದುರ್ಜಯಃ || ತಾ|| ಯಾವ ಧರೆಗೆ ಒಳ್ಳೆ ಆನೆಗಳು ಭೂಮಿಯ ಇತದೆ ಅವನೇ ಜಯಶಾಲಿಯು ಖಜಾನೆಯು ಯಾವ ರಾಜನಿಗುಂಟೆ ಅವ - ಶೂರನು, ದುಗೆ-ವಾರಿಗುಂಟೂ ಅವನನ್ನು ಯಾರೂ ಜಯಿಸಲಾರರು. ಶೆ ಅರ್ಥವಲದಂರಾಜ್ಯ ಸರ್ವೋವ್ಯರ್ಥವರೋಜನಃ | - 'ನಿರರ್ಥ ಸೃಕೃತಾರ್ಥ ಸರ್ವಮರ್ಧವತಾಜಿತಂ | ತಾರಾಜ್ಯಕ್ಕೆ ಇವನೇ ಮಲನಾದದ್ದು, ಎಲ್ಲಾ ಜನಗಳಗೂ ಹಣ ವು ಬೇಕಾಗಿರುವುದು, ಹಣವಿಲ್ಲದವನ ಕೆಲಸವು ವರ್ಥವು ಹಣವಂತನು ಯ ಲ್ಲರನ್ನೂ ಜಯಿಸುತ್ತಾನೆ. ಶ್ಲೋಗಿ ಸಿರ್ಧನಸ್ಯ ನಸೇನಾಸ್ತಿ ನಿರ್ಧನೋ ನೈವಸೇವ್ಯತೇ || ನಿರ್ಧನೋ ನೀಚಕಾಮೇತಿ ನಿರ್ಧನಸ್ಯಕುತತಿಸುಖಂ || ತಾಗಿ ಹಣವಿಲ್ಲದವನಿಗೆ ಸೇನೆಯೂ ಇರುವದಿಲ್ಲವು. ಹಣವಿಲ್ಲದವನನ್ನು ಯಾರು ತಾನೇ ಸೇವಿಸುವರು, ಬಡವನು ನೀಚತ್ನವನ್ನು ಹೊಂದುವನು, ಬಡ ವನಿಗೆ ಸುಬವೆಲ್ಲಿಯದು. !! ಪ್ರಾಯೋಧನವತಾವೇನಧನ್ನೇ ತೃಸ್ಥಾಗರೀಯಸೀ ! ವಶ್ಯಕತಯಾಗಕ್ಕೆ ಲಕ್ಷಾಯಪ್ರಮಂಧನಃ | - + 1 4