ಪುಟ:ಭೋಜಮಹರಾಯನ ಚರಿತ್ರೆ .djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HQ ಭೋಜ ಚರಿತ್ರೆ. ಕುಮಾರೆನಿಸ್ಸಾರಸತುಕಿ ನಲಿಯೋನಸ್ಸುಖಯತಿ || ತಾ| ನನ್ನ ವಿರಳವಾದ ಪದಗಳಿಂದ ಕೂಡಿ ರಸ ಚಮತ್ಕಾರಗಳಿಂದ ರಾರಾಜಮಾನವಾದ ನನ್ನ ವಾಕ್ಸರಣಿಯು ಸಾಧಾರಣ ಜನಗಳ ಭಾಗಕ್ಕೆ ಪ್ರಯೋಜನವಿಲ್ಲದೆ ಹೋದರೂ ಕೆಪಿಗಳಿಗೆ ಪ್ರಯೋಜನವನ್ನುಂಟುಮಾಡು ಇದೆ. ಹೇಗಂದರ ರೂಪವತಿಯಾದ ತರುಣಿಯಕಡೆ ಗಸ್ಕೊಟಪು ಬಾಲ ಕರ ವಿಷಯದಲ್ಲಿ ವ್ಯರ್ಥವಾದರೂ ರಸಿಕನಾದ ಯಾವನಸ್ಥನಿಗೆ ಉದ ಯೋಗವಾಗುವಂತೆ, ಗಶಿ ವಿದ್ವಜ್ಜನನಂದಿತಾಸೀತಾಪ್ರಾಹ | ವಿಪುಲಹೃದಯಾಭಿಯೋಗೆ ಬಿದೃತಿಕಾವೈಜಡೊನಾರ್ಬೆಸೆ ! ನಿಂದತಕಂಚುಕಮವ ಪ್ರಯತ್ಯಸ್ತನೀನಾರೀ | ತಾ| ವಿದ್ವಾಂಸರಿಂದಲೂ ಹೊಗಳಲ್ಪಡುವ ಸೀತೆಯು ಹೇಳಿದಳು. ಬಹಳ ಬುದ್ದಿಯುಳ್ಳವರಿಗೆಮಾತ್ರ ತಿಳಿಯುವಂಥಾ ಕಾವ್ಯವನ್ನು ಬುದ್ದಿ ಇಲ್ಲ ದವರೇ ನಿಂದಿಸಬೇಕಾದರೆ ಹೇಗೆಂದರೆ ಒಣಗಿದ ಮೊಲೆಗಳು ಕುರೂಪಿ 'ಯಾದ ಹೆಂಗಸೇನೆ ದೊಡ್ಡ ಕುಪ್ಪಸವನ್ನು ಹೀಯಾಳಿಸಬೇಕಾದರೆ ಕುಂಭ ಸ್ವನಿಯು ನಿಂದಿಸಲಾರಳು. ಗ! ತತಃಕುವಿಂದಸಾಹ | ಈ ಬಾಲೈಸುತಾನಾಂ ಸುರತೇಂಗನಾನಾಂ | ಸ್ತುತ್ಯೇಕವೀನಾಸಮರೇ ಭಟನಾಂ | ತೈಲಕಾರಯುಕ್ತಾಹಿಗಿರಃ ಪ್ರಶಸ್ತಕಪ್ರಭೋ ಮೋಹಕರಸ್ಕರಂ | ತಾ|| ಬಾಲ್ಯದಲ್ಲಿ ಹುಡುಗರಿಗೂ, ರತಿಸಮಯದಲ್ಲಿ ಹೆಂಗಸರಿಗೂ, ಸ್ತೋತ್ರ ಮಾಡುವಾಗ ಕವಿಗಳಿಗೂ, ಯುದ್ದದಲ್ಲಿಭಟರಿಗೂ ಏಕವಚನಯು ಕ್ಯವಾದ ಮಾತುಗಳು ಭೂಷಣವಾಗಿರುವಲ್ಲಿ ನಿನಗೇಕೆ ಜ್ಞಾಪಕ ಬರಲಿಲ್ಲವು. ಗ! ತತೂರಾಜಾಸಾಧುಭೋಕುವಿಂದೇತುಕಾ ತಸ್ಯ | ಅಕ್ಷರಲಕ್ಷಂದ - ದ ರಾಜಾ ನಾಜೈ ಸೀಫುನಕುನಿಂದಂವಾಹ || ತಾ|| ಬಳಿಕ ದೊರೆಯು ಕುವಿದನನ್ನು ಹೊಗಳಿ ಅವನಿಗೆ ಅಕ್ಷರ ಲಕ್ಷವನ್ನು ಕೊಟ್ಟು, ಗು ಏವಂಕ್ರಮಣಾಂತಿ ಕ್ರಾಂತಿಯುತ ಪಿಕಾಲೆಬಾಣ8 ಪಂಡಿತವರಃ ರಾಜ್ಞಾಮಾನ್ಯವಾನೋವಿದ್ಯಾನಕರ ದಾರಿದ್ರಮನುಭವತಿ | ತಾಗಿ ಹೀಗೆ ಕೆಲವು ದಿವಸಗಳಾದಮೇಲೆ ಪಂಡಿತೋತ್ತಮನಾದ ಬಾ