ಪುಟ:ಭೋಜಮಹರಾಯನ ಚರಿತ್ರೆ .djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಭೋಜ ಚರಿತ್ರೆ. / Wash hhhhh hA A AAA A hA ket 24 ದರಕ್ಷೇತ್ರವಾಗಿದೆ, ಯಾಕಂದರೆ ಚಂಡಾಲನಿಗೂ ನಿವಾಸನಿಗೂ ಕೂಡ ಸಮಾನವಾಗಿ ಮೋಕ್ಷ ಉಂಟಾಗುತ್ತೆ. ಶೂಗಿ ಮರಣಂಮಂಗಳಂಯತ್ರ ವಿಭೂತಿದ್ಮವಿಭೂಷಣಂ | ಕೌಪೀನಂಯತ್ರಕ್ಯಂ ಸಾಕಾಶೀಕೇನವಿನಾಯತೆ || - ತಾ||ಯಾವ ಕಾಶಿಯಲ್ಲಾದರೂ ಸಾಯುವದುಪಾವನಗಳವಾಗಿರುವ ದೊ, ಭಸ್ಯವು ಭೂಷಣವಾಗಿರುವದೋ, ಆ ಗೊಟ ಪೀತಾಂಬರವಾಗಿ ರುವದೊ ಆ ಕಾಶೀ ಕ್ಷೇತ್ರದಲ್ಲಿ ಮರಣವು ಯಾರಿಗೆ ಲಭಿಸೀತು. ಗ! ಏನನುಭರ್Dಸುವಾದ ಕುತ್ಯಾರಾಜಾತು ತೊದ ಅಚಿಂತಯ “ಮನಸಿ ಕರ್ವುಣಾಂಗನಿಸ್ಸರ್ವಥೈವಚಿತ್ರಾ ಉಭಯೋರಸವಿತಾ ಪ್ರತಿನಿತತತೋರಾ ಶಾ ವಿನಿತ್ಯಭವನಾಂತರೆ ಪಿತೃಪುತಾನವಶ್ಯ ತತ್ರಪಿತಾಪುತ್ರ-ವಾಹ || ಈ 4 ಈರೀತಿಯಾಗಿ ಅವರಿಬ್ಬರ ವಿವಾದವನ್ನು ಕೇಳಿ ದೊರೆಯು ಸಂತೋಷಪಟ್ಟು ಕರ್ಮಪರಿಪಾಕವು ವಿಚಿತ್ರವಾದುದೆಂದು ತಿಳಿದು, ಇವರಿ ಬೃರ ಬುದ್ಧಿಯ ಪರಿಶುದ್ಧವಾದದ್ದೆಂದು ಅಂದುಕೊಂಡು ಬರುತಾ ತಂದೆ ಮಕ್ಕಳನ್ನು ನೋಡಿ ತಂದೆಯು ಮಗನನ್ನು ಕುರಿತು ಹೇಳುತ್ತಿದ್ದು ದೇನಂದರೆ;--- ಗ ಇದಾನೀಂದರಿಜಾತ ಶಾಸ್ತ್ರ ತತ್ವಿನೃಪತಿಃ ಕಾರ್ಪನಕಿ * ಪುನಪ್ರಯಚ್ಛತಿ || ತಾ|| ಈಗ ರಾಜನು ಸಕಲಶಾಸ್ತ್ರ ಸಾರಗಳನ್ನು ತಿಳಿದವನಾದರೂ ಜಿಪುತನದಿಂದ ಏನನ್ನೂ ಕೊಡುವದಿಲ್ಲವು. ಕಿ೦ತು ಆರ್ಥಿಕವಯತಿಕವಯತಿ ಪಠತಿಚಪಾತಿಸ್ಯವೆನ್ನುಖೆಸ್ತಾತಿನಶ್ಯಾ ದ್ಯಾಮಾತ್ಯ ಮನಮಾಲಯತಿ | ತಾ ಯಾರಾದರೂ ಯಾಚಕರು ತನ್ನನ್ನು ಕುರಿತು ಕವಿತು ಹೇಳಿ ದರೆ ತಾನೂ ಕವಿತ್ವ ಹೇಳುತ್ತಾನೆ. ಓದಿದರೆ ತಾನೂ ಓದುತ್ತಾನೆ. ಹೋ ಗಳಿದರೆ ತಾನೂ ಹೊಗಳುತ್ತಾನೆ. ಬಳಿಕ ಹೊಗುವೆನೆಂದು ಸು ವ್ಯನಿರುತ್ತಾನೆ. ಗ ರಾಜಾತಚ್ಚುತ್ಯಾ ಸಮಾಸಂಪಾಪಮೈನಂ ದೇತಿ ಸಗಾತಾ ತೃರ್ವಾಭರಣಾನಿ ಉತ್ತಾರದಾ ತನ್ನೆ ತಕೊಗೃಹವಾಸಾದ್ಧಕಾ ಲಾಂತರೆ ಸಭಾಮಹನಿಮ್ಮ ಕಾಳಿದಾಸವಾಹ ||