ಪುಟ:ಭೋಜಮಹರಾಯನ ಚರಿತ್ರೆ .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 Y L yyy 1 bhAsh

  1. ryyy* * * * *

\`vy & 4 ೪ – – 4kh w •AA •vyY AM ೬೨ ಭೋಜ ಚರಿತ್ರೆ. ತಾ! ಅದಕ್ಕೆ ಮೆಚ್ಚಿ ರಾಜನು ಅಕ್ಷರ ಲಕ್ಷವನ್ನು ಕೊಟ್ಟನು. ರಾಜೇಂದ್ರಕವಿ ವಾಹ || ಪ್ರೊ|| ಕವಿತ್ವ : ನಶಣೋತ್ಸವ ಕೃಪಣ8 ಕೀರ್ತಿವರ್ಜಿತಃ | - ನಪುಂಸಕಳ ಕಿಂಕುರತೆ ಪುರಸ್ಕೃತ ಮೃಗಿದೃ ಶಾ || ತಾ ಕೀರಿ ಇಲ್ಲದವನು ಕತ್ರವನ್ನು ಕೇಳುವವಿಲ್ಲವು, ಹೇಗಂದರೆ ನಪುಂಸಕನಿಗೆ ಚಲುವಾದ ಹೆಣ್ಣು ಹೆತಕ್ಕೆ ? ಸೀತಾಹ, ಹತಾವೇನಕ ನರಾಕಾ ಗಜಾಲಿಸಿ || ಶೋಭನ ಜಾಯತೇ ಸಾಲ ಮಂಡಲಗ್ರ ಗೃಹ೦ವಿನಕೆ ತಾ|| ಅಂದರೆ ಕವಿಗಳಿಗೂ ಆನೆಗಳಿಗೂ ಅರಮನೆಗಳನ್ನು ಬಿಟ್ಟರೆ ಗತಿಯಿಲ್ಲವೆಂದನು. ಕಾದಾಸಾಹ-ಕಾಳಿದಾಸನು ಹೇಳುತ್ತಾರೆ. ಆದತ್ಸಮಾನಸಕ್ಸಸಿ ನಸ್ಸು ಶಂತಿಕವರ್ಗಿ | ದುಃಖವಾತಿವೃದಸ್ಯವಿಲಾಸ ಸ್ವರುಣೀಕೃತಾಃ | ತಾ| ಪ್ರಾಯದ ಹುಡಿಗಿಯ ಹಾವಭಾವ ವಿಲಾಸಗಳು ಮುದಕನನ್ನು ಹೇಗೆ ಹೊಂದಲಾರವೋ ಹಾಗೆ ಕವಿಗಳ ಸರಸವಾಕ್ಕಾಗಳು ಲೋಭಿಯನ್ನು, ಹೊಂದಲಾರವು. ಗಳ ತತಃ ಕದ ಚಿದಾಜಾ ಸಮನಾದ ಕವಿಯುಂಡಲಾದಧಿಕ ಕಾಳಿದಾಸ - ಮವಲೋಕ್ ಯಾಂತಂದರಂ ವೇಶ್ಯಾಲೋಲ ಚೇತಸಿಖೇದ ಲವಂಚಕ್ಕೆ ತದಾಸೀತಾ ವಿದದ ಂದವಂದಿತಾ ತದಭಿಪ್ರಾಯಂ ಜ್ಞಾ ತ್ಯಾ ಸಹ, ತಾ! ತರುವಾಯ ಒಂದು ಸಮಯದಲ್ಲಿ ಎಲ್ಲಾ ಕಿವಿಗಳಿಗಿಂತಲೂ ಕಾ೪ ದಾಸನೇ ಹೆಚ್ಚೆಂದು ತಿಳಿದು, ಬರುತ್ತಿರುವ ಕಾಳಿದಾಸನನ್ನು ನೋಡಿ, ಸೂ ಆಗಿರಿಕೆ ಮಾಡುವನಾದ್ದರಿಂದ ಮನಸ್ಸಿನಲ್ಲಿ ಸ್ಪಲ್ಪ ದುಃಖಪಡುತ್ತಿರಲು ಅಲ್ಲಿಗೆ ಸೀತಾ ಎಂಬಾಕೆಯ ಆ ಅಭಿನಯವನ್ನು ತಿಳದು ಹೇಳುತ್ತಾಳೆ. ಪ್ರೊ| ದೋಷವುಪಿ ಗುಣವತಿಜನೆ ದೃಸ್ಟಾ ಗುಣಗಾನೋ ನಲ್ಲಿದ್ದಂತೆ | ಪ್ರೀತ್ವಶನಿವತತಂ ಪತಿಲೋಕ ಕಳಂಕವುಪಿ || ತಾ|| ಗುಣವಂತರಾದವರಲ್ಲಿ ಗುಣಗ್ರಹಣೆಯುಳ್ಳವನು ತಪ್ಪನ್ನು ನೋ ಡಿದಾಗ ಆ ತಪ್ಪನ್ನು ಎಣಿಸುವ ಎಲ್ಲವು. ಹೇಗಂದರೆ ಚಂದ್ರನಲ್ಲಿ ಕಳ ಕವಿ ದರೂ ದನಗಳು ಆದರದಿಂದ ನೋಡುವಂತೆ .