ಪುಟ:ಭೋಜಮಹರಾಯನ ಚರಿತ್ರೆ .djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ : ರ್೬ wwwwwwwwhAnn MMMMM hhhhh + ++ 12 » 1 2 av > ಒa ಹೇಳಿದನು. ಶ್ಲೋ|| ಅಂಧೋವಲ್ಲಭಸಂಯೋಗ ಜಾತಾವಿಗತಕಂಚುಕ !! ತಾ|| ಕುರುಡನಾದ ತನ್ನ ಗಂಡನ ಸಂಪರ್ಕದಲ್ಲಿ ಕುಪ್ಪಸವನ್ನು ತೆಗೆ ದಿರುವ ನಾರಿಯಂತೆ ಇರ್ಪುದೆಂದು ಹೇಳಿದನು. ಗ|| ದೇವೀತಚ್ ತ್ಯಾ ಪರಿಜಾತಾರ್ಥ ಸೇಠವಾಸರಸ್ವತೀವತರ್ಥಂ ಜುಗರನಖಿನನಾಗಿವಬಭೂವ ರಾಜವೈತದ ವಿ ಚರಯಾವಸ ಇಯಲಪುರುಕಾಳಿದಾಸೆ ಹೃತಿ ಅನೇನ ಏತಸಿರಿ ಸವಿದವು ನಾನು ಇತ್ಯವಿಧಾಯಿತಿ ಇಯಚರಖಿ ಬಭೂವ (ಣಂಚ ಚಿತ್ರಂಕೊವೇದ || ತಾ| ರಾಣಿಯು ಅದನ್ನು ಕೇಳಿ ಎಲ್ಲರ ಅರ್ಥವನ್ನು ತಿಳಿದ ಸಂಸ್ಕೃತಿ ಯಂತೆ ಆ ಅರ್ಧವನ್ನು ತಿಳಿದು ಮುಗುಳು ನಗೆಯುಳ್ಳವಳಾದಳು. ರಾಜನ ಅದನ್ನು ನೋಡಿ ಯೋಚಿಸಿದನು. ಇವಳು ಕಾಳಿದಾಸನ ಸ್ನೇಹವಾರ ಬಹುದು, ಇಲ್ಲದಿದ್ದರೆ ಈಕೆ ಇಲ್ಲಿಯೇ ಇರುತ್ತಿರಲು ಇಂಥಾ ಶೆಕವನ. ಆತನು ಹೇಳುತ್ತೇನಿ ಇರಲಿಲ್ಲ, ಇವಳು ನಗುತ ಇರಲಿಲ್ಲ, ಹ:ಗಸರ ಮನಸ್ಸನ್ನು ಯಾರು ತಾನೇ ತಿಳಿದಿರುವರು. ಶೈH ಅಕ್ಷರು ತಂವಾಸವಗರ್ಜೆತಂಚ ಸಿಣಾ೦ಚಚಿತ್ಯ ಪುರಸ್ಯ ಭಾಗ್ಯಂ ಅರರ್ದಣಂ ಚಾಗೃತಿವರ್ದಣಚದರೊ ನಜಾನಾತಿ ಕು ತೋ ಮನುಸ್ಮ || ತಾ|| ಕುದುರೆಯ ನಡಿಗೆಯನ್ನೂ, ಗುಡುಗು, ಹೆಂಗಸರ ಮನಸ್ಸ ನ್ಯೂ, ಮನನ ಸಂಪತ್ತನ್ನ ಮಳೆ ಬರುವದನ್ನೂ ಬಾರದ್ದನ್ನೂ ದೇ ಎರೇರೇ ತಿಳಿಯಲಾರನು, ಮನುಗೆ ನೇನು ತಿಳದನು. ಗ! ಕಿಂತೃರಂ ಬ್ರಹ್ಮಣದಾರುಣಾನರಾಧಿಶ್ರೀವಿ ನಹಂತವ್ಯ ಇತಿ ವಿ ಕೇಪೇಣ ಸರಸ್ಪತ್ಯಾ? ಪುರುಷಾತಾರ ಇತಿವಿಚಾರ ಕಾಳಿದಾಸ ಗ್ರಾಹಕನೇ ಅಸ್ಮಗೋಸರಧಾನ ಸ್ಥಾತುಂ ಕಿಂಬಹುನೆಕ್ಕನ ಪ್ರತಿವಾಕ್ಯರ ಕಿರುಸಿನವತಿ | ತಾ|| ಆದ್ದರಿಂದ ಇವನಾದರೂ ಬ್ರಾಹ್ಮಣನಾಗಿದ್ದಾನೆ. ಅಲ್ಲದೆ ಸರ ಸತಿಯ ಪುರವಾನದಂತಿರುವನು. ಆದ್ದರಿಂದ ಇವನನ್ನು ಕೊಲ್ಲಬಾರ ದೆಂದು ಕಾಳಿದಾಸನನ್ನು ಕುರಿತು ಎಲ್‌ ಕವಿಯೆ: ನೀನು ನಿಶ್ಚಯವಾಗಿ ನಮ್ಮ ದೇಶವನ್ನು ಬಿಟ್ಟ ಹೆ.ಶತತುದು. ಬೇರೆ ಉತ್ತರ ಹೇಳಕೂ